More

    VIDEO| ಮೈತೋರಿಸೋ ಬಟ್ಟೆ​ ಬಗ್ಗೆ ಟ್ರೋಲ್​ ಮಾಡೋರ್ಗೆ ಉರ್ಫಿ ನೀಡಿದ ಉತ್ತರ..

    ನವದೆಹಲಿ: ಬಿಗ್​ ಬಾಸ್​​ ಒಟಿಟಿ ಸ್ಪರ್ಧಿ ಉರ್ಫಿ ಜಾವೆದ್​ ತಮ್ಮ ಬೋಲ್ಡ್​​ ಡ್ರೆಸ್ಸಿಂಗ್​ ಸ್ಟೈಲ್​ನಿಂದ ಸುದ್ದಿ ಮಾಡುತ್ತಾ ಬಂದಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿ ಅವರು ಪ್ರದರ್ಶಿಸುವ ವಿವಿಧ ಮೈತೋರಿಸುವ ಔಟ್​ಫಿಟ್​ಗಳು ನೆಟ್ಟಿಗರಲ್ಲಿ ತಲ್ಲಣ ಮೂಡಿಸಿದ್ದು, ಇದಕ್ಕಾಗಿ ಅವರು ಟ್ರೋಲ್​ ಆಗುವುದು ಸಾಮಾನ್ಯ ವಿಷಯವಾಗಿದೆಬಿಟ್ಟಿದೆ. ಆದರೆ ಇದಕ್ಕೆ ತಲೆ ಕೆಡಿಸಿಕೊಳ್ಳದ ಉರ್ಫಿ ತಮ್ಮನ್ನು ಟ್ರೋಲ್​ ಮಾಡುವವರಿಗೆ ಇದೀಗ ದಿಟ್ಟ ಉತ್ತರ ನೀಡಿದ್ದಾರೆ.

    VIDEO| ಮೈತೋರಿಸೋ ಬಟ್ಟೆ​ ಬಗ್ಗೆ ಟ್ರೋಲ್​ ಮಾಡೋರ್ಗೆ ಉರ್ಫಿ ನೀಡಿದ ಉತ್ತರ..

    ವೈರಲ್​ ಆಗಿರುವ ಅವರ ಹೊಸ ಇನ್​ಸ್ಟಾ ವಿಡಿಯೋದಲ್ಲಿ ಉರ್ಫಿ ಕೆಂಪು ಕ್ರಾಪ್​ ಟಾಪನ್ನು ಜೀನ್ಸ್​​ ಪ್ಯಾಂಟ್​ ಮೇಲೆ ತೊಟ್ಟಿದ್ದು, ಜೀನ್ಸ್​ ಜ್ಯಾಕೆಟ್​ ತೊಟ್ಟಿದ್ದಾರೆ. ಈ ಕಸ್ಟಮೈಸ್ಡ್​ ಜ್ಯಾಕೆಟ್​ ಮೇಲೆ ‘ಮೈಂಡ್​ ಯುವರ್​ ಓನ್​ ಬಿಸಿನೆಸ್​’ ಅಂತ ಅರ್ಥಾತ್​ ‘ನಿಮ್ಮ ಕೆಲಸ ನೀವ್​ ನೋಡ್ಕೊಳ್ಳಿ’ ಎಂದು ಬರೆದಿರುವುದನ್ನು ಉರ್ಫಿ ಪ್ರದರ್ಶಿಸಿದ್ದಾರೆ.

    View this post on Instagram

    A post shared by Urrfii (@urf7i)

    “ನನಗೆ ಹೇಗೆ ಡ್ರೆಸ್​ ಮಾಡ್ಕೋಬೇಕು ಅಂತ ಯಾರಾದರೂ ಹೇಳಿದಾಗಲೆಲ್ಲಾ ಅಥವಾ ನನ್ನನ್ನು ಟ್ರೋಲ್ ಮಾಡಿದಾಗೆಲ್ಲ, ಇದೇ ನಾನು ಕೊಡುವ ಉತ್ತರ” ಎಂದು ಈ ವಿಡಿಯೋದಲ್ಲಿ ಉರ್ಫಿ ಜಾವೆದ್​ ಹೇಳಿದ್ದಾರೆ. (ಏಜೆನ್ಸೀಸ್)

    ಬರೋಬ್ಬರಿ 2.15 ಕೋಟಿ ರೂ. ಸಂಬಳ! ಐಐಟಿ ವಿದ್ಯಾರ್ಥಿಗೆ ಬಂಪರ್​ ಆಫರ್​​

    ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿದ ಉಪನ್ಯಾಸಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts