ಬಾರೆಹಣ್ಣಿನ ಬೀಜ ಗಂಟಲಲ್ಲಿ ಸಿಲುಕಿ ಮೃತಪಟ್ಟ ಎರಡು ವರ್ಷದ ಮಗು

ಬಳ್ಳಾರಿ: ಬಾರೆ ಹಣ್ಣಿನ ಬೀಜ ಗಂಟಲಿನಲ್ಲಿ ಸಿಲುಕಿ ಎರಡು ವರ್ಷದ ಮಗು ಮೃತಪಟ್ಟ ಧಾರುಣ ಘಟನೆ ಕೂಡ್ಲಿಗಿ ತಾಲೂಕಿನ ಬೀರಲಗುಡ್ಡದಲ್ಲಿ ನಡೆದಿದೆ. ಶರತ್​ ಮೃತ ಬಾಲಕ. ಬಾರೆ ಹಣ್ಣು ತಿಂದ ಬಳಿಕ ಬೀಜ ಗಂಟಲಲ್ಲಿ…

View More ಬಾರೆಹಣ್ಣಿನ ಬೀಜ ಗಂಟಲಲ್ಲಿ ಸಿಲುಕಿ ಮೃತಪಟ್ಟ ಎರಡು ವರ್ಷದ ಮಗು

ಅತಿವೃಷ್ಟಿಗೆ ನೆಲದಲ್ಲೇ ಕೊಳೆತ ಆಲೂಗೆಡ್ಡೆ

ಲಿಂಗದಹಳ್ಳಿ: ಪ್ರಸಕ್ತ ವರ್ಷದ ಭಾರಿ ಮಳೆ ರೈತರಿಗೆ ವರವಾಗದೆ ಬೆಳೆ ನಾಶಗೊಳಿಸಿ ನಷ್ಟ ಅನುಭವಿಸುವಂತೆ ಮಾಡಿದೆ. ಮುಂಗಾರು ಆರಂಭದಿಂದ ಆಗಸ್ಟ್ ಅಂತ್ಯದವರೆಗೂ ಮಳೆ ಬಿದ್ದಿದ್ದರಿಂದ ಆಲೂಗೆಡ್ಡೆ ಬೆಳೆ ನೆಲದಲ್ಲೇ ಕೊಳೆತು ಬೆಳೆಗಾರರು ಸಾಲದ ಹೊರೆ…

View More ಅತಿವೃಷ್ಟಿಗೆ ನೆಲದಲ್ಲೇ ಕೊಳೆತ ಆಲೂಗೆಡ್ಡೆ

ಶೇಂಗಾ ಬೀಜಕ್ಕಾಗಿ ರೈತರ ಪರದಾಟ !

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ ಪ್ರಸಕ್ತ ಸಾಲಿನ ಮುಂಗಾರು ಮಳೆ ನಿರೀಕ್ಷೆಯಂತೆ ಬಾರದೆ ಬಿತ್ತನೆ ಮಾಡಿದ ಬೆಳೆಗಳು ಒಣಗಿ ರೈತರು ಸಂಕಷ್ಟದಲ್ಲಿದ್ದಾರೆ. ಇಂಥದರಲ್ಲಿ ನಾಲ್ಕು ದಿನಗಳಿಂದ ಜಿಲ್ಲೆಗೆ ಶೇಂಗಾ ಬೀಜ ಪೂರೈಕೆ ಆಗದಿರುವುದು ರೈತರಿಗೆ ಗಾಯದ…

View More ಶೇಂಗಾ ಬೀಜಕ್ಕಾಗಿ ರೈತರ ಪರದಾಟ !

ಹಿಂಗಾರು ಬಿತ್ತನೆಗೆ ಅನ್ನದಾತ ಸಜ್ಜು

ಹೀರಾನಾಯ್ಕ ಟಿ. ವಿಜಯಪುರ ಪ್ರಸಕ್ತ ಸಾಲಿನ ಹಿಂಗಾರಿನ ಬಿತ್ತನೆಗಾಗಿ ಅನ್ನದಾತ ಸಜ್ಜುಗೊಂಡಿದ್ದು, ಅದಕ್ಕೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಖರೀದಿಯಲ್ಲಿ ತಲ್ಲೀನರಾಗಿದ್ದಾರೆ. 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 6.8 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆ ಗುರಿ…

View More ಹಿಂಗಾರು ಬಿತ್ತನೆಗೆ ಅನ್ನದಾತ ಸಜ್ಜು

ಗೋವಿನಜೋಳಕ್ಕೆ ಲದ್ದಿಹುಳು ಕಾಟ

ಮುಂಡರಗಿ: ಗೋವಿನಜೋಳ ಬೆಳೆಗೆ ಲದ್ದಿ ಹುಳುಗಳ ಬಾಧೆ ವಿಪರೀತವಾಗಿದ್ದರಿಂದ ಬೇಸತ್ತ ರೈತರು ಬೆಳೆಯನ್ನೇ ಹರಗುವುದಕ್ಕೆ ಮುಂದಾಗಿದ್ದಾರೆ. ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ಕೆಲ ರೈತರು ಗೋವಿನಜೋಳ ಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸಲು ಆಗದೇ ಹರಗುತ್ತಿದ್ದಾರೆ. ಒಂದೂವರೆ…

View More ಗೋವಿನಜೋಳಕ್ಕೆ ಲದ್ದಿಹುಳು ಕಾಟ

ಕಿಡ್ನಿ ತೊಂದರೆಯನ್ನು ತಡೆಯಬಲ್ಲದು ಕುಂಬಳಬೀಜ

ಹಿಂದಿನ ಅಂಕಣದಲ್ಲಿ ಕುಂಬಳಬೀಜದ ಅನೇಕ ಪರಿಣಾಮಕಾರಿ ಗುಣಗಳನ್ನು ತಿಳಿದುಕೊಂಡಿದ್ದೆವು. ಇಂದು ಇನ್ನಷ್ಟು ಮಾಹಿತಿಗಳನ್ನು ಅರಿತುಕೊಳ್ಳೋಣ. ಕುಂಬಳಬೀಜವು ಕಿಡ್ನಿಯನ್ನು ತೊಂದರೆಗಳಿಂದ ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಅಧ್ಯಯನಗಳು ತಿಳಿಸಿದಂತೆ ಮೂತ್ರಕೋಶದ ಆರೋಗ್ಯಕ್ಕೆ ಕುಂಬಳಬೀಜ ಸಹಾಯಕಾರಿ. ಮೂತ್ರಕೋಶದ ಸೋಂಕುಗಳಿಂದ…

View More ಕಿಡ್ನಿ ತೊಂದರೆಯನ್ನು ತಡೆಯಬಲ್ಲದು ಕುಂಬಳಬೀಜ

ಖಿನ್ನತೆ ತಡೆಯುವ ಕುಂಬಳಬೀಜ

ಕುಂಬಳಕಾಯಿಯ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಕುಂಬಳಕಾಯಿಯು ಅನೇಕ ಆರೋಗ್ಯ ಸಹಾಯಕಾರಿ ಗುಣಗಳನ್ನು ಹೊಂದಿದ್ದು, ಅದರ ಬಗೆಗೆ ಹಿಂದಿನ ಅಂಕಣವೊಂದರಲ್ಲಿ ತಿಳಿದುಕೊಂಡಿದ್ದೆವು. ಆದರೆ ಕುಂಬಳಬೀಜವೂ ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿರುವ ಪದಾರ್ಥಗಳಲ್ಲೊಂದು. ಕುಂಬಳಬೀಜವು ಸ್ವಲ್ಪ…

View More ಖಿನ್ನತೆ ತಡೆಯುವ ಕುಂಬಳಬೀಜ

ದ್ವಿದಳ ಧಾನ್ಯ ಖರೀದಿ ಕೇಂದ್ರ ಆರಂಭಕ್ಕೆ ಸಿದ್ಧತೆ

ಹಾವೇರಿ: ಮುಂಗಾರು ಹಂಗಾಮಿನ ದ್ವಿದಳ ಧಾನ್ಯ ಹಾಗೂ ಎಣ್ಣೆಕಾಳುಗಳನ್ನು ಬೆಂಬಲ ಬೆಲೆಯಡಿ ಖರೀದಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಲು ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಅಧಿಕಾರಿಗಳಿಗೆ ಸೂಚಿಸಿದರು. ಮುಂಗಾರು ಹಂಗಾಮಿನ…

View More ದ್ವಿದಳ ಧಾನ್ಯ ಖರೀದಿ ಕೇಂದ್ರ ಆರಂಭಕ್ಕೆ ಸಿದ್ಧತೆ

ಬೀಜ, ಗೊಬ್ಬರಕ್ಕಾಗಿ ರೈತರನ್ನು ಸತಾಯಿಸಬೇಡಿ

ಬೆಳಗಾವಿ : ಮುಂಗಾರು ಹಂಗಾಮಿನ ಬಿತ್ತನೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ಇನ್ನಿತರ ವಿಷಯದಲ್ಲಿ ರೈತರನ್ನು ಸತಾಯಿಸಬೇಡಿ. ರೈತರಿಂದ ದೂರುಗಳು ಬಂದರೆ ಅಂತಹ ಅಧಿಕಾರಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ…

View More ಬೀಜ, ಗೊಬ್ಬರಕ್ಕಾಗಿ ರೈತರನ್ನು ಸತಾಯಿಸಬೇಡಿ