More

    ಕೇರಳದ ಲತಿಕಾ ಮನೆಗೆ ಸುದೀಪ್ ಭೇಟಿ; 15 ವರ್ಷದ ಹಿಂದಿನ ‘ಆಟೋಗ್ರಾಫ್​’ ದಿನಗಳನ್ನು ನೆನೆದ ಕಿಚ್ಚ

    ಬೆಂಗಳೂರು: ಕಿಚ್ಚ ಸುದೀಪ್ ಸದ್ಯ ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್​ ಸಿನಿಮಾ ಶೂಟಿಂಗ್​ನಲ್ಲಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ತಂಡ ಕೊನೇ ಹಂತದ ಚಿತ್ರೀಕರಣವನ್ನು ಕೇರಳದಲ್ಲಿ ಮಾಡಿಕೊಳ್ಳುತ್ತಿದೆ. ಶೂಟಿಂಗ್​ನ ಬಿಡುವಿನ ವೇಳೆಯಲ್ಲಿಯೇ 15 ವರ್ಷದ ಹಿಂದಿನ ನೆನಪಿನ ಮನೆಗೆ ಸುದೀಪ್​ ಭೇಟಿ ನೀಡಿ ಬಂದಿದ್ದಾರೆ.

    ಇದನ್ನೂ ಓದಿ: 2024ಕ್ಕೆ ಆಂಧ್ರದ ಮುಖ್ಯಮಂತ್ರಿ ಆಗ್ತಾರಾ ಜ್ಯೂ ಎನ್​ಟಿಆರ್​?

    ಹೌದು, ಸುದೀಪ್​ ನಟಿಸಿ ನಿರ್ದೇಶನ ಮಾಡಿದ್ದ ಮೈ ಆಟೋಗ್ರಾಫ್​ ಸಿನಿಮಾ ತೆರೆಕಂಡು 15 ವರ್ಷಗಳಾದವು. ಇದೀಗ ಕಾಕತಾಳೀಯವೆಂಬಂತೆ ಆ ಚಿತ್ರದ ಶೂಟಿಂಗ್​ ಸ್ಥಳಕ್ಕೆ ಸುದೀಪ್​ ಭೇಟಿ ನೀಡಿದ್ದಾರೆ. ಅಂದಿನ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

    ಇದನ್ನೂ ಓದಿ: ಸಾಮಾನ್ಯ ಮನುಷ್ಯ ಎಷ್ಟು ಲಂಚ ಕೊಡಬೇಕು ಗೊತ್ತಾ? ಕಮಲ್​ ಹಾಸನ್​ ಹೇಳ್ತಾರೆ ಕೇಳಿ …

    15 ವರ್ಷದ ನಂತರ ಈ ಸ್ಥಳಕ್ಕೆ ಬರುತ್ತಿದ್ದೇನೆ. ಅದಾದ ಬಳಿಕ ಇದೇ ಮೊದಲ ಬಾರಿಗೆ ಈ ಸ್ಥಳಕ್ಕೆ ಬರುತ್ತಿದ್ದೇನೆ ಎಂದಿರುವ ಸುದೀಪ್​ ಎಲ್ಲೆಲ್ಲಿ ಯಾವ್ಯಾವ ದೃಶ್ಯಗಳನ್ನು ಶೂಟಿಂಗ್​ ಮಾಡಿದ್ವಿ ಎಂಬುದನ್ನು ಒಂದೊಂದಾಗಿಯೇ ವಿವರಿಸಿದ್ದಾರೆ. ಅಷ್ಟೇ ಅಲ್ಲ ಒಂದಷ್ಟು ನೆನಪುಗಳು ಯಾವತ್ತೂ ಮರೆಯಾಗುವುದಿಲ್ಲ. ಅವುಗಳಲ್ಲಿ ಆಟೋಗ್ರಾಫ್​ ಸಹ ಬಂದು ಎಂದಿದ್ದಾರೆ. ಆ ವಿಡಿಯೋ ತುಣುಕು ಇಲ್ಲಿದೆ.

    https://www.instagram.com/p/CJX__K6gIbg/

    ಸೌತ್​ ನಿರ್ಮಾಪಕರ ಸಿನಿಮಾದಲ್ಲಿ ಯಶ್​?; ಜನವರಿ 8ರ ಬರ್ತ್​ಡೇಗೆ ಅಚ್ಚರಿಯ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts