ಹಿರೇಕೆರೂರ: ತಾಲೂಕಿನ ಬಾವಪುರ ಗ್ರಾಮದಲ್ಲಿ ಗುರುವಾರ ಸಂತ ಸೇವಾಲಾಲ್ ಮಹಾರಾಜರ 286 ನೇ ಜಯಂತಿ ಆಚರಿಸಲಾಯಿತು.
ಗ್ರಾಪಂ ಸದಸ್ಯ ಲಕ್ಷ್ಮಣ ಪೂಜಾರ, ಕಮಲಪ್ಪ ನಾಯ್್ಕ ಸುಮವೆಪ್ಪ ಲಮಾಣಿ, ಕೃಷ್ಣಪ್ಪ ಲಮಾಣಿ, ಪೀರಪ್ಪ ಲಮಾಣಿ, ರಮೇಶ ಲಮಾಣಿ, ಚಂದ್ರಪ್ಪ ಮೂಡಿ, ದ್ಯಾಮಪ್ಪ ಅಂಗಡಿ, ಲಕ್ಷ್ಮಣ ಬಣಕಾರ, ರಾಮು ಮರಡಿ, ಹನುಮಂತಪ್ಪ ಮಟ್ಟಿಮನಿ, ನಿಂಗಪ್ಪ ದಾವು, ಚಂದ್ರಪ್ಪ ಲಮಾಣಿ ಹಾಗೂ ಮಾಲಾಧಾರಿಗಳು, ಸಮಾಜದವರು ಇದ್ದರು.