

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಗಳಲ್ಲಿ ತೆರೆಕಂಡಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
1. ಆಗಸ್ಟ್ 18: ಕೊಕೊಮೆಲಾನ್ ಲೇನ್ ಸೀಸನ್ 5 (ಇಂಗ್ಲಿಷ್ ಸಿರೀಸ್)
2. ಆಗಸ್ಟ್ 18: ಎಕ್ಸ್‌ಟೆಂಟ್ ಸೀಸನ್ 1,2 (ಇಂಗ್ಲಿಷ್ ಸಿರೀಸ್)
3. ಆಗಸ್ಟ್ 19: ಅಮೆರಿಕಾಸ್ ಟೀಮ್ (ಇಂಗ್ಲಿಷ್ ಸಿರೀಸ್)
4. ಆಗಸ್ಟ್ 20: ಫಿಸ್ಕ್ ಸೀಸನ್ 3 (ಇಂಗ್ಲಿಷ್ ಸಿರೀಸ್)
5. ಆಗಸ್ಟ್ 20: ರಿವರ್ಸ್ ಆಫ್ ಫೇಟ್ (ಪೋರ್ಚುಗೀಸ್ ಸಿರೀಸ್)
6. ಆಗಸ್ಟ್ 21: ಡೆತ್ ಇಂಕ್. ಸೀಸನ್ 3 (ಸ್ಪ್ಯಾನಿಷ್ ಸಿರೀಸ್)
7. ಆಗಸ್ಟ್ 21: ಫಾಲ್ ಫಾರ್ ಮಿ (ಜರ್ಮನ್ )
8. ಆಗಸ್ಟ್ 21: ಹೋಸ್ಟೇಜ್ (ಇಂಗ್ಲಿಷ್ ಸಿರೀಸ್)
9. ಆಗಸ್ಟ್ 21: ದಿ 355 (ಇಂಗ್ಲಿಷ್ )
10. ಆಗಸ್ಟ್ 22: ಅಬಾಂಡನ್ಡ್ ಮ್ಯಾನ್ (ಟರ್ಕಿಶ್)
11. ಆಗಸ್ಟ್ 22: ಐಮಾ (ಕೊರಿಯನ್ ಸಿರೀಸ್)
12. ಆಗಸ್ಟ್ 22: ಲಾಂಗ್ ಸ್ಟೋರಿ ಶಾರ್ಟ್ (ಇಂಗ್ಲಿಷ್ ಸಿರೀಸ್)
13. ಆಗಸ್ಟ್ 22: ಮಾ (ಹಿಂದಿ)
14. ಆಗಸ್ಟ್ 22: ಮಾರಿಷಿಯನ್ (ತೆಲುಗು ಡಬ್)
15. ಆಗಸ್ಟ್ 22: ದಿ ಟ್ರೂತ್ ಅಬೌಟ್ ಜೆಸ್ಸಿ ಸ್ಮೊಲೆಟ್ (ಇಂಗ್ಲಿಷ್)
16. ಆಗಸ್ಟ್ 23: ಬಾನ್ ಅಪೆಟಿಟ್, ಯುವರ್ ಮೆಜೆಸ್ಟಿ (ಕೊರಿಯನ್ ಸಿರೀಸ್)
17. ಆಗಸ್ಟ್ 18: ಮಿಷನ್ ಇಂಪಾಸಿಬಲ್- ದಿ ಫೈನಲ್ ರೆಕನಿಂಗ್ (ತೆಲುಗು ಡಬ್)
18. ಆಗಸ್ಟ್ 22: ಸರ್ ಮೇಡಮ್ (ತೆಲುಗು ಡಬ್)
19. ಆಗಸ್ಟ್ 22: F1 (ತೆಲುಗು ಡಬ್)
20. ಆಗಸ್ಟ್ 22: ಅಮರ್ ಬಾಸ್ (ಬಂಗಾಳಿ ಸಿನಿಮಾ)
21. ಆಗಸ್ಟ್ 22: ಸೋಧಾ (ಕನ್ನಡ ಸಿರೀಸ್)
23. ಆಗಸ್ಟ್ 19: ಸ್ಟಾಕಿಂಗ್ ಸಮಂತಾ (ಇಂಗ್ಲಿಷ್ ಸಿರೀಸ್)
24. ಆಗಸ್ಟ್ 20: ದಿ ಟ್ವಿಸ್ಟೆಡ್ ಟೇಲ್ ಆಫ್ ಅಮಂಡಾ ನಾಕ್ಸ್ (ಇಂಗ್ಲಿಷ್ ಸಿರೀಸ್)
25. ಆಗಸ್ಟ್ 22: ಆನಿ ಮ್ಯಾನಿ (ಇಂಗ್ಲಿಷ್)
26. ಆಗಸ್ಟ್ 22: ಪೀಸ್‌ಮೇಕರ್ ಸೀಸನ್ 2 (ಇಂಗ್ಲಿಷ್ ಸಿರೀಸ್)
27. ಆಗಸ್ಟ್ 22: ಇನ್ವೇಷನ್ ಸೀಸನ್ 3 (ಇಂಗ್ಲಿಷ್ ಸಿರೀಸ್)
28. ಆಗಸ್ಟ್ 22: ಒನ್ಸ್ ಅಪಾನ್ ಎ ಟೈಮ್ ಇನ್ ಕೊತಪಲ್ಲಿ (ತೆಲುಗು)
29. ಆಗಸ್ಟ್ 22: ಕಪಟನಾಟಕ ಸೂತ್ರಧಾರಿ (ಕನ್ನಡ)
30. ಆಗಸ್ಟ್ 22: ವುಡ್ ವಾಕರ್ಸ್ (ಇಂಗ್ಲಿಷ್)