More

    ‘ಲೈಂಗಿಕ ಉತ್ಸವ’ದಲ್ಲಿ ಮಿಂದೆದ್ದ ನೂರಾರು ಜೋಡಿಗಳು! ನಾಲ್ಕು ದಿನ ನಡೆಯಿತು ಸೆಕ್ಸ್​ ಫೆಸ್ಟಿವಲ್​

    ಇಂಗ್ಲೆಂಡ್​: ಇಲ್ಲಿ ಅದ್ದೂರಿಯಾಗಿ ‘ಲೈಂಗಿಕ ಉತ್ಸವ’ ಆಚರಿಸುತ್ತಾರೆ! ನೂರಾರು ಜನ ಪಾಲ್ಗೊಂಡು ಸಂಭ್ರಮಿಸುತ್ತಾರೆ… ಅಯ್ಯೋ, ಇದ್ಹೇನಿದು ನಾಲ್ಕು ಗೋಡೆಯ ನಡುವೆ ಗೌಪ್ಯವಾಗಿ ನಡೆಯುವಂತಹ ಕ್ರಿಯಯನ್ನ ಉತ್ಸವದಂತೆ ಆಚರಿಸೋದಾ? ಇದೆಂಥಾ ಕಾಲ ಬಂತು? ಎಂದು ಭಾರತೀಯರಾದ ನಾವು ಮುಜುಗರದಿಂದಲೇ ಮೂದಲಿಸುವುದುಂಟು. ಇದು ನಮ್ಮ ಪಾಲಿಗೆ ಕೆಟ್ಟ ಆಚರಣೆಯೂ ಹೌದು. ಆದರೆ ಇಂತಹದ್ದೊಂದು ಉತ್ಸವ ಆಚರಿಸುವಿಕೆ ಇಂಗ್ಲೆಂಡ್​ನಲ್ಲಿ ಚಾಲ್ತಿಯಲ್ಲಿದೆ.

    ಕಳೆದ ಶುಕ್ರವಾರ ಲಿಂಕನ್ಶೈರ್ನ ಗ್ರಂಥಮ್ ಬಳಿ ವಿಶಾಲವಾದ ಜಾಗದಲ್ಲಿ ಲೈಂಗಿಕೋತ್ಸವ ಆರಂಭವಾಗಿ, 4 ದಿನಗಳ ಕಾಲ ನಡೆಯಿತು. ಈ ಉತ್ಸವದಲ್ಲಿ 200ಕ್ಕೂ ಹೆಚ್ಚು ಮಂದಿ 4 ಟಿಕೆಟ್​ಗಳನ್ನು ಪಡೆದು ಪಾಲ್ಗೊಂಡಿದ್ದರು. ನೂರಾರು ಸ್ವಿಂಗರ್​ಗಳು ಆಗಮಿಸಿದ್ದರು.

    'ಲೈಂಗಿಕ ಉತ್ಸವ'ದಲ್ಲಿ ಮಿಂದೆದ್ದ ನೂರಾರು ಜೋಡಿಗಳು! ನಾಲ್ಕು ದಿನ ನಡೆಯಿತು ಸೆಕ್ಸ್​ ಫೆಸ್ಟಿವಲ್​

    ವಿಶಾಲವಾದ ಜಾಗದಲ್ಲಿ ನೂರಾರು ಮೊಬೈಲ್ ಕತ್ತಲಕೋಣೆಗಳನ್ನು ನಿರ್ಮಿಸಲಾಗಿತ್ತು. ಅತಿಥಿಗಳು ಹಾಟ್ ಟಬ್‌ಗಳಲ್ಲಿ ಮತ್ತು ಮಾಂತ್ರಿಕವಸ್ತು ಡೆಮೊಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ಗಾಯನ. ಮಿಸ್ ಅಥವಾ ಮಿಸ್ಟರ್ ಸ್ವಿಂಗಾಥಾನ್ ಕಿರೀಟ ಸ್ಪರ್ಧೆಯೂ ನಡೆಯಿತು. ಪ್ರತಿ ಐಷಾರಾಮಿ ಯರ್ಟ್ ನಲ್ಲಿ ಮಲಗಲು ನಾಲ್ವರಿಗೆ ಅವಕಾಶವಿತ್ತು. ಸ್ವೀಟ್ ಬಾರ್, ಹೊರಾಂಗಣ ಸಿನಿಮಾ, ಕ್ಲೇ ಪಾರಿವಾಳ ಶೂಟಿಂಗ್, ಬರ್ಲೆಸ್ಕ್, ಸಿಗಾರ್ ಬಾರ್, ಫೇಸ್ ಪೇಂಟಿಂಗ್​ ಚಟುವಟಿಕೆಯೂ ಈ ಲೈಂಗಿಕ ಉತ್ಸವದಲ್ಲಿತ್ತು.

    ಕರೊನಾದಂತಹ ಸಂಕಷ್ಟ ಕಾಲದಲ್ಲೂ ಸೋಂಕಿನ ಭೀತಿಯನ್ನೂ ಲೆಕ್ಕಿಸದೆ ಜನರು ಈ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಸದ್ಯದ ಕೋವಿಡ್​ ಪರಿಸ್ಥಿತಿಯಲ್ಲಿ ಸರ್ಕಾರದ ಮಾರ್ಗದರ್ಶನವು ಇಂಗ್ಲೆಂಡ್‌ನಲ್ಲಿ ಮದುವೆಗಳು ಮತ್ತು ಅಂತ್ಯಕ್ರಿಯೆಗಳಂತಹ ಮಹತ್ವದ ಕಾರ್ಯಕ್ರಮಗಳಿಗೆ ಹಾಜರಾಗಲು ಕೇವಲ 30 ಅತಿಥಿಗಳಿಗೆ ಮಾತ್ರ ಅನುಮತಿ ಕೊಟ್ಟಿದೆ. ಆದರೆ ಲೈಂಗಿಕ ಉತ್ಸವದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

    ಆಂಟಿಗೆ ನವವಿವಾಹಿತ ಯುವಕನ ಮೇಲೆ ಮೋಹ! ಮುಂದಾಗಿದ್ದು ಘನಘೋರ ದುರಂತ

    ಕೈದಿಗಳ ಜತೆ ಜೈಲಿನಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಮಹಿಳಾ ಪೊಲೀಸ್​ ಅಧಿಕಾರಿ! ಮುಂದೇನಾಯ್ತು?

    ಕೇಂದ್ರ ಮಾಜಿ ಸಚಿವ ಪಿ.ರಂಗರಾಜನ್​ರ ಪತ್ನಿ ಕೊಲೆ! ಮನೆ ಕೆಲಸದವರಿಂದಲೇ ತಡರಾತ್ರಿ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts