ಬರೋಬ್ಬರಿ 2.15 ಕೋಟಿ ರೂ. ಸಂಬಳ! ಐಐಟಿ ವಿದ್ಯಾರ್ಥಿಗೆ ಬಂಪರ್​ ಆಫರ್​​

ರೂರ್ಕಿ: ಐಐಟಿಯ ವಿದ್ಯಾರ್ಥಿಯೊಬ್ಬನಿಗೆ ಕ್ಯಾಂಪಸ್​ ಸೆಲೆಕ್ಷನ್​ನಲ್ಲಿ ವರ್ಷಕ್ಕೆ 2.15 ಕೋಟಿ ರೂಪಾಯಿ ಸಂಬಳದ ಆಫರ್​ ಸಿಕ್ಕಿರುವುದು ವರದಿಯಾಗಿದೆ. ಇದು ಈವರೆಗೆ ಭಾರತದ ಎಲ್ಲಾ ಐಐಟಿಗಳ ಇತಿಹಾಸದಲ್ಲೇ ಅತ್ಯಧಿಕ ಮೊತ್ತದ ಉದ್ಯೋಗಾವಕಾಶವಾಗಿದೆ ಎಂದು ವರದಿ ತಿಳಿಸಿದೆ. ಉತ್ತರಾಖಂಡದ ರೂರ್ಕಿಯಲ್ಲಿ ಮತ್ತು ಇತರ ಐಐಟಿಗಳಲ್ಲಿ ಡಿಸೆಂಬರ್​ 1 ರಿಂದ 15 ರವರೆಗೆ ವರ್ಚುವಲ್​ ಆಗಿ ಪ್ಲೇಸ್​ಮೆಂಟ್​ ಡ್ರೈವ್​ ನಡೆಯುತ್ತಿದೆ. ಮೊದಲ ದಿನವೇ ರೂರ್ಕಿ ಐಐಟಿಯ ಕಂಪ್ಯೂಟರ್​ ಸೈನ್ಸ್​​ ವಿದ್ಯಾರ್ಥಿಗೆ ಕಂಪೆನಿಯೊಂದು ಈ ಭಾರೀ ಮೊತ್ತದ ಸಿಟಿಸಿಯ ಭರವಸೆ ನೀಡಿದೆ. ಈ … Continue reading ಬರೋಬ್ಬರಿ 2.15 ಕೋಟಿ ರೂ. ಸಂಬಳ! ಐಐಟಿ ವಿದ್ಯಾರ್ಥಿಗೆ ಬಂಪರ್​ ಆಫರ್​​