ಹಿಂದು ಮಹಾಗಣಪತಿ ಆವರಣದಲ್ಲಿ ಸ್ವಚ್ಛತಾ ಕಾರ್ಯ

Hindu Maha Ganapathi
Published on

ಚಿತ್ರದುರ್ಗ: ಕೋಟೆನಗರಿಯಲ್ಲಿ ವಿಶ್ವ ಹಿಂದು ಪರಿಷತ್‌, ಬಜರಂಗದಳದಿಂದ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಭಾನುವಾರ ಜಿಲ್ಲಾ ಗೃಹರಕ್ಷಕ ದಳ, ನೆಹರೂ ಯುವ ಕೇಂದ್ರ, ರಾಯಲ್ ಸ್ಪೋರ್ಟ್ಸ್ ಅಕಾಡೆಮಿ ಕಾರ್ಯಕರ್ತರು ಸ್ವಚ್ಛಗೊಳಿಸಿದರು.

ಪದಾಧಿಕಾರಿಗಳಾದ ಕಲ್ಲೇಶ್, ಎಚ್.ಎನ್.ಲೋಕೇಶ್, ಎಂ.ಭರತ್, ಎಸ್.ಕಲ್ಲೇಶ್, ವಿ.ಎಚ್.ತಿಪ್ಪೇಸ್ವಾಮಿ, ಟಿ.ಎಲ್.ನವೀನ್‌ಕುಮಾರ್ ಗೌಡ, ಎನ್.ಮಹೇಂದ್ರ, ಎಂ.ಡಿ.ಕೆ.ಸುಹೇಲ್, ಬಿ.ಚಿತ್ತಮ್ಮ, ಎಸ್.ಗೀತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net