More

    ಬೆನ್ನುನೋವು ನಿಯಂತ್ರಣಕ್ಕೆ ಮಗುವಿನಂತೆ ಮಲಗುವ ಈ ಸರಳ ಯೋಗಾಸನ ಮಾಡಿ!

    ಬೆನ್ನುನೋವು ನಿಯಂತ್ರಣಕ್ಕೆ ಸರಳ ಭುಜಂಗಾಸನ ಅಥವಾ ಬಾಲಾಸನ ಉಪಯುಕ್ತವಾಗಿದೆ. ಇತ್ತೀಚಿನ ಆಧುನಿಕ ಜೀವನ ಶೈಲಿಯಿಂದಾಗಿ ಸೊಂಟ ನೋವು, ಬೆನ್ನು ನೋವಿನಿಂದ ಬಳಲುವವರಿಗೆ ಈ ಬಾಲಾಸನ ಸಹಕಾರಿಯಾಗುತ್ತದೆ. ಚಿಕ್ಕ ಮಗು ಮಲಗುವ ರೀತಿಯ ಭಂಗಿ ಇರುವುದರಿಂದ ಈ ಆಸನಕ್ಕೆ ಬಾಲಾಸನ ಎಂಬ ಹೆಸರು ಬಂದಿದೆ. ಇದು ಎಲ್ಲರೂ ಮಾಡಬಹುದಾದ ಸರಳ ಆಸನವಾಗಿದ್ದು, ಭುಜಂಗಾಸನಕ್ಕೆ ಪೂರ್ವ

    ಉಪಯೋಗಗಳು : ಬೆನ್ನು ಬಿಗಿತ ಇರುವವರಿಗೆ ಈ ಆಸನ ಉಪಯುಕ್ತವಾಗಿದೆ. ಬೆನ್ನು ನೋವು, ಸೊಂಟ ನೋವು ಇರುವವರಿಗೆ ಅಥವಾ ಅಸ್ಥಿಬಿಲ್ಲೆಯ ಸ್ಥಾನಪಲ್ಲಟ(ಸ್ಲಿಪ್​ ಡಿಸ್ಕ್) ಇರುವವರಿಗೆ ಈ ಆಸನ ಉಪಯುಕ್ತವಾಗಿದೆ. ಸ್ವಾಧಿಷ್ಠಾನಚಕ್ರದ ಸುಸ್ಥಿಗೆ ಸಹಕಾರಿಯಾಗಿದೆ. ಈ ಆಸನದ ಅಭ್ಯಾಸದಿಂದ ಎದೆಯು ವಿಶಾಲಗೊಳ್ಳುತ್ತದೆ. ಬೆನ್ನಿನ ಸ್ನಾಯುಗಳ ದೋಷವು ಪರಿಹಾರವಾಗುತ್ತದೆ. ಥೈರಾಡ್ಡ್ ಗ್ರಂಥಿಗಳ ಆರೋಗ್ಯ ವರ್ಧಿಸುತ್ತದೆ. ಅಸ್ತಮಾ ನಿಯಂತ್ರಣವಾಗುತ್ತದೆ.

    ಇದನ್ನೂ ಓದಿ: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುವುದು ಹೇಗೆ ಎಂಬ ಪ್ರಶ್ನೆಯೇ ಇದನ್ನು ಓದಿ

    ಅಭ್ಯಾಸ ಕ್ರಮ : ಪ್ರಥಮವಾಗಿ ಜಮಖಾನ ಹಾಸಿದ ನೆಲದ ಮೇಲೆ ಮಕರಾಸನದಲ್ಲಿ ಮಲಗಬೇಕು. ಅಂಗೈಗಳನ್ನು ಭುಜದ ಮುಂದೆ ನೆಲದ ಮೇಲಿರಿಸಿ, ಉಸಿರನ್ನು ತೆಗೆದುಕೊಳ್ಳುತ್ತಾ ತಲೆಯನ್ನು ಮೇಲಕ್ಕೆ ಮಾಡಬೇಕು. ಎದೆಯನ್ನು ಎತ್ತಿ ಊರ್ಧ್ವ ದೃಷ್ಟಿ ನೆಟ್ಟಿರಬೇಕು. ಸ್ವಲ್ಪ ಹೊತ್ತು ಸಹಜ ಉಸಿರಾಟದೊಂದಿಗೆ ಈ ಸ್ಥಿತಿಯಲ್ಲಿರಬೇಕು. ಅನಂತರ ಉಸಿರನ್ನು ಬಿಡುತ್ತಾ ತಲೆಯನ್ನು ಕೆಳಗಿಳಿಸಬೇಕು. ಈ ರೀತಿ ನಾಲ್ಕಾರು ಬಾರಿ ಅಭ್ಯಾಸ ನಡೆಸಬೇಕು. ಕೊನೆಗೆ ಮಕರಾಸನದಲ್ಲಿ ವಿಶ್ರಾಂತಿ ಪಡೆಯಬೇಕು.

    VIDEO| ಭಾರತಕ್ಕೆ ಮತ್ತೊಂದು ಬೆಳ್ಳಿ! ದಾಖಲೆ ಎತ್ತರ ಜಿಗಿದ ನಿಶದ್​ ಕುಮಾರ್

    ಲಾರಿಯಲ್ಲಿ ಗಿಡಗಳು ತುಂಬಿದ್ದವು… ಅವುಗಳ ಕೆಳಗಿತ್ತು ಭಾರೀ ಮೊತ್ತದ ಗಾಂಜಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts