ಅಂಕಣ

ಇದರೊಳಗೆ ಅಡಗಿರುವ ನನ್ನನ್ನು ಗುರುತಿಸುವಿರಾ? ನಿಮ್ಮ ಕಣ್ಣಿಗೊಂದು ಸವಾಲ್‌ ಇದು...

suchetana

ಇಲ್ಲಿ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ಒಂದು ಪ್ರಾಣಿ ಅಡಗಿದೆ. ಆ ಪ್ರಾಣಿ ಯಾವುದು ಎಂದು ಗುರುತಿಸಬಲ್ಲಿರಾ?

ನಿಮ್ಮ ಕಣ್ಣಿಗೊಂದು ಸವಾಲ್‌ ಆಗಿದೆ ಈ ಚಿತ್ರ. ನಾನು ಎಲ್ಲಿ ಅಡಗಿದ್ದೇನೆ ಎಂದು ತಿಳಿಯಿತಾ?

ನಿಮ್ಮ ಉತ್ತರ ಸರಿಯಿದೆಯೇ ಎಂದು ತಿಳಿಯುವ ಆಸೆಯೆ? ಹಾಗಿದ್ದರೆ ಇಲ್ಲಿದೆ ನೋಡಿ ಉತ್ತರ

ಈ ಚಿತ್ರದಲ್ಲಿ ಅಡಗಿರುವ ಪ್ರಾಣಿ ಜಿರಾಫೆ


ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್​ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್​ ಕೊಡಿ…