ಮದುವೆಯಾಗಿ 6 ತಿಂಗಳಲ್ಲೇ ಮಗುವಿಗೆ ಜನ್ಮ ನೀಡಿದ ಸ್ಟಾರ್ ನಟಿ ಯಾರು ಗೊತ್ತಾ?

alia bhatt
Published on

ಮುಂಬೈ:  ಮದುವೆಗೂ ಮುನ್ನವೇ ಪ್ರೆಗ್ನೆಂಟ್ ಆದ ಹಲವು ಸೆಲಿಬ್ರಿಟಿಗಳು ಚಿತ್ರರಂಗದಲ್ಲಿದ್ದಾರೆ.  ಬಾಲಿವುಡ್‌ನಲ್ಲಿ ಮಿಂಚುತ್ತೀರುವ ಸ್ಟಾರ್‌ ನಟಿ ಮದುವೆಯಾಗಿ ಕೇವಲ 6 ತಿಂಗಳಲ್ಲಿ ಮಗುವಿಗೆ ಜನ್ಮ ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಮದುವೆಯಾದ ಆರು ತಿಂಗಳಲ್ಲೇ ಪೋಷಕರಾದರು. ಕೊರೊನಾ ಲಾಕ್‌ಡೌನ್‌ ಸಮಯದಿಂದಲೂ ದಂಪತಿಗಳು ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಲಾಕ್‌ಡೌನ್ ಸಮಯದಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಒಂದೇ ಮನೆಯಲ್ಲಿಯೇ ಇದ್ದರು ಎನ್ನಲಾಗುತ್ತದೆ.

ರಣಬೀರ್ ಕಪೂರ್-ಆಲಿಯಾ ಭಟ್ ಮದುವೆಗೂ ಮುನ್ನವೇ  ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದರು  ಎಂದು ಹೇಳಲಾಗುತ್ತದೆ. ಆಲಿಯಾ ಗರ್ಭಿಣಿಯಾದ ಬಳಿಕ ರಣಬೀರ್ ಕಪೂರ್‌ ಅವರನ್ನು ವಿವಾಹವಾಗಿದ್ದಾರೆ. ಮದುವೆಯಾದ ಆರು ತಿಂಗಳಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ಟಾಕ್‌ ಇದೆ.

ಮದುವೆಗೂ ಮುನ್ನವೇ ಪ್ರೆಗ್ನೆಂಟ್ ಆದ ಹಲವು ಸೆಲಿಬ್ರಿಟಿಗಳು ಚಿತ್ರರಂಗದಲ್ಲಿದ್ದಾರೆ.  ಬಾಲಿವುಡ್‌ನ ಈ ಟಾಪ್‌ ನಟಿ ಸಹ ಮದುವೆಗೂ ಮುಂಚೆಯೇ ಗರ್ಭಿಣಿ ಆಗಿದ್ದರು. ಮದುವೆ ಬಳಿಕೆ ಕೇವಲ 6 ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net