Photos: ಕೊಡಗಿನಲ್ಲಿ ಐಂದ್ರಿತಾ ಔಟಿಂಗ್​

Aindrita Ray - Final
Published on

ಲಾಕ್​ಡೌನ್​ ಸಂದರ್ಭದಲ್ಲಿ ಮೂರು ತಿಂಗಳ ಕಾಲ ಮನೆಯಲ್ಲೇ ಲಾಕ್​ಡೌನ್​ ಆಗಿದ್ದ ಐಂದ್ರಿತಾ ರೇ ಮತ್ತು ದಿಗಂತ್​ ಇದೀಗ ಕೊಡಗಿಗೆ ಔಟಿಂಗ್​ಗೆಂದು ಹೋಗಿದ್ದಾರೆ. ಐಂದ್ರಿತಾ ತಂದೆ-ತಾಯಿ ಮತ್ತು ಅವರ ಮುದ್ದಿನ ನಾಯಿಗಳು ಸಹ ಈ ಸಂದರ್ಭದಲ್ಲಿ ಅವರ ಜತೆಯಾಗಿದ್ದಾರೆ. ಔಟಿಂಗ್​ಗೆ ಹೋದ ಸಮಯದಲ್ಲಿ ಅಲ್ಲಿನ ಜಲಪಾತ ನೋಡುವುದಕ್ಕೆ ಹೋಗಿದ್ದ ಐಂದ್ರಿತಾ, ಹಲವು ಫೋಟೋಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಐಂದ್ರಿತಾ ಅವರ ಟ್ವಿಟರ್​ ಅಕೌಂಟ್​ನಲ್ಲಿರುವ ಒಂದಿಷ್ಟು ಫೋಟೋಗಳು ನಿಮಗಾಗಿ ...

Aindrita Ray 3
Aindrita Ray 4
Aindrita Ray 5
Aindrita Ray 6
Aindrita Ray 7
Aindrita Ray 8

ಲಾಕ್​ಡೌನ್​ ಸಂದರ್ಭದಲ್ಲಿ ಮೂರು ತಿಂಗಳ ಕಾಲ ಮನೆಯಲ್ಲೇ ಲಾಕ್​ಡೌನ್​ ಆಗಿದ್ದ ಐಂದ್ರಿತಾ ರೇ ಮತ್ತು ದಿಗಂತ್​ ಇದೀಗ ಕೊಡಗಿಗೆ ಔಟಿಂಗ್​ಗೆಂದು ಹೋಗಿದ್ದಾರೆ. ಐಂದ್ರಿತಾ ತಂದೆ-ತಾಯಿ ಮತ್ತು ಅವರ ಮುದ್ದಿನ ನಾಯಿಗಳು ಸಹ ಈ ಸಂದರ್ಭದಲ್ಲಿ ಅವರ ಜತೆಯಾಗಿದ್ದಾರೆ. ಔಟಿಂಗ್​ಗೆ ಹೋದ ಸಮಯದಲ್ಲಿ ಅಲ್ಲಿನ ಜಲಪಾತ ನೋಡುವುದಕ್ಕೆ ಹೋಗಿದ್ದ ಐಂದ್ರಿತಾ, ಹಲವು ಫೋಟೋಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಐಂದ್ರಿತಾ ಅವರ ಟ್ವಿಟರ್​ ಅಕೌಂಟ್​ನಲ್ಲಿರುವ ಒಂದಿಷ್ಟು ಫೋಟೋಗಳು ನಿಮಗಾಗಿ ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net