ಮಕ್ಕಳನ್ನು ಡೌನ್ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ನವದೆಹಲಿ: ತಂತ್ರಜ್ಞಾನದ ಅತ್ಯಾಧುನಿಕತೆ ಕುರಿತು ಮಾತುಗಳು ಉತ್ಪ್ರೇಕ್ಷೆಗೆ ತಲುಪಿದಾಗೆಲ್ಲ ‘ಮಕ್ಕಳನ್ನು ಡೌನ್ಲೋಡ್ ಮಾಡಿಕೊಳ್ಳುವ ಕಾಲ ಬಂದರೂ ಅಚ್ಚರಿ ಇಲ್ಲ’ ಎನ್ನುವ ಮಾತೊಂದನ್ನು ಅಲ್ಲಿ ಇಲ್ಲಿ ಕೇಳಿರುತ್ತೇವೆ. ಅಂಥ ಕಾಲ ಬರುತ್ತದೋ ಇಲ್ಲವೋ.. ಈಗಲೇ ಆ ಕುರಿತು ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಆದರೆ ಅಪ್ಪ-ಅಮ್ಮ ಇಲ್ಲದೆ ಮಕ್ಕಳನ್ನು ಹುಟ್ಟಿಸುವ ಪ್ರಯತ್ನವೊಂದು ಈ ಮಧ್ಯೆ ನಡೆಯುತ್ತಿದೆ. ಇಲ್ಲಿ ಮಗು ಹುಟ್ಟಲು ಎರಡು ದೇಹಗಳ ಸಮಾಗಮ ಆಗಬೇಕಾಗಿಲ್ಲ. ಅಷ್ಟಕ್ಕೂ ಇಲ್ಲಿ ಅಪ್ಪ-ಅಮ್ಮನೇ ಬೇಕಾಗಿಲ್ಲ. ಒಂದೇ ಒಂದು ಕೋಶದಿಂದ ಮಗುವನ್ನು ಸೃಷ್ಟಿಸುವಂಥ … Continue reading ಮಕ್ಕಳನ್ನು ಡೌನ್ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
Copy and paste this URL into your WordPress site to embed
Copy and paste this code into your site to embed