ಅಂಕಲ್ಸ್​ ಆದ್ರೂ ಓಕೆ.. ನನ್ನ ತಾಯಿ 2ನೇ ಮದುವೆಯಾಗುತ್ತಾರೆ ಎಂದ ಖ್ಯಾತ ನಟಿ

ಬೆಂಗಳೂರು: ಟಾಲಿವುಡ್​​ ಚಿತ್ರರಂಗದಲ್ಲಿ ಪೋಶಕ ನಡಿಯಾಗಿ ಗುರುತಿಸಿಕೊಂಡಿರುವ ಸುರೇಖಾವಾಣಿ ಎರಡನೇ ಮದುವೆಯಾಗಲಿದ್ದಾರೆ ಅದಕ್ಕಾಗಿ ಒಳ್ಳೆಯ ಪುರುಷನನ್ನು ಹುಡುಕುತ್ತಿದ್ದೇನೆಂದು ಸುರೇಖಾವಾಣಿ ಮಗಳು ಸುಪ್ರೀತಾ ಹೇಳಿದ ಮಾತು ವೈರಲ್ ಆಗುತ್ತಿವೆ. 2019 ರಲ್ಲಿ ಸುರೇಖಾವಾಣಿ ಅವರ ಪತಿ ಅನಾರೋಗ್ಯದಿಂದ ನಿಧನರಾದರು. ಈ ಅನುಕ್ರಮದಲ್ಲಿ ಸುರೇಖಾವಾಣಿ ಎರಡನೇ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಆಗಾಗ ವೈರಲ್​​ ಆಗುತ್ತವೆ. ಈ ಸುದ್ದಿಯಿಂದ ಸುರೇಖಾವಾಣಿ ಪುತ್ರಿ ಸುಪ್ರೀತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಪ್ರೀತಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿ, ನಿಮ್ಮ ತಾಯಿ ಮರುಮದುವೆಯಾಗಲು ಬಯಸುತ್ತಾರೆಯೇ? ಎಂದು ಆಂಕರ್ … Continue reading ಅಂಕಲ್ಸ್​ ಆದ್ರೂ ಓಕೆ.. ನನ್ನ ತಾಯಿ 2ನೇ ಮದುವೆಯಾಗುತ್ತಾರೆ ಎಂದ ಖ್ಯಾತ ನಟಿ