ಜನ್ಮ ಶತಮಾನೋತ್ಸವ ಸಂಭ್ರಮಕ್ಕೆ ಸಕಲ ಸಿದ್ಧತೆ

ವಿಜಯವಾಣಿ ಸುದ್ದಿಜಾಲ ಅಕ್ಕಿಆಲೂರ ಸ್ಥಳೀಯ ವಿರಕ್ತಮಠದ ಲಿಂ. ಚನ್ನವೀರ ಮಹಾಸ್ವಾಮಿಗಳ ಜನ್ಮ ಶತಮಾನೋತ್ಸವಕ್ಕೆ ಡಿ. 4ರಿಂದ ಅದ್ದೂರಿ ಚಾಲನೆ ದೊರೆಯಲಿದ್ದು, ಈ ಐತಿಹಾಸಿಕ ಸಮಾರಂಭಕ್ಕೆ ಪಟ್ಟಣದಲ್ಲಿ ಸಿದ್ಧತೆ ಜೋರಾಗಿದೆ. ಸ್ಥಳೀಯ ವಿರಕ್ತಮಠದ ಹಿಂದಿನ ಪೀಠಾಧಿಪತಿಗಳಾದ…

View More ಜನ್ಮ ಶತಮಾನೋತ್ಸವ ಸಂಭ್ರಮಕ್ಕೆ ಸಕಲ ಸಿದ್ಧತೆ

ಅಕ್ಕಿಆಲೂರ ನುಡಿ ಸಂಭ್ರಮ ಡಿ. 20ರಿಂದ

ಅಕ್ಕಿಆಲೂರ: ಸ್ಥಳೀಯ ದುಂಡಿ ಬಸವೇಶ್ವರ ಜನಪದ ಕಲಾ ಸಂಘದಿಂದ ನಡೆಸಿಕೊಂಡು ಬರಲಾಗುತ್ತಿರುವ ನುಡಿ ಸಂಭ್ರಮ-28 ಸಮಾರಂಭವನ್ನು ಡಿಸೆಂಬರ್ 20, 21 ಹಾಗೂ 22ರಂದು ಪಟ್ಟಣದಲ್ಲಿ ನಡೆಸಲು ಶುಕ್ರವಾರ ಇಲ್ಲಿನ ಸದ್ಗುರು ಐಟಿಐ ಕಾಲೇಜಿನಲ್ಲಿ ಜರುಗಿದ…

View More ಅಕ್ಕಿಆಲೂರ ನುಡಿ ಸಂಭ್ರಮ ಡಿ. 20ರಿಂದ

ವಿಶ್ವದಾಖಲೆ ಪಟ್ಟಿ ಸೇರಿದ ಮದುವೆ ಆಮಂತ್ರಣ

ಅಕ್ಕಿಆಲೂರ: ಪಟ್ಟಣದ ಕುಮಾರ ನಗರದ ನಿವಾಸಿ ಪೊಲೀಸ್ ಪೇದೆ ಕರಬಸಪ್ಪ- ವಿನುತಾ ಗೊಂದಿಯವರ ಮದುವೆ ಆಮಂತ್ರಣವನ್ನು ಇನ್​ಕ್ರೆಡೆಬಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ಸಾಂಪ್ರದಾಯಿಕ, ಸಾಂಸ್ಕೃತಿಕ ಮತ್ತು ಮೌಲ್ಯಯುತ ಪತ್ರಿಕೆ ಎಂದು ಪರಿಗಣಿಸಿ ವಿಶ್ವದಾಖಲೆ…

View More ವಿಶ್ವದಾಖಲೆ ಪಟ್ಟಿ ಸೇರಿದ ಮದುವೆ ಆಮಂತ್ರಣ

ವ್ಯಾಪಾರಸ್ಥರಿಂದ ದಿಢೀರ್ ಪ್ರತಿಭಟನೆ

ಅಕ್ಕಿಆಲೂರ: ಅಪಘಾತದಿಂದ ಸತ್ತ ಆಕಳನ್ನು ವಿಲೇವಾರಿ ಮಾಡದ ಕಾರಣ ಆಕ್ರೋಶಗೊಂಡ ಪಟ್ಟಣದ ಕಲ್ಲಾಪುರ ವೃತ್ತದ ವ್ಯಾಪಾರಿಗಳು ಮಂಗಳವಾರ ದಿಢೀರ್ ಶಿರಸಿ- ಹಾವೇರಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ…

View More ವ್ಯಾಪಾರಸ್ಥರಿಂದ ದಿಢೀರ್ ಪ್ರತಿಭಟನೆ

ಚರಂಡಿಯಲ್ಲಿ ನವಜಾತ ಶಿಶು ಶವ ಪತ್ತೆ

ಅಕ್ಕಿಆಲೂರ: ಯಾರೋ ಚರಂಡಿಯಲ್ಲಿ ನವಜಾತ ಗಂಡು ಶಿಶು ಎಸೆದು ಹೋದ ಅಮಾನವೀಯ ಘಟನೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಶಿರಸಿ- ಹಾವೇರಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಚರಂಡಿಯಲ್ಲಿ ಹರಿದ ಪ್ಲಾಸ್ಟಿಕ್ ಚೀಲದಲ್ಲಿ ಶಿಶುವನ್ನು ಎಸೆಯಲಾಗಿದೆ. ಶನಿವಾರ…

View More ಚರಂಡಿಯಲ್ಲಿ ನವಜಾತ ಶಿಶು ಶವ ಪತ್ತೆ

ಕೆರೆಯಲ್ಲಿ ಮುಳುಗಿ ಅಸುನೀಗಿದ ಯುವಕ

ಅಕ್ಕಿಆಲೂರ: ಎತ್ತುಗಳ ಮೈ ತೊಳೆಯಲು ಹೋದ ಯುವಕನೊಬ್ಬ ಕೆರೆಯಲ್ಲಿ ಮುಳುಗಿ ಅಸುನೀಗಿದ ಘಟನೆ ಸಮೀಪದ ನರೇಗಲ್ಲ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಅರುಣ ಶಿವಬಸಪ್ಪ ಹೊನ್ನಳ್ಳಿ ( 22) ಮೃತ ದುರ್ದೈವಿ. ದನಗಳ ಮೈ ತೊಳೆಯಲು…

View More ಕೆರೆಯಲ್ಲಿ ಮುಳುಗಿ ಅಸುನೀಗಿದ ಯುವಕ

ಹೋತನಳ್ಳಿ ಶಾಲಾ ಶಿಕ್ಷಕರಿಂದ ಬಡ್ಡಿ ವ್ಯವಹಾರ !

ಅಕ್ಕಿಆಲೂರ: ಸಮೀಪದ ಹೋತನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಜಯದೇವ ಶಿಡ್ಲಾಪೂರ ಶಾಲೆಗೆ ಗೈರಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು…

View More ಹೋತನಳ್ಳಿ ಶಾಲಾ ಶಿಕ್ಷಕರಿಂದ ಬಡ್ಡಿ ವ್ಯವಹಾರ !

ಕಣ್ಮುಚ್ಚಿ ಕುಳಿತ ಗ್ರಾಪಂ ಆಡಳಿತ!

ಕಿರಣ ಹೂಗಾರ ಅಕ್ಕಿಆಲೂರ: ಹಾನಗಲ್ಲ ತಾಲೂಕಿನ ವಿವಿಧೆಡೆ ಚಿಕೂನ್​ಗುನ್ಯಾ ರೋಗ ಜನತೆಯನ್ನು ಕಿತ್ತು ತಿನ್ನುತ್ತಿದೆ. ಅದರಲ್ಲೂ ಸಮೀಪದ ಬಾಳಂಬೀಡ ಗ್ರಾಮದಲ್ಲಿ ನಿತ್ಯ ಆಸ್ಪತ್ರೆಗೆ ಅಲೆದಾಡುವುದು ಸಾಮಾನ್ಯವಾಗಿದೆ. ಗ್ರಾಮದ 3 ವಾರ್ಡ್​ಗಳ 8ಕ್ಕೂ ಹೆಚ್ಚು ಬಡಾವಣೆಗಳಲ್ಲಿ…

View More ಕಣ್ಮುಚ್ಚಿ ಕುಳಿತ ಗ್ರಾಪಂ ಆಡಳಿತ!