ಇಲ್ಲಿ ಕೊಟ್ಟಿರುವ ಚಿತ್ರದಲ್ಲಿ 50 ಬಾಲಿವುಡ್ ಚಿತ್ರದ ಪೋಸ್ಟರ್‌ಗಳಿವೆ. ಅವುಗಳನ್ನು ನೋಡಿ ನೀವು ಹೆಸರು ಹೇಳಬಲ್ಲಿರಾ?
ಗರಿಷ್ಠ ಎಷ್ಟು ಚಿತ್ರಗಳನ್ನು ನೀವು ಗುರುತಿಸಬಲ್ಲಿರಿ?
ನಿಮಗಾಗಿ ಈ ಹಿಂಟ್ಸ್ ನೀಡಲಾಗಿದೆ... ಇಲ್ಲಿರುವ ಚಿತ್ರಗಳಲ್ಲಿ ಇಂಗ್ಲಿಷ್ ಅಕ್ಷರದಿಂದ ಶುರುವಾಗುವ ಎಷ್ಟು ಚಿತ್ರಗಳಿಗೆ ಎಂದು ಹಿಂಟ್ಸ್ ನೀಡಲಾಗಿದೆ.
3- ಎ ಅಕ್ಷರದಿಂದ ಪ್ರಾರಂಭವಾಗುತ್ತದೆ. 1- ಬಿ ಅಕ್ಷರ; 3-ಸಿ; 6-ಡಿ; 3- ಜಿ; 4- ಎಚ್; 3- ಕೆ; 1- ಎಲ್; 7- ಎಂ ಅಕ್ಷರದಿಂದ ಪ್ರಾರಂಭವಾಗುತ್ತದೆ.
ಅದರಂತೆ, 1- ಎನ್; 1- ಓ; 1- ಪಿ; 3- ಆರ್; 3-ಎಸ್; 4- ಟಿ; 1- ಯು ಅಕ್ಷರದಿಂದ ಪ್ರಾರಂಭವಾಗುವ ಚಿತ್ರಗಳು ಇವೆ...
ಇವುಗಳನ್ನು ನೋಡಿ ಮತ್ತೊಮ್ಮೆ ಕಂಡುಹಿಡಿಯಬಲ್ಲಿರಾ?
ಎಲ್ಲಾ ಚಿತ್ರಗಳ ಉತ್ತರಗಳನ್ನು ಒಂದೆರಡು ದಿನಗಳಲ್ಲಿ ಇಲ್ಲಿ ಪ್ರಕಟಿಸಲಾಗುವುದು...
ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್ ಕೊಡಿ…