ಸಿದ್ಧಾರ್ಥ್, ಅದಿತಿ ರಾವ್ ಮದುವೆ ಆಗಿಲ್ಲ; ಇದು ಎಂಗೇಜ್‌ ಮೆಂಟ್‌ ಎಂದ ಜೋಡಿ

ನವದೆಹಲಿ: ಟಾಲಿವುಡ್​ ನಟಿ ಅದಿತಿ ರಾವ್ ಮತ್ತು ಸಿದ್ಧಾರ್ಥ್ ಬಹಳ ಸಮಯದಿಂದ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಿದ್ದರು. ಆದರೆ ಈ ಜೋಡಿ ನಿನ್ನೆ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್​​ ಆಗಿತ್ತು. ಆದರೆ ಅಸಲಿ ಸಂಗತಿಯೆ ಬೇರೆ ಇದೆ. ಸಿದ್ಧಾರ್ಥ್ ಮತ್ತು ನಾಯಕಿ ಅದಿತಿ ರಾವ್ ಹೈದರಿ ಕೆಲವು ಸಮಯದಿಂದ ಒಟ್ಟಿಗೆ ಸುತ್ತಾಡುತ್ತಿದ್ದಾರೆ. ಅವರಿಬ್ಬರೂ ಪ್ರೀತಿಸುತ್ತಿದ್ದಾರೆ ಮತ್ತು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳಿವೆ. ಇಬ್ಬರೂ ಅವರ ಬಗ್ಗೆ ಯಾವತ್ತೂ ಮಾತನಾಡದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಾ, ಅದು ನಿಜವೆಂಬಂತೆ ಸುತ್ತಾಡುತ್ತಿದ್ದಾರೆ. … Continue reading ಸಿದ್ಧಾರ್ಥ್, ಅದಿತಿ ರಾವ್ ಮದುವೆ ಆಗಿಲ್ಲ; ಇದು ಎಂಗೇಜ್‌ ಮೆಂಟ್‌ ಎಂದ ಜೋಡಿ