ಸ್ವಾವಲಂಬಿ ಜೀವನಕ್ಕೆ ವೀಳ್ಯದೆಲೆ ಕೃಷಿ

ಕುದೂರು: ‘‘ತಲೆಮೇಲೆ ಬಂದದ್ದು, ಎಲೆ ಮೇಲೆ ಹೋಗಲಿ’ ಎನ್ನುವ ಗಾದೆ ಮಾತಿನಂತೆ ಪ್ರತಿಯೊಂದು ಶುಭ ಕಾರ್ಯವಾಗಲಿ, ಅಶುಭ ಕಾರ್ಯವಾಗಲಿ ವೀಳ್ಯದೆಲೆ ಇರಲೇಬೆಕು. ಮಾಗಡಿ ತಾಲೂಕು ಕುದೂರು ಹೋಬಳಿಯ ರಂಗಯ್ಯನಪಾಳ್ಯ, ಕಾಗಿಮಡು ಗ್ರಾಮಗಳು ವೀಳ್ಯದೆಲೆ ಕೃಷಿಯಲ್ಲಿ ಹೆಸರುವಾಸಿ.…

View More ಸ್ವಾವಲಂಬಿ ಜೀವನಕ್ಕೆ ವೀಳ್ಯದೆಲೆ ಕೃಷಿ

ಮತ್ತೆ ಆತಂಕ ಮೂಡಿಸಿದ ಒಂಟಿ ಸಲಗ

ತೀರ್ಥಹಳ್ಳಿ: ಆಗುಂಬೆ ಭಾಗದಲ್ಲಿ ಠಿಕಾಣಿ ಹೂಡಿರುವ ಒಂಟಿ ಸಲಗ ಕಂಚಿನಹಳ್ಳದ ಬಳಿ ಜಮೀನಿಗೆ ಗೊಬ್ಬರ ಹೊತ್ತೊಯ್ಯುತ್ತಿದ್ದ ರೈತನ ತಲೆಯಿಂದ ಗೊಬ್ಬರದ ಚೀಲವನ್ನು ಎಳೆದು ಹಾಕಿತ್ತು ಎಂಬ ಸುದ್ದಿ ಗ್ರಾಮಸ್ಥರಲ್ಲಿ ಗೊಂದಲ ಮೂಡಿಸಿದೆ. ಮಂಗಳವಾರ ನಡೆದಿತ್ತು…

View More ಮತ್ತೆ ಆತಂಕ ಮೂಡಿಸಿದ ಒಂಟಿ ಸಲಗ

ಪೊಟ್ಯಾಷ್ ಗೊಬ್ಬರಕ್ಕೆ ರೈತರ ನೂಕುನುಗ್ಗಲು

ಬಣಕಲ್: ಬಣಕಲ್ ಸೊಸೈಟಿಗೆ ಪೊಟ್ಯಾಶ್ ಗೊಬ್ಬರ ಪೂರೈಕೆಯಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ರೈತರು ಶನಿವಾರ ಬೆಳಗ್ಗೆ 8 ಗಂಟೆಯಿಂದಲೇ ಸೊಸೈಟಿಗೆ ಮುಗಿಬಿದ್ದಿದ್ದರು. 17 ಟನ್ ಗೊಬ್ಬರ ದಾಸ್ತಾನಿದ್ದು ಪ್ರತಿ ರೈತರಿಗೆ 5 ಮೂಟೆಯಂತೆೆ ಗೊಬ್ಬರ…

View More ಪೊಟ್ಯಾಷ್ ಗೊಬ್ಬರಕ್ಕೆ ರೈತರ ನೂಕುನುಗ್ಗಲು

ಗೋವಿನಜೋಳಕ್ಕೆ ಲದ್ದಿಹುಳು ಕಾಟ

ಮುಂಡರಗಿ: ಗೋವಿನಜೋಳ ಬೆಳೆಗೆ ಲದ್ದಿ ಹುಳುಗಳ ಬಾಧೆ ವಿಪರೀತವಾಗಿದ್ದರಿಂದ ಬೇಸತ್ತ ರೈತರು ಬೆಳೆಯನ್ನೇ ಹರಗುವುದಕ್ಕೆ ಮುಂದಾಗಿದ್ದಾರೆ. ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ಕೆಲ ರೈತರು ಗೋವಿನಜೋಳ ಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸಲು ಆಗದೇ ಹರಗುತ್ತಿದ್ದಾರೆ. ಒಂದೂವರೆ…

View More ಗೋವಿನಜೋಳಕ್ಕೆ ಲದ್ದಿಹುಳು ಕಾಟ