ಅಂಕಣ

ಏಳರೊಳಗೆ ಅವಿತಿರುವ 'ಟಿ' ನಾನು... ಎಷ್ಟಿದ್ದೇನೆಂದು ಹೇಳಬಲ್ಲಿರಾ?

suchetana

ಇಲ್ಲಿ ನಾಲ್ಕು ಲೈನಿನಲ್ಲಿ ಕೊಟ್ಟಿರುವ ಸಂಖ್ಯೆ 7ರ ನಡುವೆ ಅಲ್ಲಲ್ಲಿ ಇಂಗ್ಲಿಷ್​ನ ಟಿ ಅಕ್ಷರ ಅಡಗಿಕುಳಿತಿದೆ. ನಾಲ್ಕು ಸಾಲಿನಲ್ಲಿ ಒಟ್ಟು ಎಷ್ಟು ಟಿ ಗಳು ಇವೆ ಎಂದು ನೀವೇನಾದರೂ ಹೇಳಬಲ್ಲಿರಾ?

ಎಷ್ಟು ಇವೆ ಎಂದು ತಿಳಿಯಿತೆ?

ಹಾಗಿದ್ದರೆ ನಿಮ್ಮ ಲೆಕ್ಕ ಸರಿಯಿದೆಯೇ ಎಂದು ನೋಡೋಣವೇ? ಉತ್ತರ ಇಲ್ಲಿದೆ ನೋಡಿ...

ಇಲ್ಲಿರುವ ಒಟ್ಟು ಟಿ ಗಳು 7. ಹೌದು. 7ರ ನಡುವೆ ಒಟ್ಟು 5 ಟಿಗಳು ಅಡಗಿ ಕುಳಿತಿವೆ. ಉತ್ತರ ಸರಿಯಿತ್ತಾ? 

ತಲೆಗೆ ಕೆಲಸ ಕೊಡುವ ಇಂಥ ಅನೇಕ ಪ್ರಶ್ನೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ…