More

    ಹೋಟೆಲ್​​ನಲ್ಲಿ ನಾನು ಆ.. ಕೆಲಸ ಮಾಡಿದ್ದೇನೆ; ನಟಿ ಸಮಂತಾ

    ಬೆಂಗಳೂರು:  ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ನಟಿಯರ ಸಾಲಿನಲ್ಲಿ ಸಮಂತಾ ಕೂಡ ಒಬ್ಬರು. ಕಡಿಮೆ ಸಮಯದಲ್ಲಿ ಸಮಂತಾ ಸ್ಟಾರ್ ಸ್ಥಾನಮಾನವನ್ನು ಪಡೆದರು. ತೆಲುಗಿನಲ್ಲಿ ಮಾತ್ರವಲ್ಲದೆ ತಮಿಳಿನಲ್ಲೂ ಪ್ರೇಕ್ಷಕರ ಮನಸೂರೆಗೊಳ್ಳಲು ಸಿನಿಮಾ ಮಾಡಿದ್ದಾರೆ. ಆದರೆ ಈ ನಟಿ ಸಿನಿಮಾ ಇಂಡಸ್ಟ್ರಿಗೆ ಬರುವ ಮೊದಲು ಅನುಭವಿಸಿದ ಕಷ್ಟಗಳ ಕುರಿತಾಗಿ ಇತ್ತೀಚೆಗೆ ಹೇಳಿಕೊಂಡಿದ್ದಾರೆ.

    ಹೋಟೆಲ್​​ನಲ್ಲಿ ನಾನು ಆ.. ಕೆಲಸ ಮಾಡಿದ್ದೇನೆ; ನಟಿ ಸಮಂತಾ

    ಸಮಂತಾ ಇತ್ತೀಚೆಗೆ ವೇದಿಕೆಯೊಂದರ ಮೇಲೆ ತಮ್ಮ ಬಾಲ್ಯದ ಬಗ್ಗೆ.. ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ತಮ್ಮ ಜೀವನದ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ.

    ಹೋಟೆಲ್​​ನಲ್ಲಿ ನಾನು ಆ.. ಕೆಲಸ ಮಾಡಿದ್ದೇನೆ; ನಟಿ ಸಮಂತಾ

    ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಸಾಕಷ್ಟು ಕಷ್ಟಗಳನ್ನು ಕಂಡಿದ್ದೇನೆ. ಒಂದು ಹೊತ್ತಿನ ಊಟಕ್ಕೂ ಸಾಕಷ್ಟು ಕಷ್ಟಪಡುತ್ತಿದ್ದೆ. ಚೆನ್ನಾಗಿ ಓದುತ್ತಿದ್ದೆ. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಸಹಾಯ ಮಾಡಲಿಲ್ಲ. ಆ ಸಮಯದಲ್ಲಿ ಏನು ಕೆಲಸ ಸಿಕ್ಕಿತೋ ಅದನ್ನೇ ಮಾಡುತ್ತಿದ್ದೇನು. ಓದುವಾಗ ಸ್ಟಾರ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ನನಗೆ ತಿಂಗಳಿಗೆ 500 ಸಂಬಳ ಸಿಗುತ್ತಿತ್ತು. ಸ್ಟಾರ್ ಹೋಟೆಲ್​ನಲ್ಲಿ ನಡೆಯುವ ಕಾರ್ಯಕ್ರಮಗಳ ಕಾಮೆಂಟೆರ್​ ಆಗಿ ಕೆಲಸ ಮಾಡಿದ್ದೇನೆ. ಅಲ್ಲಿ ನನಗೆ ದೊರಕಿದ 500 ರೂ. ಅದೇ ನನ್ನ ಮೊದಲ ಆದಾಯ ಎಂದು ಸ್ಯಾಮ್ ಹೇಳಿದ್ದಾರೆ ಎಂದು ಖಾಸಗಿವಾಹಿನಿಯೊಂದು ಸುದ್ದಿ ಮಾಡಿದೆ.ಹೋಟೆಲ್​​ನಲ್ಲಿ ನಾನು ಆ.. ಕೆಲಸ ಮಾಡಿದ್ದೇನೆ; ನಟಿ ಸಮಂತಾ

    ಸಿನಿಮಾದಲ್ಲಿ ಮಿಂಚುತ್ತಿದ್ದಾಗಲೇ ಅಕ್ಕಿನೇನಿ ಯುವ ನಾಯಕ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು. ನಂತರ ಇವರಿಬ್ಬರು ಬೇರ್ಪಟ್ಟರು. ಸ್ಯಾಮ್ ಅನಾರೋಗ್ಯಕ್ಕೆ ತುತ್ತಾಗಿರುವುದು ಗೊತ್ತೇ ಇದೆ.  ಒಂದು ವರ್ಷದಿಂದ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಸದ್ಯ ಸಮಂತಾ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ. ಸಮಂತಾ ಕೊನೆಯದಾಗಿ ವಿಜಯ್ ದೇವರಕೊಂಡ ಜತೆ ಖುಷಿ ಚಿತ್ರದಲ್ಲಿ ನಟಿಸಿದ್ದರು ಆದರೆ ಈ ಸಿನಿಮಾ ವೇಸ್ಟ್ ಅನಿಸಿತು. ಈಗ ಸಮಂತಾ ಮಾನಸಿಕವಾಗಿ ಗಟ್ಟಿಯಾಗಲು ಪ್ರಯತ್ನಿಸುತ್ತಿದ್ದಾರೆ.

    ನನಗೆ ಅದು ಅಂದ್ರೆ​ ಇಷ್ಟ.. ಆದರೆ ಇನ್ಯಾವತ್ತೂ ಅಲ್ಲಿಗೆ ಮಾತ್ರ ಬರಲ್ಲ; ಪೂನಂ ಪಾಂಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts