LIVE| ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ: ಜನಸ್ಪಂದನ ಸಮಾವೇಶದ ನೇರ ಪ್ರಸಾರ
Published on:
Copied
Follow Us
ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ "ಜನಸ್ಪಂದನ'' ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿದ್ದು, ಭಾರತೀಯ ಜನತಾ ಪಕ್ಷದ ಜನಬಲ ಪ್ರದರ್ಶನ ಜೋರಾಗಿದೆ. 'ಆಡಳಿತದ ಬಲ', 'ಅಭಿವೃದ್ಧಿಯ ಫಲ', 'ರಾಜಕೀಯ ಯುಕ್ತಿ' ಹದವಾಗಿ ಬೆರೆತ ಜನಸ್ಪಂದನ ಸಮಾವೇಶದ ನೇರ ಪ್ರಸಾರ ಇಲ್ಲಿದೆ.