More

  “ಪುಷ್ಪ 2” ಸಿನಿಮಾಗಾಗಿ ಸ್ಪೆಷಲ್ ಡಯಟ್, ಅಲ್ಲು ಅರ್ಜುನ್ ಡೆಡಿಕೇಷನ್ ಮಾಮೂಲಿ ಅಲ್ಲ

  ಹೈದ್ರಾಬಾದ್​: ಟಾಲಿವುಡ್​​ನ ಸ್ಟಾರ್​ ನಟರಲ್ಲಿ ಅಲ್ಲು ಅರ್ಜುನ್ ಕೂಡಾ ಒಬ್ಬರಾಗಿದ್ದಾರೆ. ಇವರ ಬಹುನೀರಿಕ್ಷಿತ  ಚಿತ್ರ ಪುಷ್ಪ 2. ಈ ಸಿನಿಮಾಕ್ಕಾಗಿ ಅಲ್ಲು ಅರ್ಜುನ್  ಮಾಡುತ್ತಿರುವ ಕೆಲಸ ಅಷ್ಟಿಷ್ಟಲ್ಲ. ಈ ಸಿನಿಮಾಗಾಗಿ ಕೆಲವು ತ್ಯಾಗ ಮಾಡಿದ್ದಾರಂತೆ.

  ಪುಷ್ಪ 2 ಚಿತ್ರ ವಿಶ್ವದಾದ್ಯಂತ ಕೋಟಿ ಕೋಟಿ ಪ್ರೇಕ್ಷಕರಿಗಾಗಿ ಕಾಯುತ್ತಿದೆ. ಚಿತ್ರತಂಡ ಈ ಚಿತ್ರಕ್ಕಾಗಿ ಶ್ರಮಿಸುತ್ತಿದೆ. ಅದರಲ್ಲೂ ಬನ್ನಿ ಈ ಸಿನಿಮಾಕ್ಕಾಗಿ ಯಾವ ಹಂತಕ್ಕೂ ಹೋಗಲು ಹಿಂಜರಿಯುವುದಿಲ್ಲ.  ಅಲ್ಲು ಅರ್ಜುನ್ ಈ ಸಿನಿಮಾಗಾಗಿ ಸಾಕಷ್ಟು ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ಪುಷ್ಪ 2 ಚಿತ್ರಕ್ಕೆ ಅಲ್ಲು ಅರ್ಜುನ್ ಅವರ ಡಯಟ್ ವೈರಲ್ ಆಗಿದೆ.

  "ಪುಷ್ಪ 2" ಸಿನಿಮಾಗಾಗಿ ಸ್ಪೆಷಲ್ ಡಯಟ್, ಅಲ್ಲು ಅರ್ಜುನ್ ಡೆಡಿಕೇಷನ್ ಮಾಮೂಲಿ ಅಲ್ಲ

  ಅಲ್ಲು ಅರ್ಜುನ್ ಹಲವು ಸಿನಿಮಾಗಳಿಗೆ ಡಯಟ್ ಫಾಲೋ ಮಾಡುತ್ತಾರೆ ಆದರೆ ಪುಷ್ಪ ಚಿತ್ರಕ್ಕಾಗಿ ಕಟ್ಟುನಿಟ್ಟಿನ ಡಯಟ್ ಅನುಸರಿಸುತ್ತಿದ್ದಾರೆ.  ಪುಷ್ಪ 2 ಹತ್ತಿರ ಬಂದಾಗ ಅಲ್ಲು ಅರ್ಜುನ್ ನಾನ್ ವೆಜ್ ಡಯಟ್ ಅನ್ನು ಸಂಪೂರ್ಣವಾಗಿ ಬದಿಗಿಟ್ಟಿದ್ದಾರೆ. 
  ಸಂಪೂರ್ಣ ತರಕಾರಿ, ಜ್ಯೂಸ್​ ಮಾತ್ರ ಸೇವನೆ ಮಾಡುತ್ತಾರಂತೆ.  ಬೆಳಗ್ಗಿನಜಾವ ಓಟ್ಸ್ ಮಿಲ್ಕ್ ಶೇಕ್ , ಸ್ನ್ಯಾಕ್ಸ್ ಹಣ್ಣುಗಳು ಅಥವಾ ನಟ್ಸ್, ಮಧ್ಯಾಹ್ನದ ಊಟಕ್ಕೆ ಎರಡು ಚಪಾತಿ ತರಕಾರಿ ಕರಿ ಸೇವೆನ ಮಾಡುತ್ತಾರೆ. ಕೆಲವೊಮ್ಮೆ ಬನ್ನಿ ನಿಜವಾಗಿ ಏನನ್ನೂ ತಿನ್ನದೆ ಶೂಟಿಂಗ್ ಮಾಡುತ್ತಿರುತ್ತಾರಂತೆ. ಇಷ್ಟೆಲ್ಲಾ ಒದ್ದಾಡುತ್ತಿರುವ ಬನ್ನಿಗೆ ಒಳ್ಳೆ ಫಲಿತಾಂಶ ಗ್ಯಾರಂಟಿ  ಎಂದು ಫ್ಯಾನ್ಸ್​​ ಹೇಳುತ್ತಿದ್ದಾರೆ.

  "ಪುಷ್ಪ 2" ಸಿನಿಮಾಗಾಗಿ ಸ್ಪೆಷಲ್ ಡಯಟ್, ಅಲ್ಲು ಅರ್ಜುನ್ ಡೆಡಿಕೇಷನ್ ಮಾಮೂಲಿ ಅಲ್ಲ

  ಪುಷ್ಪ  ಸಿನಿಮಾ ಮೊದಲ ಭಾಗಕ್ಕೆ ಈಗಾಗಲೇ ವಿಶ್ವದಾದ್ಯಂತ ಒಂದು ರೇಂಜ್ ಕ್ರೇಜ್ ಸಿಕ್ಕಿದೆ.. ಬನ್ನಿಗೆ ರಾಷ್ಟ್ರ ಪ್ರಶಸ್ತಿ ಕೂಡ ಬಂದಿದೆ. ಮತ್ತು ಸೀಕ್ವೆಲ್ ಅನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ.  ಪುಷ್ಪ 2 ಕೂಡ ತೆರೆ ಕಾಣುವ ಹಂತದಲ್ಲಿದೆ. 1000 ಕೋಟಿ ಕಲೆಕ್ಷನ್ ಗಡಿ ದಾಟುವುದರ ಜೊತೆಗೆ ಹೇಗಾದರೂ ಮಾಡಿ ಈ ಸಿನಿಮಾವನ್ನು ಆಸ್ಕರ್ ಗೆ ಕೊಂಡೊಯ್ಯುವ ಪ್ಲಾನ್ ನಲ್ಲಿ ಚಿತ್ರತಂಡ ಇದೆ. ಈ ಚಿತ್ರವು ಆಗಸ್ಟ್ 15 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

  ಹೊಟ್ಟೆಯೇ ಇಲ್ಲದೆ 12 ವರ್ಷ ಬದುಕಿದ್ದ ಮಹಿಳೆ ಸಾವು

  ಸಿದ್ಧಾರ್ಥ್, ಅದಿತಿ ರಾವ್ ಮದುವೆ ಆಗಿಲ್ಲ; ಇದು ಎಂಗೇಜ್‌ ಮೆಂಟ್‌ ಎಂದ ಜೋಡಿ

  ಅಂಕಲ್ಸ್​ ಆದ್ರೂ ಓಕೆ.. ನನ್ನ ತಾಯಿ 2ನೇ ಮದುವೆಯಾಗುತ್ತಾರೆ ಎಂದ ಖ್ಯಾತ ನಟಿ

  238 ಬಾರಿ ಸೋತ ಎಲೆಕ್ಷನ್ ಕಿಂಗ್ ಮತ್ತೆ ಚುನಾವಣಾ ಅಖಾಡದಲ್ಲಿ; ರಾಹುಲ್ ಗಾಂಧಿ, ಮೋದಿಯೇ ಇವರ ಪ್ರತಿಸ್ಪರ್ಧಿಗಳು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts