ಹೊಟ್ಟೆಯೇ ಇಲ್ಲದೆ 12 ವರ್ಷ ಬದುಕಿದ್ದ ಮಹಿಳೆ ಸಾವು

ಪುಣೆ: ಫುಡ್​​ ಬ್ಲಾಗರ್​  ‘ದ ಗಟ್ಲೆಸ್ ಫುಡೀ’  ಎಂದು ಜನಪ್ರಿಯಳಾಗಿದ್ದ 50 ವರ್ಷದ ನತಾಶಾ ದಿಡ್ಡಿ, ಮಾರ್ಚ್ 24 ರಂದು ನಿಧನರಾದರು.  ಈಕೆಯ ನಿಧನದ ಸುದ್ದಿಯನ್ನು ಅವರ ಪತಿ ಇನ್​ಸ್ಟಾಗ್ರಾಮ್​​ನಲ್ಲಿ ಖಚಿತಪಡಿಸಿದ್ದಾರೆ. ನತಾಶಾ ಪತಿ ಇನ್​ಸ್ಟಾಗ್ರಾಮ್​​ನಲ್ಲಿ, ನನ್ನ ಹೆಂಡತಿ ನತಾಶಾ  ಅವರನ್ನು ಕಳೆದುಕೊಂಡಿದ್ದು, ತುಂಬಾ ನೋವು ಮತ್ತು ದುಃಖದಿಂದ ಕೂಡಿದೆ. 2024 ಮಾರ್ಚ್ 24ರ ಮುಂಜಾನೆ ಪುಣೆಯಲ್ಲಿ ನತಾಶಾ ಸ್ವರ್ಗವಾಸಿಯಾಗಿದ್ದಾರೆ. ನತಾಶಾ ಅವರ ಪೋಸ್ಟ್‌ಗಳು ಲಕ್ಷಾಂತರ ಜನರಿಗೆ ಉತ್ತೇಜನ ಮತ್ತು ಸ್ಫೂರ್ತಿ ನೀಡಿರುವುದರಿಂದ ಅವರ ಇನ್‌ಸ್ಟಾಗ್ರಾಮ್ ಖಾತೆ(@thegutlessfoodie)ಯನ್ನು  … Continue reading ಹೊಟ್ಟೆಯೇ ಇಲ್ಲದೆ 12 ವರ್ಷ ಬದುಕಿದ್ದ ಮಹಿಳೆ ಸಾವು