

ಕಲಬುರಗಿ
ಚಂದ್ರ ಯಾನ-೩ ಕ್ಷಿಪಣಿ ಚಂದ್ರನ ಕಕ್ಷೆ ಸೇರಿದ್ದು ಸುರಕ್ಷಿತವಾಗಿ ಲ್ಯಾಂಡ್ ಆಗಲಿ ಎಂದು ಪ್ರಾರ್ಥಿಸಿ ಇಂದು ನಗರದಲ್ಲಿರುವ ನಾಡಿನ ಆರಾಧ್ಯದೈವ ಶರಣಬಸವೇಶ್ವರ ದೇವಾಲಯದಲ್ಲಿ ಮಧ್ಯಾಹ್ನ 2 ಗಂಟೆಗೆ ಪೀಠಾಧಿಪತಿಗಳಾದ ಪೂಜ್ಯ ಶರಣಬಸಪ್ಪ ಅಪ್ಪ, ೯ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಹಾಗೂ ಮಾತೋಶ್ರೀ ದಾಕ್ಷಾಯಿ ಎಸ್. ಅಪ್ಪ ಅವರು ಶರಣಬಸವೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಮಾಡಲಿದ್ದಾರೆ. ಎಂದು ಸಾಮಾಜಿಕ ಕಾರ್ಯಕರ್ತರಾದ ಶರಣಬಸಪ್ಪ ಪಪ್ಪಾ ತಿಳಿಸಿದ್ದಾರೆ