ನಿಯಮ ಪಾಲಿಸದಿದ್ದರೆ ಕ್ರಮದ ಎಚ್ಚರಿಕೆ

ಬೆಳಗಾವಿ: ಜಿಲ್ಲೆಯಲ್ಲಿ ಉಪ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ನಾಗರಿಕರು ಪರವಾನಿಗೆ ಹೊಂದಿರುವ ಶಸ್ತಾಸಗಳನ್ನು ಕೂಡಲೇ ಸಂಬಂಸಿದ ಪೊಲೀಸ್ ಠಾಣೆಯಲ್ಲಿ ಜಮಾ ಮಾಡುವಂತೆ ಜಿಲ್ಲಾ ಚುನಾವಣಾದಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಆದೇಶಿಸಿದ್ದಾರೆ. ಪರವಾನಗಿ…

View More ನಿಯಮ ಪಾಲಿಸದಿದ್ದರೆ ಕ್ರಮದ ಎಚ್ಚರಿಕೆ

ಸಭೆ, ಸಮಾರಂಭಕ್ಕೆ ಅನುಮತಿ ಕಡ್ಡಾಯ

ಬೆಳಗಾವಿ: ಜಿಲ್ಲೆಯ ಮೂರು ಮತಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಸೋಮವಾರದಿಂದ ನಾಮಪತ್ರ ಸ್ವೀಕಾರ ಆರಂಭವಾಗಲಿದೆ. ಮಾದರಿ ನೀತಿ ಸಂಹಿತೆ ಜಿಲ್ಲಾ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವುದರಿಂದ ಯಾವುದೇ ಸಭೆ, ಸಮಾರಂಭ ಅಥವಾ ಮೆರವಣಿಗೆಗೆ ಸಂಬಂಸಿದ ಅದಿಕಾರಿಗಳಿಂದ ಅನುಮತಿ…

View More ಸಭೆ, ಸಮಾರಂಭಕ್ಕೆ ಅನುಮತಿ ಕಡ್ಡಾಯ

ಬೆಳಗಾವಿ: ಶಾಂತಿ ಭಂಗವಾದರೆ ಅಕಾರಿಗಳೇ ಹೊಣೆ

ಬೆಳಗಾವಿ: ಗಣೇಶ ವಿಸರ್ಜನೆ ಮೆರವಣಿಗೆ ಮತ್ತು ಮೊಹರಂ ಹಬ್ಬದ ಸಂದರ್ಭದಲ್ಲಿ ಶಾಂತಿ-ಸುವ್ಯವಸ್ಥೆ ಹದಗೆಟ್ಟರೆ ಅಥವಾ ಗುಂಪು ಘರ್ಷಣೆ ಸಂಭವಿಸಿದರೆ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಎಸಿಪಿ, ಪಿಎಸ್‌ಐ, ಸಿಪಿಐಗಳೇ ಹೊಣೆ ಎಂದು ಪೊಲೀಸ್ ಇಲಾಖೆಯ…

View More ಬೆಳಗಾವಿ: ಶಾಂತಿ ಭಂಗವಾದರೆ ಅಕಾರಿಗಳೇ ಹೊಣೆ

ಬರ ಹಿನ್ನೆಲೆ ಕೆಂಪೇಗೌಡ ಜಯಂತಿ ಸರಳವಾಗಿ ಆಚರಣೆ

ಕೊಳ್ಳೇಗಾಲ: ಬರ ಹಿನ್ನೆಲೆ ಕೆಂಪೇಗೌಡ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರಳವಾಗಿ ಆಚರಿಸಲು ಗುರುವಾರ ಶಾಸಕ ಆರ್.ನರೇಂದ್ರ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ…

View More ಬರ ಹಿನ್ನೆಲೆ ಕೆಂಪೇಗೌಡ ಜಯಂತಿ ಸರಳವಾಗಿ ಆಚರಣೆ

ದಶರಥ ರಾಮೇಶ್ವರ ವಜ್ರದಲ್ಲಿ ಸ್ವಚ್ಛತಾ ಕಾರ್ಯ

ಹೊಸದುರ್ಗ: ಸ್ವಚ್ಛ ಶನಿವಾರ ಅಭಿಯಾನದ ಹಿನ್ನೆಲೆ ಪಂಚಾಯತರಾಜ್ ಇಲಾಖೆ ಸಿಬ್ಬಂದಿ, ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ಶ್ರೀ ದಶರಥ ರಾಮೇಶ್ವರಸ್ವಾಮಿ ವಜ್ರದಲ್ಲಿ ಶನಿವಾರ ಸ್ವಚ್ಛತಾ ಕಾರ್ಯ ನೆರವೇರಿಸಿದರು. ವಜ್ರದ ಹೊಂಡ, ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿದರು. ಪುಷ್ಕರಣಿಯ ಕಾಲುವೆ…

View More ದಶರಥ ರಾಮೇಶ್ವರ ವಜ್ರದಲ್ಲಿ ಸ್ವಚ್ಛತಾ ಕಾರ್ಯ

ಗೋಶಾಲೆ ಸದುಪಯೋಗಕ್ಕೆ ಸಲಹೆ

ಐಮಂಗಲ: ರೈತರು ಗೋಶಾಲೆಯ ಸದುಪಯೋಗ ಪಡೆದು ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ರಾಜಸ್ವನಿರೀಕ್ಷಕ ಎಂ.ಎಂ.ಸದಾಶಿವಪ್ಪ ತಿಳಿಸಿದರು. ಹೋಬಳಿಯ ಹರ್ತಿಕೋಟೆ ಗ್ರಾಮದಲ್ಲಿ ಶುಕ್ರವಾರ ಗೋಶಾಲೆಗೆ ಚಾಲನೆ ನೀಡಿ, ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲೆಡೆ ಗೋಶಾಲೆ…

View More ಗೋಶಾಲೆ ಸದುಪಯೋಗಕ್ಕೆ ಸಲಹೆ

ಗಬ್ಬೂರಿನ ಸಾವಿತ್ರಮ್ಮ ಜಮೀನಿನಲ್ಲಿ ಶಾಲೆ ನಿರ್ಮಾಣ ದೂರು ಹಿನ್ನೆಲೆ, ವಿವಾದಿತ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ರಾಯಚೂರು: ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಿರ್ಮಿಸುತ್ತಿರುವ ಮುರಾರ್ಜಿ ವಸತಿ ಶಾಲೆ ಕಟ್ಟಡ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಬಿ.ಶರತ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುರಾರ್ಜಿ ವಸತಿ ಶಾಲೆ…

View More ಗಬ್ಬೂರಿನ ಸಾವಿತ್ರಮ್ಮ ಜಮೀನಿನಲ್ಲಿ ಶಾಲೆ ನಿರ್ಮಾಣ ದೂರು ಹಿನ್ನೆಲೆ, ವಿವಾದಿತ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆ ಪ್ರತಿಬಂಧಕಾಜ್ಞೆ ಜಾರಿ

ಬೆಳಗಾವಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಏ.23ರಂದು ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ದಂಡಾಧಿಕಾರಿಗಳಾದ ಡಾ.ಆರ್.ವಿಶಾಲ ಅವರು ಸಿಆರ್‌ಪಿಸಿ ಕಲಂ 144ರ ಅಡಿಯಲ್ಲಿ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ಹೊರಡಿಸಿ ಆದೇಶಿಸಿದ್ದಾರೆ. ಈ ಆದೇಶದ ಪ್ರಕಾರ ಬೆಳಗಾವಿ ಜಿಲ್ಲಾದ್ಯಂತ…

View More ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆ ಪ್ರತಿಬಂಧಕಾಜ್ಞೆ ಜಾರಿ

ಗುರುಸ್ವಾಮೀಜಿಗೆ ಶಿಕ್ಷಣ ಸಂಸ್ಥೆಗಳ ಕಾರ್ಯಾಭಾರ

ಕೊಳ್ಳೇಗಾಲ: ತಾಲೂಕಿನ ಸುಳವಾಡಿ ದುರಂತ ಪ್ರಕರಣದಲ್ಲಿ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ನ್ಯಾಯಾಂಗ ಬಂಧನಕ್ಕೊಳಗಾದ ಹಿನ್ನೆಲೆ ಮಠದ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸ್ಥಾನವನ್ನು ಸದಸ್ಯರು ಪಟ್ಟದ ಗುರುಸ್ವಾಮೀಜಿ ಅವರಿಗೆ ವಹಿಸಿರುವುದು ತಡವಾಗಿ ಬೆಳಕಿಗೆ…

View More ಗುರುಸ್ವಾಮೀಜಿಗೆ ಶಿಕ್ಷಣ ಸಂಸ್ಥೆಗಳ ಕಾರ್ಯಾಭಾರ

ಪ್ರೇರಣಾ ಉತ್ಸವಕ್ಕೆ ಅದ್ದೂರಿ ಚಾಲನೆ

ಚಿಕ್ಕೋಡಿ: ಕಲೆ, ಸಂಸ್ಕೃತಿ, ಕೌಶಲಗಳು, ಆಟಗಳು ಹಾಗೂ ಗ್ರಾಮೀಣ ಜಗತ್ತಿನಲ್ಲಿ ಜಾನಪದ ಭಾಷಾ ಸೊಗಡನ್ನು ಸಾಕ್ಷೀಕರಿಸುವ ಮಹತ್ವಪೂರ್ಣ 7ನೇ ಪ್ರೇರಣಾ ಉತ್ಸವಕ್ಕೆ ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯಿಂದ ಭಾನುವಾರ ಚಾಲನೆ ದೊರೆಯಿತು. ಯಕ್ಸಂಬಾ…

View More ಪ್ರೇರಣಾ ಉತ್ಸವಕ್ಕೆ ಅದ್ದೂರಿ ಚಾಲನೆ