More

    ಎರಡನೇ ಮದುವೆ ಬಗ್ಗೆ ಯೋಚನೆ ಇಲ್ವಾ? ಫ್ಯಾನ್​​ ಪ್ರಶ್ನೆಗೆ ನಟಿ ಸಮಂತಾ ಕೊಟ್ಟರು ಸಖತ್​ ಉತ್ತರ….

    ಹೈದರಾಬಾದ್​: ಟಾಲಿವುಡ್​ನ ಹಾಟ್​ ಬೆಡಗಿ, ನಟಿ ಸಮಂತಾ ರುತ್ ಪ್ರಭು ಸದ್ಯ ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದಿದ್ದು, ತಮ್ಮ ಹೊಸ ಯೋಜನೆಗಳತ್ತ ಮುಖಮಾಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಾದ ‘ತ್ರಲಾಲಾ’ ಮೂವಿಂಗ್ ಪಿಕ್ಚರ್ಸ್ ಅನ್ನು ನೂತನವಾಗಿ ಅನಾವರಣಗೊಳಿಸಿದ ನಟಿ, ಇದೀಗ ನಿರ್ಮಾಪಕಿಯಾಗಿ ಬದಲಾಗಿದ್ದಾರೆ.

    ಇದನ್ನೂ ಓದಿ: ಮೈಸೂರಿನಲ್ಲಿ ಹುಲಿ ಪ್ರತ್ಯಕ್ಷ, ಮುಂದುವರೆದ ಹುಲಿ ಶೋಧ ಕಾರ್ಯಾಚರಣೆ

    ವಿಜಯ್​ ದೇವರಕೊಂಡ ಜತೆ ‘ಖುಷಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇ ಕಡೆ, ಅದಾದ ಬಳಿಕ ಸಮಂತಾ ವಿದೇಶ ಪ್ರಯಾಣ ಬೆಳಸಿದರು. ತದನಂತರ ಒಂದಷ್ಟು ವಿಷಯಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿದ್ದರು. ಇದೀಗ ನಟಿ ತಮ್ಮ ಇನ್​​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪ್ರಶ್ನೆ ಮತ್ತು ಉತ್ತರ ಕೇಳುವ ಸಮಯ ಎಂದು ತಮ್ಮ ಅನುಯಾಯಿಗಳಿಗೆ ಕೇಳಿದ್ದಾರೆ. ಈ ವೇಳೆ ಅಭಿಮಾನಿಯೊ​ಬ್ಬರು ಎರಡನೇ ಮದುವೆ ಬಗ್ಗೆ ಯೋಚನೆ ಇಲ್ವಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಮಂತಾ ಕೊಟ್ಟ ಉತ್ತರ ಶಾಕಿಂಗ್ ಆಗಿದೆ.

    ಎರಡನೇ ಮದುವೆ ಬಗ್ಗೆ ಯೋಚನೆ ಇಲ್ವಾ? ಫ್ಯಾನ್​​ ಪ್ರಶ್ನೆಗೆ ನಟಿ ಸಮಂತಾ ಕೊಟ್ಟರು ಸಖತ್​ ಉತ್ತರ….

    ಎರಡನೇ ಮದುವೆ ಬಗ್ಗೆ ಕೇಳುತ್ತಿದ್ದಂತೆ ಉತ್ತರಿಸಿದ ಸಮಂತಾ, ನಗು ಮೊಗದ ಎಮೋಜಿ ಹಾಕಿ, ಎರಡನೇ ಮತ್ತು ಮೂರನೇ ಮದುವೆಗಳ ವಿಚ್ಛೇದನ ದರದ ಅಂಕಿಅಂಶಗಳನ್ನು ಹಂಚಿಕೊಂಡರು. ಈ ಅಂಕಿಅಂಶಗಳ ಮಾಹಿತಿ ಒಂದು ರೀತಿ ಪ್ರಶ್ನೆ ಕೇಳಿದ ವ್ಯಕ್ತಿಯ ತಲೆಗೆ ನೇರ ಹುಳ್ಳ ಬಿಟ್ಟಿರುವುದಂತು ಖಂಡಿತ ಎಂದೇ ಹೇಳಬಹುದು,(ಏಜೆನ್ಸೀಸ್).

    IPL 2024: ಹರಾಜು ಪ್ರಕ್ರಿಯೆ ಸಮಯದಲ್ಲಿ ಬದಲಾವಣೆ; ಪರಿಷ್ಕೃತ ವೇಳೆ ಪ್ರಕಟಿಸಿದ ಬಿಸಿಸಿಐ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts