More

    ಪೋರ್ಚುಗಲ್​ನಲ್ಲಿ ನಡೆದ ನೃತ್ಯ ವಿಶ್ವ ಕಪ್​ನಲ್ಲಿ ಬೆಂಗಳೂರಿನ ತಂಡಕ್ಕೆ ಚಿನ್ನದ ಪದಕ

    ಬೆಂಗಳೂರು: ಪೋರ್ಚುಗಲ್​ನ ಪ್ರಾಗ್​ನಲ್ಲಿ ಇತ್ತೀಚೆಗೆ ನಡೆದ ನೃತ್ಯ ವಿಶ್ವ ಕಪ್​ನಲ್ಲಿ ಬೆಂಗಳೂರಿನ ತಂಡ ಚಿನ್ನದ ಪದಕ ಗಳಿಸಿದೆ. ಬೆಂಗಳೂರಿನ ಯುರಿಧಿಮಿಕ್ಸ್​ನ ಮಕ್ಕಳು ಈ ಚಿನ್ನದ ಪದಕ ಗಳಿಸಿ ಸಾಧನೆ ತೋರಿದ್ದಾರೆ.

    ಪ್ರಾಗ್​ನಲ್ಲಿ ಜು. 5ರಂದು ನೃತ್ಯ ವಿಶ್ವ ಕಪ್​-2023 ನಡೆದಿದ್ದು, ಇದರಲ್ಲಿ ಬೆಂಗಳೂರಿನ ಯುರಿಧಿಮಿಕ್ಸ್​ನ ವಿದುಷಿ ಕುಮಾರಿ ಸಂಯುಕ್ತ ಶಂಕರ್ ಮತ್ತು ಶಿಷ್ಯ ವೃಂದದ ಆದ್ಯಾ ಸಚಿನ್, ಶ್ರೀಹರಿಣಿ ಅರುಣ್​ಮೋಜಿ, ಕೀರ್ತನಾ ಸೇತುಪತಿ, ಸಾಯಿಭವಾನಿ, ಸಂಜನಾ ನವೀನ್ ಭಾಗವಹಿಸಿ ಚಿನ್ನದ ಪದಕ ವಿಜೇತರಾಗಿದ್ದಾರೆ.

    ಇದನ್ನೂ ಓದಿ: ‘ಮನೆಯಲ್ಲೇ ಇರು ಅಂತ ಹೇಳು, ಚಳಿಗಾಲ ಅಲ್ವಾ?’: ಸಿಎಂ ಹೀಗಂದಿದ್ದು ಯಾಕೆ-ಯಾರಿಗೆ?

    ಪೋರ್ಚುಗಲ್​ನಲ್ಲಿ ನಡೆದ ನೃತ್ಯ ವಿಶ್ವ ಕಪ್​ನಲ್ಲಿ ಬೆಂಗಳೂರಿನ ತಂಡಕ್ಕೆ ಚಿನ್ನದ ಪದಕವಿದುಷಿ ಸಂಯುಕ್ತ ಶಂಕರ್ ಬೆಂಗಳೂರಿನ ಸಚ್ಚಿದಾನಂದ ಆರ್ಟ್ಸ್ ಫೌಂಡೇಷನ್ ಸಂಸ್ಥಾಪಕರಾಗಿದ್ದು, ಯುರಿಧಿಮಿಕ್ಸ್​ನಲ್ಲಿ ಭರತನಾಟ್ಯ ತರಬೇತಿ ನೀಡುತ್ತಿದ್ದಾರೆ. ಇವರ ಮಾರ್ಗದರ್ಶನಲ್ಲಿ ನೃತ್ಯ ಸಂಯೋಜನೆ ಮತ್ತು ನೃತ್ಯ ತರಬೇತಿ ಪಡೆದ ಬೆಂಗಳೂರಿನ ಯುರಿಧಿಮಿಕ್ಸ್​ನ ಮಕ್ಕಳು ನೃತ್ಯ ವಿಶ್ವ ಕಪ್​ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts