'ಅವಳೆಂದರೆ ಬರೆ ಹೆಣ್ಣೆ' ಕೃತಿ ಬಿಡುಗಡೆ

WhatsApp Image 2025-02-20 at 9.27.53 AM (1)
Published on

ಮಂಗಳೂರು: ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಫೆಬ್ರವರಿ 14ರಂದು ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೆಜ್ಮೆಂಟ್ ಕಾಲೇಜಿನ ಪ್ರೊ. ಅಕ್ಷಯ ಆರ್. ಶೆಟ್ಟಿ ಅವರ ಕಥಾ ಸಂಕಲನ *ಅವಳೆಂದರೆ ಬರಿ ಹೆಣ್ಣೆ* ಕೃತಿ ಲೋಕಾರ್ಪಣೆಗೊಂಡಿತು.

ಕೃತಿ ಅನಾವರಣವನ್ನು ಭಾರತಿ ಎಚ್. ಶೆಟ್ಟಿ ನೆರವೇರಿಸಿದರು. ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ನ ಡಾ. ಸುಧಾರಾಣಿ ಕೃತಿ ಪರಿಚಯಿಸಿದರು.

ರಂಗ ಸಂಗಾತಿ ಪ್ರತಿಷ್ಠಾನದ ಶಶಿರಾಜ್ ರಾವ್ ಕಾವೂರು, ಲೇಖಕಿ ಅಕ್ಷತ ರಾಜ್ ಪೆರ್ಲ, ಪ್ರೊ. ಅಕ್ಷಯ ಆರ್. ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net