ನಿವೃತ್ತ ಯೋಧ ಯಶಸ್ವಿ ರೈತ

ಪ್ರವೀಣ್‌ರಾಜ್ ಕೊಯಿಲ ಕಡಬ ಕರಾವಳಿ ವಾತಾವರಣದಲ್ಲಿ ಉತ್ತರ ಕರ್ನಾಟಕದ ಬೆಳೆಗಳನ್ನು ಬೆಳೆದು ಯಶಸ್ವಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಪೆರಾಬೆ ಗ್ರಾಮದ ಪರಿಯಾರದ ಹಿರಿಯ ರೈತ ದಂಪತಿ ಮಾದರಿ ಎನಿಸಿದ್ದಾರೆ. ಜಿಲ್ಲೆಯಲ್ಲಿ ಬಹಳಷ್ಟು…

View More ನಿವೃತ್ತ ಯೋಧ ಯಶಸ್ವಿ ರೈತ

ಹೈನುಗಾರಿಯಿಂದ ಹಸನಾದ ಕೆ.ಬಿದರೆಯ ಮುನೀರ್ ಸಾಬ್ ಬದುಕು

ಪಂಚನಹಳ್ಳಿ: ಆಧುನಿಕ ತಂತ್ರಜ್ಞಾನ ಮತ್ತು ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ನಿರಂತರ ಸಂಶೋಧನೆಗಳಿಂದ ರೈತರು ಕೃಷಿಯ ಜತೆಗೆ ಹೈನುಗಾರಿಕೆ, ಕುರಿ, ಕೋಳಿ ಮತ್ತು ಜೇನು ಸಾಕಣಿಕೆ ಮಾಡಿ ನೆಮ್ಮದಿ ಬದುಕು ಕಟ್ಟಿಕೊಂಡಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ…

View More ಹೈನುಗಾರಿಯಿಂದ ಹಸನಾದ ಕೆ.ಬಿದರೆಯ ಮುನೀರ್ ಸಾಬ್ ಬದುಕು

ನಂದಿನಿ ಹಾಲು ಬಳಕೆದಾರರ ಆರೋಗ್ಯದೊಂದಿಗೆ ಚೆಲ್ಲಾಟವಾಡಿದವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಚಿಕ್ಕಮಗಳೂರು: ಕಲಬೆರಕೆ ಹಾಲು ಪೂರೈಸಿ ನಂದಿನಿ ಹಾಲು ಬಳಕೆದಾರರ ಆರೋಗ್ಯದೊಂದಿಗೆ ಚೆಲ್ಲಾಟವಾಡಿರುವ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ವಿಳಂಬವಾಗಿರುವ ಬಗ್ಗೆ ಜಿಪಂ ಕೃಷಿ ಸ್ಥಾಯಿ ಸಮಿತಿ ಸಭೆ ಅಸಮಾಧಾನ ವ್ಯಕ್ತಪಡಿಸಿದೆ. ಆರೋಪ…

View More ನಂದಿನಿ ಹಾಲು ಬಳಕೆದಾರರ ಆರೋಗ್ಯದೊಂದಿಗೆ ಚೆಲ್ಲಾಟವಾಡಿದವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಹಂದಿ ಸಾಕಣೆ ವೃತ್ತಿ ತೊರೆಯಿರಿ

ದಾವಣಗೆರೆ: ಮಾಲೀಕರು, ಸಾಕಣೆದಾರರು ಹಂದಿಗಳ ಸಂಖ್ಯೆ ಪ್ರಮಾಣ ಕ್ರಮೇಣ ಕಡಿಮೆಗೊಳಿಸಿ ಪರ್ಯಾಯ ಉದ್ಯೋಗದತ್ತ ಗಮನ ಹರಿಸಬೇಕು. ಇದಕ್ಕೆ ಮಹಾನಗರ ಪಾಲಿಕೆ ಅಗತ್ಯ ಸಹಕಾರ ನೀಡಲಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಸಲಹೆ ನೀಡಿದರು.…

View More ಹಂದಿ ಸಾಕಣೆ ವೃತ್ತಿ ತೊರೆಯಿರಿ

ಜಲಕ್ಷಾಮಕ್ಕೆ ಮುಚ್ಚಿಗೆಯ ಪರಿಹಾರ

ಕೃಷಿಗೆ ನೀರಿನ ಕೊರತೆ ಅಪಾರ. ಬರಗಾಲಪೀಡಿತ ಹಾಗೂ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಂತೂ ಕೃಷಿಯ ಪಾಡು ಹೇಳತೀರದು. ಜಮೀನು ಮತ್ತು ಗಿಡಮರಗಳಿಗೆ ಸುರಿದ ನೀರೆಲ್ಲ ಸುಲಭವಾಗಿ ಇಂಗಿಹೋಗುತ್ತದೆ. ಡ್ರಿಪ್ ಮೂಲಕ ನೀರು ಕೊಟ್ಟರೂ ಬೇರಿನವರೆಗೆ…

View More ಜಲಕ್ಷಾಮಕ್ಕೆ ಮುಚ್ಚಿಗೆಯ ಪರಿಹಾರ

PHOTOS| ಈ ಕುಟುಂಬಕ್ಕೆ ‘ಕೃಷಿ’ಯೇ ಖುಷಿ: ಮಾಡರ್ನ್ ಉದ್ಯೋಗದಲ್ಲಿದ್ದರೂ ಬೇಸಾಯದ ಬೆನ್ನಿಗೆ ನಿಲ್ಲುವ ಮನೆಯ ಸದಸ್ಯರು!

ಉಡುಪಿ: ಬೇಸಾಯದಿಂದ ಏನೂ ಗಿಟ್ಟುವುದಿಲ್ಲ. ಬಿಜಿನೆಸ್ಸೇ ಎಲ್ಲವೆಂದು ಜನ ಹಳ್ಳಿ ಬಿಟ್ಟು ನಗರಗಳ ಕಡೆ ಮುಖ ಮಾಡುತ್ತಿದ್ದಾರೆ. ಕೃಷಿಯಿಂದ ಲಾಭವಿಲ್ಲ ಎಂದು ಎಲ್ಲವನ್ನೂ ಕೈಬಿಡುತ್ತಿದ್ದಾರೆ. ಆದರೆ, ಮನಸ್ಸಿದ್ದರೆ ಮಾರ್ಗವಿದೆ. ಕೈಗೆ ಕೈ ಜತೆ ಸೇರಿದರೆ…

View More PHOTOS| ಈ ಕುಟುಂಬಕ್ಕೆ ‘ಕೃಷಿ’ಯೇ ಖುಷಿ: ಮಾಡರ್ನ್ ಉದ್ಯೋಗದಲ್ಲಿದ್ದರೂ ಬೇಸಾಯದ ಬೆನ್ನಿಗೆ ನಿಲ್ಲುವ ಮನೆಯ ಸದಸ್ಯರು!

ಬಾರದ ಮಳೆ ಬೇಸಾಯ ಹಿನ್ನಡೆ

ಶಶಿ ಈಶ್ವರಮಂಗಲ ಮುಂಗಾರು ಮಳೆ ಈ ಬಾರಿ ಸಮಯಕ್ಕೆ ಸರಿಯಾಗಿ ಆರಂಭಗೊಂಡಿಲ್ಲ. ಮಳೆ ವಿಳಂಬವಾದ ಕಾರಣ ಭತ್ತ ಬೆಳೆಯುವ ಕೃಷಿ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಮೇ ತಿಂಗಳ ಅಂತ್ಯದಲ್ಲಿ ಭತ್ತದ ಕೃಷಿ ಕಾಯಕಕ್ಕೆ…

View More ಬಾರದ ಮಳೆ ಬೇಸಾಯ ಹಿನ್ನಡೆ

ನಂದಿನಿಗೆ ಹೂಳು ಸಮಸ್ಯೆ

<<ಮಳೆಗಾಲದಲ್ಲಿ ರೈತರ ಕೃಷಿ ಮುಳುಗಡೆ ಭೀತಿ * ಮರಳುಗಾರಿಕೆ ನಿಷೇಧದಿಂದ ತೊಂದರೆ* ನೀರಿನ ಮಟ್ಟ ಕುಸಿತ>> ನಿಶಾಂತ್ ಶೆಟ್ಟಿ ಕಿಲೆಂಜೂರು, ಕಿನ್ನಿಗೋಳಿ ಮೂಡುಬಿದಿರೆಯ ಕನಕಗಿರಿಯಲ್ಲಿ ಹುಟ್ಟಿ ಪಾವಂಜೆ ಸಮೀಪ ಪಡುಗಡಲು ಸೇರುವ ನಂದಿನಿ ಅನ್ನದಾತನ…

View More ನಂದಿನಿಗೆ ಹೂಳು ಸಮಸ್ಯೆ

ನಗರ ಜೀವನಕ್ಕೆ ಬೈ, ಹೈನುಗಾರಿಕೆಗೆ ಜೈ

< ಚಾಲಕ ವೃತ್ತಿಯಿಂದ ಹಸು ಸಾಕಣಿಕೆಗೆ ಇಳಿದ ರಮೇಶ್ ಪೂಜಾರಿ> ಶ್ರೀಪತಿ ಹೆಗಡೆ ಹಕ್ಲಾಡಿ ಕೋಟ ಪ್ರಸ್ತುತ ಹಳ್ಳಿ ಜೀವನಕ್ಕೆ ಬೇಸತ್ತು ಪೇಟೆ ಕಡೆ ಮುಖ ಮಾಡುವವರೇ ಹೆಚ್ಚು. ಆದರೆ ಉದ್ಯೋಗಕ್ಕಾಗಿ ಬೆಂಗಳೂರು ಸೇರಿ…

View More ನಗರ ಜೀವನಕ್ಕೆ ಬೈ, ಹೈನುಗಾರಿಕೆಗೆ ಜೈ

ತಾಂತ್ರಿಕತೆ ಬೆಳೆದಂತೆ ಕೃಷಿ ವಿನಾಶ

ವಿಜಯಪುರ: ಇಂದಿನ ಜಾಗತಿಕ ಯುಗದಲ್ಲಿ ಭೂಮಿಯನ್ನು ಉಳಿಸುವುದು, ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ತಾಂತ್ರಿಕತೆ ಬೆಳೆಯುತ್ತ ಭೂಮಿಯನ್ನು ವಿನಾಶದತ್ತ ತಳ್ಳುತ್ತಿದ್ದಾರೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ. ಆರ್.ಸುನಂದಮ್ಮ ವಿಷಾದಿಸಿದರು. ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ…

View More ತಾಂತ್ರಿಕತೆ ಬೆಳೆದಂತೆ ಕೃಷಿ ವಿನಾಶ