ಸಿನಿಮಾ

VIDEO| ನೀರು ಕುಡಿಸುತ್ತಿದ್ದವರ ಮೇಲೆ ದಾಳಿ ಮಾಡಿದ ಆಮೆ; ದಿಗ್ಭ್ರಮೆಗೊಂಡ ನೆಟ್ಟಿಗರು

ನವದೆಹಲಿ: ಪ್ರಾಣಿಗಳು ಎಷ್ಟು ಶಾಂತ ಸ್ವಭಾವದಿಂದ ಇರುತ್ತಾವೋ ಅದೇ ರೀತಿ ಆಕ್ರಮಣಕಾರಿಯಾಗಿಯೂ ಸಹ ಇರುತ್ತವೆ. ಕೆಲವೊಮ್ಮೆ ನಾವು ಊಹಿಸಲು ಆಗದೇ ಇರುವುದು ಸಹ ನಡೆದೆ ಹೋಗುತ್ತವೆ.

ಈ ವಿಚಾರದ ಬಗ್ಗೆ ಯಾಕೆ ಮಾತನಾಡುತ್ತಿದ್ದಿವಿ ಎಂದುಕೊಳ್ಳಬಹುದು ಏಕೆಂದರೆ ಇಲ್ಲಿ ಶಾಂತ ಸ್ವಭಾವದ ಪ್ರಾಣಿಯೊಂದು ಆಕ್ರಮಣಕಾರಿಯಾಗಿ ನಡೆದುಕೊಳ್ಳುವ ಮೂಲಕ ಸುದ್ದಿಯಲ್ಲಿದೆ.

ತಾಳ್ಮೆ ಕಳೆದುಕೊಂಡ ಆಮೆ

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಆಮೆಗೆ ನೀರುಣಿಸುತ್ತಿರುವುದನ್ನು ನೋಡಬಹುದು.

ಇದರಲ್ಲಿ ಅವನಿಗೆ ತುಂಬಾ ಬಾಯಾರಿಕೆ ಆದಂತೆ ಕಾಣುತ್ತಿದೆ ಎಂದು ಮಹಿಳೆ ಹೇಳುತ್ತಿರುವುದನ್ನು ಕೇಳಬಹುದು. ಆದರೆ, ಇದ್ದಕ್ಕಿದ್ದಂತೆ ಆಮೆ ತಾಳ್ಮೆ ಕಳೆದುಕೊಂಡು ಮಹಿಳೆಯ ಮೇಲೆ ದಾಳಿ ಮಾಡಲು ಮುಂದಾಗುವುದನ್ನು ಕಾಣಬಹುದು.

ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾಗೆ ಸಿದ್ದರಾಮಯ್ಯ ಕರೆ; ಫಲಿತಾಂಶದ ಮುನ್ನಾ ದಿನವೇ ಮಹತ್ವದ ಬೆಳವಣಿಗೆ

ಮಿಲಿಯನ್​ಗಟ್ಟಲ್ಲೇ ವೀಕ್ಷಣೆ

ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವಯರಲ್​ ಆಗಿದ್ದು ಮಹಿಳೆ ಮೇಲೆ ದಾಳಿ ಮಾಡಲೆತ್ನಿಸಿದ ಆಮೆಯ ವಿಡಿಯೋ ಮಿಲಿಯನ್​ಗಟ್ಟಲ್ಲೇ ವೀಕ್ಷಣೆ ಹಾಗೂ ಲಕ್ಷಗಟ್ಟಲ್ಲೇ ಲೈಕ್​ ಹಾಗೂ ಶೇರ್​ ಪಡೆದಿದೆ.

ಸದ್ಯ ಈ ವಿಡಿಯೊ ನೋಡುತ್ತಿರುವ ನೆಟ್ಟಿಗರು ಭಿನ್ನ ವಿಭಿನ್ನ ಕಮೆಂಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Latest Posts

ಲೈಫ್‌ಸ್ಟೈಲ್