ಅಭಾಸಾಪ ಮೂಲ್ಕಿ ತಾಲೂಕು ಸಮಿತಿ ಅಧ್ಯಕ್ಷರಾಗಿ ಸರ್ವೋತ್ತಮ ಅಂಚನ್ ಮೂಲ್ಕಿ

mng-22feb-sarvottama anchan
Published on



ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಮೂಲ್ಕಿ ತಾಲೂಕು ಸಮಿತಿ ಅಧ್ಯಕ್ಷರಾಗಿ ಸರ್ವೋತ್ತಮ ಅಂಚನ್ ಮೂಲ್ಕಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಶ್ರೀ ಕಮಲಾದೇವಿ ಪ್ರಸಾದ್ ಆಸ್ರಣ್ಣ ಕಟೀಲು, ಉಪಾಧ್ಯಕ್ಷರಾಗಿ ವಿದ್ಯಾಧರ ಶೆಟ್ಟಿ ಕೊಲ್ನಾಡು, ಕಾರ್ಯದರ್ಶಿಯಾಗಿ ಅಕ್ಷತಾ ನವೀನ್ ಶೆಟ್ಟಿ ಎಡ್ಮೆಮಾರ್,ಕೋಶಾಧಿಕಾರಿಯಾಗಿ ದೇವದಾಸ್ ಮಲ್ಯ ಕುಕ್ಕಟ್ಟೆ , ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ನವೀನ್ ಶೆಟ್ಟಿ , ಕರುಣಾಕರ .ಎಂ, ಶಿವಪ್ರಸಾದ್ .ಎಂ , ಶಂಕರ್ ಮಾಷ್ಟ್ರು ಗೋಳಿಜೋರ ,
ಯಾದವ ದೇವಾಡಿಗ ಹಳೆಯಂಗಡಿ, ಯಶೋಧರ ಪಂಜ ಮತ್ತು ಪ್ರೇಮ ಶೆಟ್ಟಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net