

ಮೂಡುಬಿದಿರೆ: ಅಖಿಲ ಭಾರತ ಮಟ್ಟದ ಯುಜಿ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪಿಯು ಕಾಲೇಜಿನ ಒಂದೇ ಕ್ಯಾಂಪಸ್‌ನ ಕ್ಲಾಸ್‌ರೂಮ್ ವ್ಯವಸ್ಥೆಯಲ್ಲಿ ಅಖಿಲ ಭಾರತ ಮಟ್ಟದ ಟಾಪ್ 10,000 ರ‌್ಯಾಂಕ್‌ಗಳಲ್ಲಿ 75 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ರಾಘವೇಂದ್ರ ಶಂಕರ್, ಅಕ್ಷಯ್ ಎಂ.ಹೆಗ್ಡೆ, ಶಿವಪ್ರಸಾದ, ಪಾಂಡುರಂಗ ಜಿವಿ, ತುಷಾರ್ ಘನಶ್ಯಾಮ್, ಪ್ರೇಕ್ಷಾ ಎಂ.ಎಸ್., ವೈಭವ್., ಅರುಣ್‌ಗೌಡ ಪಾಟೀಲ್, ಅರುಣ್ ಜಂಬಗಿ, ಶಶಂಕ್ ಉಡುಪ, ಪ್ರಜ್ವಲ್ ಎಸ್.ಕೆ., ವರುಣ್ ಶೆಟ್ಟಿ, ಪವನ್ ಮಂಜುನಾಥ್, ಮೋಹನ್ ಡಿ., ತುಷಾರ್ ಎಸ್.ಅವತಿ, ತುಷಾರ್ ಉಡುಪ, ಜಸ್ವಂತ್ ಸಿ., ಶ್ರೀನಿವಾಸ ರೆಡ್ಡಿ, ವಿಕಾಸ್ ಗೌಡ, ಸೃಜನ್ ವಿ.ಎ., ಹಾಗು ಗಣೇಶ್ ಶ್ರೇಷ್ಠ ಸಾಧನೆ ಮಾಡಿದ್ದಾರೆ.