ದೇವಸ್ಥಾನದಲ್ಲಿ ಪೂಜಾ ಸಾಮಗ್ರಿ ಕಳವು ಮಾಡಿದ್ದ ಕಳ್ಳನ ಬಂಧನ : ಬೆಳ್ಳಿ ಇನ್ನಿತರ ಲೋಹದ ವಸ್ತುಗಳ ಜಪ್ತಿ
Published on:
Copied
Follow Us
ಕಲಬುರಗಿ ಜಿಲ್ಲೆಯ ಮಹಾಗಾಂವ ಕ್ರಾಸ್‌ನಿಂದ ಚಂದ್ರ ನಗರ ಗ್ರಾಮದ ರಸ್ತೆಯಲ್ಲಿರುವ ಜೋಡಿ ಗುಡಿಗಳಲ್ಲಿದ್ದ ಬೆಳ್ಳಿ ಹಾಗೂ ಕಂಚು ಇನ್ನಿತರ ಲೋಹಗಳ ಪೂಜಾ ಸಾಮಾಗ್ರಿಗಳ ಕಳವು ಪ್ರಕರಣವನ್ನು ಮಹಾಗಾಂವ ಪೊಲೀಸರು ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ. ಸಿಪಿಐ ಶಿವಶಂಕರ, ಪಿಎಸ್‌ಐ ಆಶಾ ಮತ್ತು ಸಿಬ್ಬಂದಿ ಇದ್ದಾರೆ.