238 ಬಾರಿ ಸೋತ ಎಲೆಕ್ಷನ್ ಕಿಂಗ್ ಮತ್ತೆ ಚುನಾವಣಾ ಅಖಾಡದಲ್ಲಿ; ರಾಹುಲ್ ಗಾಂಧಿ, ಮೋದಿಯೇ ಇವರ ಪ್ರತಿಸ್ಪರ್ಧಿಗಳು

ನವದೆಹಲಿ: ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಅಭಿವೃದ್ಧಿ ಮಾಡಬೇಕು ಎನ್ನುವ ಮಹದಾಸೆಯೊಂದಿಗೆ ಇಲ್ಲೊಬ್ಬ ಕಳೆದ ಮೂರೂ ದಶಕಗಳಿಂದ ಸುಮಾರು 238 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೂ ಮತ್ತೆ ಛಲ ಬಿಡದೆ ಈ ಬಾರಿ ಮತ್ತೆ ಚುನಾವಣಾ ಅಖಾಡಕ್ಕೆ ಸಜ್ಜಾಗಿದ್ದಾರೆ. ಯಾರು ಈತ? ಮತ್ತೆ ಮತ್ತೆ ಸೋತರು ಯಾಕಿಂತ ಹಠ ಎನ್ನುವ ಕಂಪ್ಲಿಂಟ್​​ ಸ್ಟೋರಿ ಇಲ್ಲಿದೆ.. 65 ವರ್ಷ ವಯಸ್ಸಿನ ಟೈರ್ ರಿಪೇರಿ ಅಂಗಡಿ ಮಾಲೀಕ ಕೆ ಪದ್ಮರಾಜನ್. ಒಂದಲ್ಲ ಎರಡಲ್ಲ 238 ಬಾರಿ  ಬೇರೆ ಬೇರೆ ಚುನಾವಣೆಗೆ ಇಂತು … Continue reading 238 ಬಾರಿ ಸೋತ ಎಲೆಕ್ಷನ್ ಕಿಂಗ್ ಮತ್ತೆ ಚುನಾವಣಾ ಅಖಾಡದಲ್ಲಿ; ರಾಹುಲ್ ಗಾಂಧಿ, ಮೋದಿಯೇ ಇವರ ಪ್ರತಿಸ್ಪರ್ಧಿಗಳು