ನಗರಸಭೆಗೆ ಆಯುಕ್ತ ಮೇಘಣ್ಣವರ ಭೇಟಿ

ಬಾಗಲಕೋಟೆ: ಬಾಗಲಕೋಟೆ ನಗರಸಭೆಗೆ ಬೆಳಗಾವಿಯ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಮಂಗಳವಾರ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು. ಬಾಗಲಕೋಟೆ ನಗರಕ್ಕೆ ಕುಡಿಯುವ ನೀರಿನ ಲಭ್ಯತೆ, ಅನುದಾನ ಬಳಕೆ, ಕಾಮಗಾರಿಗಳ ಸ್ಥಿತಿಗತಿ ಕುರಿತು ಪರಿಶೀಲನೆ ಮಾಡಿ ಮಾಹಿತಿ…

View More ನಗರಸಭೆಗೆ ಆಯುಕ್ತ ಮೇಘಣ್ಣವರ ಭೇಟಿ

ಕಂಟೇನರ್ ತೆರವಿಗೆ ಸ್ಥಳೀಯರ ಆಗ್ರಹ

ಚಿಕ್ಕಮಗಳೂರು: ವಿಜಯಪುರ ಗಣಪತಿ ಪೆಂಡಾಲ್ ಆವರಣದಲ್ಲಿ ಇರಿಸಿರುವ ನಗರಸಭೆ ಕಸದ ಕಂಟೇನರ್ ತೆರವುಗೊಳಿಸುವಂತೆ ಆಗ್ರಹಿಸಿ ಮಂಗಳವಾರ ನಾಗರಿಕರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಎರಡ್ಮೂರು ದಿನಗಳಿಂದ ಈ ಪ್ರದೇಶದಲ್ಲಿ ಕಸದ ಕಂಟೇನರ್ ಇರಿಸಿದ ಪರಿಣಾಮ ತ್ಯಾಜ್ಯ…

View More ಕಂಟೇನರ್ ತೆರವಿಗೆ ಸ್ಥಳೀಯರ ಆಗ್ರಹ

ಇಳಕಲ್ಲದಲ್ಲಿ ರಸ್ತೆ ಕಾಮಗಾರಿ ಸ್ಥಗಿತ

ಇಳಕಲ್ಲ: ನಗರಸಭೆಯಿಂದ ನಗರೋತ್ಥಾನ ಯೋಜನೆಯಡಿ ಸ್ಥಳೀಯ ನಗರಸಭೆ ಹಿಂಭಾಗದಲ್ಲಿ ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ಮಾಡುತ್ತಿರುವುದನ್ನು ನಿಲ್ಲಿಸಿ ವೈಜ್ಞಾನಿಕ ಕಾಮಗಾರಿ ಮಾಡಬೇಕೆಂದು ಒತ್ತಾಯಿಸಿ ಶನಿವಾರ ಸಾರ್ವಜನಿಕರು ಪ್ರತಿಭಟಿಸಿ ಕೆಲಸ ಬಂದ್ ಮಾಡಿಸಿದರು. ರಸ್ತೆ ಮೇಲೆ ಬಿದ್ದ…

View More ಇಳಕಲ್ಲದಲ್ಲಿ ರಸ್ತೆ ಕಾಮಗಾರಿ ಸ್ಥಗಿತ

ಬೀರೂರಲ್ಲಿ ಫುಟ್​ಪಾತ್, ವಾಟರ್ ಟ್ಯಾಂಕ್ ನಿರ್ಮಾಣ

ಬೀರೂರು: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ ಫುಟ್​ಪಾತ್ ನಿರ್ವಣ, ನಗರೋತ್ಥಾನ ಯೋಜನೆಯಡಿ 10 ಲಕ್ಷ ಲೀಟರ್ ಸಾಮರ್ಥ್ಯದ ಎರಡು ವಾಟರ್​ಟ್ಯಾಂಕ್ ನಿರ್ವಣ, ವಿದ್ಯುತ್ ಚಿತಾಗಾರ ಹಾಗೂ ಈಜುಕೊಳ ನಿರ್ಮಾಣ ಇವು ಪುರಸಭೆಯ ಈ…

View More ಬೀರೂರಲ್ಲಿ ಫುಟ್​ಪಾತ್, ವಾಟರ್ ಟ್ಯಾಂಕ್ ನಿರ್ಮಾಣ

ಮಾಜಿ ಸಿಎಂ ಬರುತ್ತಾರೆಂದು ರಸ್ತೆಯುದ್ದಕ್ಕೂ ನೀರು; ಗೌರಿಬಿದನೂರು ನಗರಸಭೆ ವಿರುದ್ಧ ಆಕ್ರೋಶ

ಚಿಕ್ಕಬಳ್ಳಾಪುರ: ಗೌರಿಬಿದನೂರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಕೊಡುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ರಸ್ತೆಗೆ ನೀರು ಸುರಿದು ಧೂಳು ಕ್ಲೀನ್​ ಮಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ನಗರಸಭೆ ವಾಹನದಲ್ಲಿ ರಸ್ತೆಯುದ್ದಕ್ಕೂ ನೀರು ಸುರಿಸುತ್ತ ಹೋಗಿರುವ…

View More ಮಾಜಿ ಸಿಎಂ ಬರುತ್ತಾರೆಂದು ರಸ್ತೆಯುದ್ದಕ್ಕೂ ನೀರು; ಗೌರಿಬಿದನೂರು ನಗರಸಭೆ ವಿರುದ್ಧ ಆಕ್ರೋಶ

ಚಿಕ್ಕಮಗಳೂರು ಅಭಿವೃದ್ಧಿ ನಿಂತ ನೀರು

ಚಿಕ್ಕಮಗಳೂರು: ನಗರಸಭೆಗೆ ಕರ, ಮಳಿಗೆಗಳ ಬಾಡಿಗೆ ಸೇರಿ 15 ಕೋಟಿ ರೂ. ವಾರ್ಷಿಕ ಆದಾಯವಿದ್ದರೂ ಚಿಕ್ಕಮಗಳೂರು ಸಮಸ್ಯೆಗಳ ಆಗರವಾಗಿದೆ. ನಗರದಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ. ಕೇಂದ್ರ ಸರ್ಕಾರದ 14ನೇ ಹಣಕಾಸು ನಿಧಿಯಿಂದ ನೇರವಾಗಿ 23.09…

View More ಚಿಕ್ಕಮಗಳೂರು ಅಭಿವೃದ್ಧಿ ನಿಂತ ನೀರು

 ವಿದ್ಯುತ್ ಇಲ್ಲದೆ ನಗರಸಭೆ ಕಂಪ್ಯೂಟರ್ ಸ್ಥಬ್ಧ

ಚಿಕ್ಕಮಗಳೂರು: ನಗರದಲ್ಲಿ ನಿತ್ಯ ನಿರಂತರವಾಗಿ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದ್ದು, ಮಂಗಳವಾರ ನಗರಸಭೆ ಕತ್ತಲ ಕೂಪವಾಗಿ ನಾಗರಿಕರು ವಿವಿಧ ದಾಖಲೆ, ಪ್ರಮಾಣ ಪತ್ರಗಳಿಗೆ ಪರದಾಡುವಂತಾಗಿ ಅಧಿಕಾರಿ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದರು. ನಗರದಲ್ಲಿ ಹಲವು ದಿನಗಳಿಂದ ಆಗಿಂದಾಗ್ಗೆ ವಿದ್ಯುತ್…

View More  ವಿದ್ಯುತ್ ಇಲ್ಲದೆ ನಗರಸಭೆ ಕಂಪ್ಯೂಟರ್ ಸ್ಥಬ್ಧ

ಉಪಾಹಾರ ಮೊತ್ತ ಹೆಚ್ಚಳ ಅಧಿಕಾರ ನಗರಸಭೆಗೆ

ಚಿಕ್ಕಮಗಳೂರು: ಬೆಳಗ್ಗಿನ ವೇಳೆ ಕೇವಲ 20 ರೂ.ಗಳ 200 ಗ್ರಾಂ ಉಪಾಹಾರ ಒದಗಿಸಲಾಗುತ್ತಿದ್ದು, ಕನಿಷ್ಠ ಅದನ್ನು 30 ರೂ.ನ ತಿಂಡಿಗೆ ಏರಿಸಬೇಕೆಂಬ ಪೌರ ಕಾರ್ವಿುಕರ ಬೇಡಿಕೆಗೆ ಸ್ಪಂದಿಸಿದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ…

View More ಉಪಾಹಾರ ಮೊತ್ತ ಹೆಚ್ಚಳ ಅಧಿಕಾರ ನಗರಸಭೆಗೆ

ಬಸವನಹಳ್ಳಿ ಕೆರೆಗೆ ಮತ್ತೆ ಅನುದಾನ

ಚಿಕ್ಕಮಗಳೂರು: ಹಲವು ಕೋಟಿ ರೂ. ವ್ಯಯ ಮಾಡಿದರೂ ಕೊಚ್ಚೆ ಗುಂಡಿಯಂತಿರುವ ಬಸವನಹಳ್ಳಿ ಕೆರೆಗೆ ಅಭಿವೃದ್ಧಿ ನೆಪದಲ್ಲಿ ಮತ್ತೆಮತ್ತೆ ಹಣ ಸುರಿಯುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟುಹಾಕಿದೆ. ಸಣ್ಣ ನೀರಾವರಿ ಇಲಾಖೆಯ ಅನುಮತಿ ಪಡೆಯದೆ ನಗರಸಭೆ, ನಗರಾಭಿವೃದ್ಧಿ…

View More ಬಸವನಹಳ್ಳಿ ಕೆರೆಗೆ ಮತ್ತೆ ಅನುದಾನ

ಪಾಲಿಕೆ ಆಯುಕ್ತೆ ವಿರುದ್ಧ ಕ್ರಮಕ್ಕೆ ಆಗ್ರಹ

ಶಿವಮೊಗ್ಗ: ಮಹಾನಗರ ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ ಮೇಲೆ ಆಯುಕ್ತೆ ಚಾರುಲತಾ ಸೋಮಲ್ ಸುಳ್ಳು ದೂರು ದಾಖಲಿಸಿದ್ದು, ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಮುಖಂಡರು ಶನಿವಾರ ಡಿಸಿ ಕಚೇರಿ ಎದುರು ಬಾಯಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು.…

View More ಪಾಲಿಕೆ ಆಯುಕ್ತೆ ವಿರುದ್ಧ ಕ್ರಮಕ್ಕೆ ಆಗ್ರಹ