More

    ಹುಷಾರು.. ಕರೊನಾ ಮೂರನೇ ಅಲೆ ಮೊದಲೆರಡು ಅಲೆಗಳಿಂತಲೂ ವೇಗವಾಗಿ ದುಪ್ಪಟ್ಟಾಗುತ್ತಿದೆ..!

    ಬೆಂಗಳೂರು: ಮೂರೂವರೆ ತಿಂಗಳ ಬಳಿಕ ಅಂದರೆ ರಾಜ್ಯದಲ್ಲಿ ಈ ವರ್ಷ ಜನವರಿ 1ರಂದು ಮತ್ತೆ ಒಂದು ಸಾವಿರವನ್ನು ದಾಟಿದ್ದ ಕರೊನಾ ಪ್ರಕರಣಗಳ ಸಂಖ್ಯೆ ಆಮೇಲೆ ಸತತ ಮೂರು ದಿನಗಳ ಕಾಲ ಸಾವಿರವನ್ನು ದಾಟಿ ಹ್ಯಾಟ್ರಿಕ್ ಎನಿಸಿಕೊಂಡಿತ್ತು.

    ಆ ಬಳಿಕ ಬಹಳ ವೇಗವಾಗಿ ಹರಡಲಾರಂಭಿಸಿದ ಕರೊನಾ ನಿನ್ನೆಗೆ ರಾಜ್ಯದಲ್ಲಿ 25 ಸಾವಿರವನ್ನು ದಾಟಿದೆ. ಅಂದರೆ ನಿನ್ನೆಯ ಅಂಕಿ-ಅಂಶದ ಪ್ರಕಾರ ಕಳೆದ 24 ಗಂಟೆಗಳಲ್ಲಿ 25 ಸಾವಿರ ಮಂದಿಯಲ್ಲಿ ಕೋವಿಡ್​-19 ಸೋಂಕು ದೃಢಪಟ್ಟಿದೆ. ಅಂದರೆ ದೈನಂದಿನ ಸೋಂಕಿನ ಪ್ರಮಾಣ 13 ದಿನಗಳಲ್ಲಿ 1 ಸಾವಿರದಿಂದ 25 ಸಾವಿರಕ್ಕೆ ತಲುಪಿದೆ.

    ಇಷ್ಟೊಂದು ವೇಗವಾಗಿ ದೈನಂದಿನ ಕರೊನಾ ಪ್ರಕರಣಗಳು ಹೆಚ್ಚುತ್ತಿರುವುದರ ಹಿಂದಿನ ಪ್ರಮುಖ ಕಾರಣ ಮೂರನೇ ಅಲೆಯ ವೇಗ. ಹೌದು.. ಕರೊನಾ ಮೂರನೇ ಅಲೆಯು ಮೊದಲ ಮತ್ತು ಎರಡನೆಯ ಅಲೆಗಿಂತಲೂ ವೇಗವಾಗಿ ದುಪ್ಪಟ್ಟಾಗುತ್ತಿದೆ. ಮೊದಲೆರಡು ಅಲೆಗಳಿಗೆ ಹೋಲಿಸಿದರೆ ಮೂರನೇ ಅಲೆ ಯಾವ ಪರಿಯಲ್ಲಿ ದುಪ್ಪಟ್ಟಾಗುತ್ತಿದೆ ಎಂಬ ವಿವರ ಈ ಕೆಳಗಿನ ಪಟ್ಟಿಯಲ್ಲಿದೆ.

    ಹುಷಾರು.. ಕರೊನಾ ಮೂರನೇ ಅಲೆ ಮೊದಲೆರಡು ಅಲೆಗಳಿಂತಲೂ ವೇಗವಾಗಿ ದುಪ್ಪಟ್ಟಾಗುತ್ತಿದೆ..!

    12 ವರ್ಷ ತಲೆಮರೆಸಿಕೊಂಡಿದ್ದ ಕಳ್ಳರು ಕೊನೆಗೂ ಸಿಕ್ಕಿಬಿದ್ರು; ಇವರು ಕಳವು ಮಾಡುತ್ತಿದ್ದುದೇ ಆ ಎರಡು ಸಂದರ್ಭಗಳಲ್ಲಿ…

    ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ; ಕೊಲೆಯಾಗಿ ಹೋದ ತಾಲೂಕು ಪಂಚಾಯತ್ ಉಪಾಧ್ಯಕ್ಷನ ಸಹೋದರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts