ಅಂಕಣ

ಇದು ಎಂಥಾ ಲೋಕವಯ್ಯಾ...!: ಮೊದಲು ನಾಯಿ, ನಂತರ ಮನುಷ್ಯ!

ಹುಟ್ಟುವಾಗ ಜಾತಕದಲ್ಲಿ ಕೆಲವು ದೋಷಗಳಿದ್ದರೆ ಬಾಳೆಗಿಡದ ಜತೆ ಮದುವೆ ಮಾಡುವುದು ಮಾಮೂಲು. ಆದರೆ ಕೆಲವು ಬುಡಕಟ್ಟು ಜನಾಂಗದ ಜನರು ಹುಡುಗಿ ಹುಟ್ಟುವಾಗ ಕುರೂಪಿಯಾಗಿದ್ದರೆ ಅವಳನ್ನು ಮೊದಲು ನಾಯಿ ಜತೆ ಮದುವೆ ಮಾಡುತ್ತಾರೆ.

ಭೂತ ಮೆಟ್ಟಿಕೊಂಡಿದ್ದರೆ ಮಾತ್ರ ಕುರೂಪಿಯಾಗಿ ಹುಟ್ಟುತ್ತಾರೆ ಎನ್ನುವುದು ನಂಬಿಕೆಯಂತೆ. ನಂತರ ಕೆಲ ದಿವಸ ಆಕೆ ನಾಯಿ ಜತೆ ಇರಬೇಕು. ನಂತರ ಆ ನಾಯಿಯನ್ನು ಓಸಲಾಗುತ್ತದೆ. ಅದು ಓಡಿಹೋದರೆ ಭೂತ ಬಿಟ್ಟು ಹೋಯಿತು ಎಂಬ ಅರ್ಥವಂತೆ. ನಂತರ ಹುಡುಗಿಯನ್ನು ಮನುಷ್ಯರಿಗೇ ಕೊಟ್ಟು ಮದುವೆ ಮಾಡಲಾಗುತ್ತದೆ.

| ಸುಚೇತನಾ