ಹಿಡಕಲ್ಲ ತೋಟದ ವಸತಿಯಲ್ಲಿ ಮೊಸಳೆ ಪತ್ತೆ

ಕೊಕಟನೂರ: ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಹಿಡಕಲ್ಲ ತೋಟದ ವಸತಿಯಲ್ಲಿ ಸೋಮವಾರ ಬೆಳಗ್ಗೆ ಸುಮಾರು 8 ಅಡಿ ಉದ್ದದ ಮೊಸಳೆಯನ್ನು ಗ್ರಾಮಸ್ಥರು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಕೃಷ್ಣಾ ನದಿ ಸಂಪೂರ್ಣ ಬತ್ತಿದ್ದರಿಂದ…

View More ಹಿಡಕಲ್ಲ ತೋಟದ ವಸತಿಯಲ್ಲಿ ಮೊಸಳೆ ಪತ್ತೆ

ಆರು ಜಿಲ್ಲೆಗಳಲ್ಲಿ ಜನತಾ ನ್ಯಾಯಾಲಯ ಸ್ಥಾಪನೆ

ಚಿಕ್ಕಮಗಳೂರು: ರಾಜ್ಯದ ಆರು ಜಿಲ್ಲೆಗಳಲ್ಲಿ ಕಾಯಂ ಜನತಾ ನ್ಯಾಯಾಲಯ ಸ್ಥಾಪಿಸಲಾಗಿದೆ. 9 ಬಗೆಯ ಸಾರ್ವಜನಿಕ ಸೇವೆಗಳಲ್ಲಿ ನ್ಯೂನ್ಯತೆ ಉಂಟಾದರೆ ಸಾರ್ವಜನಿಕರು ಈ ನ್ಯಾಯಾಲಯದ ಮೂಲಕ ಪರಿಹಾರ ಪಡೆಯಬಹುದು ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ…

View More ಆರು ಜಿಲ್ಲೆಗಳಲ್ಲಿ ಜನತಾ ನ್ಯಾಯಾಲಯ ಸ್ಥಾಪನೆ

ವನ್ಯಜೀವಿಗಳ ದಾಹ ತಣಿಸಲು ಕಾಡಿನಲ್ಲಿ ನೀರಿನ ಹೊಂಡ ನಿರ್ಮಾಣ

ಚಿಕ್ಕಮಗಳೂರು: ಅರಣ್ಯ ಪ್ರದೇಶಗಳಲ್ಲಿ ಹೊಂಡಗಳನ್ನು ನಿರ್ಮಾಣ ಮಾಡಿ ಅದಕ್ಕೆ ನೀರು ತುಂಬಿಸಿ ಬಿರು ಬೇಸಿಗೆಯ ಬೇಗೆಯಿಂದ ಬಳಲುತ್ತಿರುವ ಕಾಡು ಪ್ರಾಣಿಗಳ ದಾಹ ತಣಿಸಲು ಅರಣ್ಯ ಇಲಾಖೆ ಮುಂದಾಗಿದೆ. ಚಿಕ್ಕಮಗಳೂರು ಅರಣ್ಯ ಉಪ ವಿಭಾಗಕ್ಕೆ ಸೇರಿದ…

View More ವನ್ಯಜೀವಿಗಳ ದಾಹ ತಣಿಸಲು ಕಾಡಿನಲ್ಲಿ ನೀರಿನ ಹೊಂಡ ನಿರ್ಮಾಣ

ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಕೆಗೆ ಒತ್ತಾಯ

ಚಿಕ್ಕಮಗಳೂರು: ಅರಣ್ಯ ಹಕ್ಕುಕಾಯ್ದೆ 2006ನ್ನು ಸಮರ್ಥವಾಗಿ ಜಾರಿ ಮಾಡದಿರುವ ರಾಜ್ಯ ಮುಖ್ಯಕಾರ್ಯದರ್ಶಿ ಕ್ರಮದಿಂದ ಸುಪ್ರೀಂಕೋರ್ಟ್ ಅರಣ್ಯವಾಸಿಗಳ ಮೇಲೆ ಮರಣ ಶಾಸನ ಬರೆದಿದೆ ಎಂದು ರಾಜ್ಯ ಮೂಲ ಆದಿವಾಸಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಎನ್.ವಿಠ್ಠಲ್ ದೂರಿದರು. ಶತಮಾನಗಳಿಂದ…

View More ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಕೆಗೆ ಒತ್ತಾಯ

ವಾರದೊಳಗೆ ಸುಗ್ರೀವಾಜ್ಞೆ ತರದಿದ್ದರೆ ಪಾರ್ಲಿಮೆಂಟ್ ಮುತ್ತಿಗೆ

ಶಿವಮೊಗ್ಗ: ಅರಣ್ಯಹಕ್ಕು ಕಾಯ್ದೆಯಡಿ ಆದಿವಾಸಿಗಳು ಮತ್ತು ಬುಡಕಟ್ಟು ಜನರ ಬದುಕಿನ ಹಕ್ಕು ಕಸಿದುಕೊಳ್ಳುತ್ತಿರುವ ಸುಪ್ರೀಂಕೋರ್ಟ್ ನಿರ್ಣಯ ಖಂಡಿಸಿರುವ ರಾಜ್ಯ ಅರಣ್ಯ ಮೂಲ ಬುಡಕಟ್ಟು ಒಕ್ಕೂಟ ಹಾಗೂ ಸ್ವರಾಜ್ ಅಭಿಯಾನ, ಕೇಂದ್ರ ಸರ್ಕಾರ ಒಂದು ವಾರದೊಳಗೆ ಸುಗ್ರೀವಾಜ್ಞೆ…

View More ವಾರದೊಳಗೆ ಸುಗ್ರೀವಾಜ್ಞೆ ತರದಿದ್ದರೆ ಪಾರ್ಲಿಮೆಂಟ್ ಮುತ್ತಿಗೆ

ಇಂದು ಶಿಕ್ಷಕರ ಅರ್ಹತಾ ಪರೀಕ್ಷೆ

ಬಾಗಲಕೋಟೆ: ಜಿಲ್ಲೆಯಲ್ಲಿ ಫೆ.3ರಂದು ಶಿಕ್ಷಕರ ಅರ್ಹತಾ (ಟಿಇಟಿ) ಪರೀಕ್ಷೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಶಿಕ್ಷಕರ ಅರ್ಹತಾ ಪರೀಕ್ಷೆ ಸಿದ್ಧತೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ…

View More ಇಂದು ಶಿಕ್ಷಕರ ಅರ್ಹತಾ ಪರೀಕ್ಷೆ

ಅರಣ್ಯ ಜಾಗ ಕಬಳಿಕೆ ಆರೋಪ

ಅಶೋಕ ಶೆಟ್ಟರ ಬಾಗಲಕೋಟೆ ಜಿಲ್ಲೆಯಲ್ಲಿ 315 ಅರಣ್ಯ ಭೂಮಿ ಒತ್ತುವರಿ ಪ್ರಕರಣಗಳಿದ್ದು, ಕೃಷಿ ಚಟುವಟಿಕೆ, ನಿವೇಶನ, ಮನೆಗಳ ನಿರ್ಮಾಣ ಸೇರಿ ಒಟ್ಟು ಒಟ್ಟು 125 ಹೆಕ್ಟೇರ್ ಅರಣ್ಯ ಪ್ರದೇಶ ಒತ್ತುವರಿ ಮಾಡಲಾಗಿದೆ. ಒತ್ತುವರಿ ಮಾಡಿರುವ ಜಾಗ…

View More ಅರಣ್ಯ ಜಾಗ ಕಬಳಿಕೆ ಆರೋಪ

ಕಾರ್ಯಾಚರಣೆ ಎರಡೇ ದಿನದಲ್ಲಿ ಪುಂಡಾನೆ ಸೆರೆ

ಚನ್ನಗಿರಿ: ತಾಲೂಕಿನ ಕುಕ್ಕವಾಡ ಉಬ್ರಾಣಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಎಂಟು ತಿಂಗಳಿಂದ ಪುಂಡಾಟ ನಡೆಸುತ್ತಿದ್ದ ಕಾಡಾನೆಯನ್ನು ಮಂಗಳವಾರ ಕಾರ್ಯಾಚರಣೆ ಮೂಲಕ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಮೈಸೂರಿನ ನಾಗರಹೊಳೆ ಮತ್ತಿಗೋಡು ಆನೆಕ್ಯಾಂಪ್‌ನಿಂದ ಕರೆತಂದಿದ್ದ…

View More ಕಾರ್ಯಾಚರಣೆ ಎರಡೇ ದಿನದಲ್ಲಿ ಪುಂಡಾನೆ ಸೆರೆ

ಕಾಡಾನೆ ದಾಳಿಗೆ ಬೆಳೆ ನಾಶ

ಚಾಮರಾಜನಗರ : ತಾಲೂಕಿನ ಗಡಿಭಾಗದಲ್ಲಿರುವ ಯರಗನಹಳ್ಳಿ ವ್ಯಾಪ್ತಿಯ ಜಮೀನುಗಳಿಗೆ ಕಾಡಾನೆಗಳು ದಾಳಿಯಿಟ್ಟು ಫಸಲನ್ನು ನಾಶಪಡಿಸುತ್ತಿವೆ. ಕಳೆದ 20 ದಿನಗಳಿಂದ ಈ ಭಾಗದಲ್ಲಿ 20ಕ್ಕೂ ಹೆಚ್ಚು ಆನೆಗಳ ಹಿಂಡು ಆಗಾಗ ಜಮೀನುಗಳಿಗೆ ದಾಳಿಯಿಟ್ಟು ಫಸಲನ್ನು ಹಾಗೂ ಸೋಲಾರ್…

View More ಕಾಡಾನೆ ದಾಳಿಗೆ ಬೆಳೆ ನಾಶ

ಡಿಎಫ್‌ಒಗೆ ಮನವಿ ಸಲ್ಲಿಕೆ

ವಿರಾಜಪೇಟೆ: ಕೊಡಗಿನ ರೈತರು, ಕಾಫಿ ಬೆಳೆಗಾರರು, ಕಾರ್ಮಿಕರು ಬೆಳೆದ ಬೆಳೆಗೆ ಬೆಲೆಯಿಲ್ಲದೆ ಕಂಗಾಲಾಗಿರುವ ಸಮಯದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಅರಣ್ಯದಂಚಿನಲ್ಲಿ ಕಾಫಿ ತೋಟಗಳನ್ನು ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಕಾಫಿ ಬೆಳೆಗಾರರಿಗೆ ಅರಣ್ಯ ಇಲಾಖಾಧಿಕಾರಿಗಳು ಜಮೀನು ತೆರವುಗೊಳಿಸಲು…

View More ಡಿಎಫ್‌ಒಗೆ ಮನವಿ ಸಲ್ಲಿಕೆ