ಬೇರೆ ಪಕ್ಷದವರೊಂದಿಗೆ ಊಟ ಮಾಡಿದ್ದು ಸರಿಯಲ್ಲ

ಬೀಳಗಿ:ಸರ್ಕಾರವೇ ಬೇರೆ, ರಾಜಕೀಯ ಪಕ್ಷ ಗಳೇ ಬೇರೆ. ಸ ರ್ಕಾರಿ ಕಾರ್ಯ ಕ್ರಮಕ್ಕೆಂದು ಬಂದಾಗ ಒಂದು ಪಕ್ಷದ ಕಾರ್ಯಾಲ ಯಕ್ಕೆ ಹೋಗಿ ಸಚಿವರು ಊಟ ಮಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಆರ್.…

View More ಬೇರೆ ಪಕ್ಷದವರೊಂದಿಗೆ ಊಟ ಮಾಡಿದ್ದು ಸರಿಯಲ್ಲ

ಪಾಟೀಲರದ್ದು ಸಾರ್ಥಕ ಸಾಧನೆ

ಬೀಳಗಿ: ಪ್ರತಿಯೊಬ್ಬರ ಬೆಳವಣಿಗೆಯಲ್ಲಿ ಹೆತ್ತವರು, ಗುರು ಹಾಗೂ ಅನ್ನ ನೀಡುವ ಅನ್ನದಾತರ ಪಾತ್ರ ಮಹತ್ವದ್ದಾಗಿದೆ ಎಂದು ಮಾಜಿ ಸಚಿವೆ ರಾಣಿ ಸತೀಶ್ ಹೇಳಿದರು. ಬಾಡಗಂಡಿ ಎಸ್​ಆರ್​ಪಿ ಶಿಕ್ಷಣ ಪ್ರತಿಷ್ಠಾನ ಬಾಪೂಜಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾರ್ಥಕ…

View More ಪಾಟೀಲರದ್ದು ಸಾರ್ಥಕ ಸಾಧನೆ

ವಿದ್ಯಾರ್ಥಿ, ಕಾರ್ವಿುಕರಿಗಾಗಿ ಆಸ್ಪತ್ರೆ ಲೋಕಾರ್ಪಣೆ

ಬಾಗಲಕೋಟೆ: ಶಾಲೆ ಮಕ್ಕಳು ಹಾಗೂ ಸಕ್ಕರೆ ಕಾರ್ಖಾನೆ ಉದ್ಯೋಗಿ ಗಳ ಆರೋಗ್ಯ ಸುರಕ್ಷತೆಗಾಗಿ ಮಂಗಳವಾರ ಆಸ್ಪತ್ರೆಯೊಂದನ್ನು ಆರಂಭಿಸುವ ಮೂಲಕ ವಿಧಾನ ಪರಿಷತ್ ಸದಸ್ಯ, ಶಿಕ್ಷಣ ಪ್ರೇಮಿ ಎಸ್.ಆರ್. ಪಾಟೀಲರು 70ನೇ ಜನ್ಮದಿನವನ್ನು ಸರಳ ರೀತಿಯಲ್ಲಿ ಆಚರಿಸಿಕೊಂಡರು.…

View More ವಿದ್ಯಾರ್ಥಿ, ಕಾರ್ವಿುಕರಿಗಾಗಿ ಆಸ್ಪತ್ರೆ ಲೋಕಾರ್ಪಣೆ

ಕಾಶಪ್ಪನವರೇ, ಸೋಲಿಸಿದ್ದು ನಾವಲ್ಲ!

ಬಾಗಲಕೋಟೆ: ಕಾಶಪ್ಪನವರೇ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಿದ್ದು ಪಕ್ಷದ ಹಿರಿಯ ಮುಖಂಡರಲ್ಲ. ನಿಮ್ಮ ಅಹಂಕಾರ, ಹಿಡಿತವಿಲ್ಲದ ಭಾಷೆ ಹಾಗೂ ದುರ್ನಡತೆಯೇ ಕಾರಣ. ನಿಮ್ಮ ತಪ್ಪನ್ನು ಮುಚ್ಚಿಟ್ಟುಕೊಂಡು ಇನ್ನೊಬ್ಬರ ಕಡೆ ಬೊಟ್ಟು ಮಾಡುವುದನ್ನು ನಿಲ್ಲಿಸಿ… ಇದು ಮಾಜಿ ಶಾಸಕ,…

View More ಕಾಶಪ್ಪನವರೇ, ಸೋಲಿಸಿದ್ದು ನಾವಲ್ಲ!

ನಿಮ್ಮ ಋಣ ಮರೆಯುವುದಿಲ್ಲ

ಬಾದಾಮಿ: ಕ್ಷೇತ್ರದ ಜನತೆ ನನ್ನ ಮೇಲೆ ಅಭಿಮಾನ, ವಿಶ್ವಾಸವಿಟ್ಟು ಚುನಾವಣೆಯಲ್ಲಿ ಗೆಲ್ಲಿಸಿದ್ದೀರಿ. ನಿಮ್ಮ ಋಣವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಮಾಜಿ ಮುಖ್ಯ ಮಂತ್ರಿ, ಶಾಸಕ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ಬೇಲೂರು ಅನ್ನದಾನೇಶ್ವರ ಮಠದಲ್ಲಿ ಬೇಲೂರ…

View More ನಿಮ್ಮ ಋಣ ಮರೆಯುವುದಿಲ್ಲ

ಗೌಡರ ಪಟ್ಟು VS ಸಿದ್ದು ಕೈಯಲ್ಲಿ ಜುಟ್ಟು!

ಬೆಂಗಳೂರು: ಎಚ್​ಡಿಕೆ ನೇತೃತ್ವದ ಸರ್ಕಾರ ಟೇಕಾಫ್ ಆಗುವ ಕಾಲ ಸನ್ನಿಹಿತವಾಗಿದೆ. ಕಳೆದ 10 ದಿನಗಳ ಸಂಪುಟ ಸರ್ಕಸ್ ಕೊನೆಗೊಂಡಿರುವಾಗಲೇ, ಇದೀಗ ಎರಡೂ ಪಕ್ಷದ ಪ್ರಮುಖರು ಕೈಗೊಂಡಿರುವ ಪ್ರಮುಖ ತೀರ್ವನಗಳ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಣೆ…

View More ಗೌಡರ ಪಟ್ಟು VS ಸಿದ್ದು ಕೈಯಲ್ಲಿ ಜುಟ್ಟು!

ಬಾದಾಮಿ ಜೆಡಿಎಸ್​ ಅಭ್ಯರ್ಥಿ ಮಾವಿನ ಮರದ್-ಕಾಂಗ್ರೆಸ್​ ನಾಯಕ ಎಸ್​ ಆರ್​ ಪಾಟೀಲ್​ ಹೊಟೇಲ್​ನಲ್ಲಿ ಚರ್ಚಿಸಿದ್ದೇನು ಗೊತ್ತಾ?

ಬಾದಾಮಿ: ತೀವ್ರ ಕುತೂಹಲ ಕೆರಳಿಸಿರುವ ಬಾದಾಮಿ ವಿಧಾನಸಭೆ ಕ್ಷೇತ್ರದ ಚುನಾವಣೆ ಕಣದಿಂದ ದಿನಕ್ಕೊಂದು ಸುದ್ದಿಗಳು ಹೊರ ಬೀಳುತ್ತಿವೆ. ಮೊನ್ನೆ ಮೊನ್ನೆಯಷ್ಟೇ ವಾಲ್ಮೀಕಿ ಸಮುದಾಯದ ಸ್ಥಳೀಯ ಮುಖಂಡರು ಕಾಂಗ್ರೆಸ್​ನ ಸತೀಶ್​ ಜಾರಕಿಹೊಳಿ ಮಾತಿಗೆ ಮನ್ನಣೆ ನೀಡದೆ,…

View More ಬಾದಾಮಿ ಜೆಡಿಎಸ್​ ಅಭ್ಯರ್ಥಿ ಮಾವಿನ ಮರದ್-ಕಾಂಗ್ರೆಸ್​ ನಾಯಕ ಎಸ್​ ಆರ್​ ಪಾಟೀಲ್​ ಹೊಟೇಲ್​ನಲ್ಲಿ ಚರ್ಚಿಸಿದ್ದೇನು ಗೊತ್ತಾ?

7 ನಾಮಪತ್ರ ಸಲ್ಲಿಕೆ

ಹಾವೇರಿ: ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ಗುರುವಾರ ಒಟ್ಟು ಏಳು ನಾಮಪತ್ರಗಳು ಸಲ್ಲಿಕೆಯಾಗಿವೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಶಿಗ್ಗಾಂವಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸೋಮಣ್ಣ ಬೇವಿನಮರದ, ಹಾನಗಲ್ಲನಲ್ಲಿ ಪಕ್ಷೇತರ…

View More 7 ನಾಮಪತ್ರ ಸಲ್ಲಿಕೆ

ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮವಹಿಸಿ

ಬ್ಯಾಡಗಿ: ಪಕ್ಷದಿಂದ ಎಸ್.ಆರ್. ಪಾಟೀಲರಿಗೆ ಅಧಿಕೃತವಾಗಿ ಟಿಕೆಟ್ ಘೊಷಿಸಲಾಗಿದ್ದು, ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಪ್ರಚಾರದಲ್ಲಿ ತೊಡಗುವಂತೆ ವೀಕ್ಷಕ ವಿನೀತ್ ಕಾಂಬೋಜ್ ಹೇಳಿದರು. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಜರುಗಿದ ತಾಲೂಕು ಮಟ್ಟದ ಪೂರ್ವಭಾವಿ…

View More ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮವಹಿಸಿ

ಕೊಟ್ಟ ಮಾತಿನಂತೆ ಶಿವಣ್ಣ ಕ್ಷೇತ್ರ ಬಿಟ್ಟುಕೊಡಲಿ

ಬ್ಯಾಡಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ನನಗೆ ಮಾತು ಕೊಟ್ಟಿರುವುದನ್ನು ಒಪ್ಪಿಕೊಂಡ ಶಾಸಕ ಬಸವರಾಜ ಶಿವಣ್ಣನವರ ಬ್ಯಾಡಗಿ ವಿಧಾನಸಭೆ ಕ್ಷೇತ್ರ ಬಿಟ್ಟುಕೊಡದಿದ್ದಲ್ಲಿ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ…

View More ಕೊಟ್ಟ ಮಾತಿನಂತೆ ಶಿವಣ್ಣ ಕ್ಷೇತ್ರ ಬಿಟ್ಟುಕೊಡಲಿ