PHOTOS: ಸೌತ್​ ಇಂಡಿಯನ್​ ಕ್ರಶ್​ ರಶ್ಮಿಕಾ ಮಂದಣ್ಣ ಹೊಸ ಫೋಟೋ ಶೂಟ್..

rasss
Published on

ಕನ್ನಡದ ಜತೆಗೆ ಅತೀ ಕಡಿಮೆ ಅವಧಿಯಲ್ಲಿ ಸೌತ್​ ಇಂಡಿಯನ್​ ಸಿನಿಮಾ ಇಂಡಸ್ಟ್ರಿಯಲ್ಲಿ ​ಹೆಸರು ಮಾಡಿದವರು ರಶ್ಮಿಕಾ ಮಂದಣ್ಣ. ಅದರಲ್ಲೂ ತೆಲುಗು ಇಂಡಸ್ಟ್ರಿಯಲ್ಲಿ ಸಾಲು ಸಾಲು ಸ್ಟಾರ್ ಹೀರೋಗಳ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಸದ್ಯ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಕಳೆದ ನಾಲ್ಕುತಿಂಗಳಿಂದ ಮನೆಯಲ್ಲಿಯೇ ಕುಟುಂಬದ ಜತೆ ಕಾಲ ಕಲೆಯುತ್ತಿದ್ದಾರೆ. ಮನೆ ಬಳಿಯೇ ಹೊಸ ಹೊಸ ಫೋಟೋಶೂಟ್​ ಮಾಡಿಸಿ, ಆ ಫೋಟೋಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಂಥ ಒಂದಷ್ಟು ಫೋಟೋಗಳು ಇಲ್ಲಿವೆ...

rash (3)
rash (4)
rash (5)
rash (6)
rash (7)
rash (8)
rash (9)
rash (10)
rash (11)
rash (12)
rash (13)

ಕನ್ನಡದ ಜತೆಗೆ ಅತೀ ಕಡಿಮೆ ಅವಧಿಯಲ್ಲಿ ಸೌತ್​ ಇಂಡಿಯನ್​ ಸಿನಿಮಾ ಇಂಡಸ್ಟ್ರಿಯಲ್ಲಿ ​ಹೆಸರು ಮಾಡಿದವರು ರಶ್ಮಿಕಾ ಮಂದಣ್ಣ. ಅದರಲ್ಲೂ ತೆಲುಗು ಇಂಡಸ್ಟ್ರಿಯಲ್ಲಿ ಸಾಲು ಸಾಲು ಸ್ಟಾರ್ ಹೀರೋಗಳ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಸದ್ಯ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಕಳೆದ ನಾಲ್ಕುತಿಂಗಳಿಂದ ಮನೆಯಲ್ಲಿಯೇ ಕುಟುಂಬದ ಜತೆ ಕಾಲ ಕಲೆಯುತ್ತಿದ್ದಾರೆ. ಮನೆ ಬಳಿಯೇ ಹೊಸ ಹೊಸ ಫೋಟೋಶೂಟ್​ ಮಾಡಿಸಿ, ಆ ಫೋಟೋಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಂಥ ಒಂದಷ್ಟು ಫೋಟೋಗಳು ಇಲ್ಲಿವೆ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net