ಪೊರಕೆಯಲ್ಲಿ ಹೆರಾಯಿನ್​ ಸಾಗಾಟ; ಇಬ್ಬರ ಬಂಧನ

ಅಮೃತಸರ: ಪಂಜಾಬ್​ ಪೊಲೀಸ್ ಮಿಂಚಿನ ಕಾರ್ಯಾಚರಣೆಯ ಫಲವಾಗಿ ಅಫ್ಘಾನ್​ ಪೊರಕರಗಳಲ್ಲಿ ಸಾಗಿಸಲಾಗುತ್ತಿದೆ ಎನ್ನಲಾದ ಹೆರಾಯಿನ್​ ಅನ್ನು ಅಮೃತಸರದಲ್ಲಿ ವಶಕ್ಕೆ ಪಡೆಯಲಾಗಿದೆ. ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಹೆಯಾಯಿನ್​ಅನ್ನು 4,000 ಸಾವಿರ ಪೊರಕೆಗಳಲ್ಲಿ ಇಟ್ಟು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಗುಪ್ತಚರ ಇಲಾಖೆ ಮಾಹಿತಿ ಪಂಜಾಬ್​ ರಾಜ್ಯ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಅಮೃತಸರದ ಇಂಟಿಗ್ರೇಟೆಡ್​ ಚೆಕ್​ಪೋಸ್ಟ್​ನಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ ಡ್ರಗ್ಸ್​ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದು … Continue reading ಪೊರಕೆಯಲ್ಲಿ ಹೆರಾಯಿನ್​ ಸಾಗಾಟ; ಇಬ್ಬರ ಬಂಧನ