ಹೊಸದುರ್ಗದಲ್ಲಿ ಅನಿಲ ಸೋರಿಕೆಗೆ ಅಧಿಕಾರಿಗಳ ನಿರ್ಲಕ್ಷೃ ಕಾರಣ?
ಹೊಸದುರ್ಗ: ಪಟ್ಟಣದಲ್ಲಿ ಸೋಮವಾರ ಸಿಲಿಂಡರ್ ಸೋರಿಕೆಯಿಂದ ನೂರಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆಗೆ ಅಧಿಕಾರಿಗಳ ವೈಫಲ್ಯ…
ಹೊಸದುರ್ಗ ಪೊಲೀಸರಿಂದ ಕಳ್ಳನ ಬಂಧನ, ಬೈಕ್ ವಶ
ಹೊಸದುರ್ಗ: ಪಟ್ಟಣದಲ್ಲಿ ಬೈಕ್ ಕಳ್ಳನನ್ನು ಬಂಧಿಸಿರುವ ಹೊಸದುರ್ಗ ಪೊಲೀಸರು ಮೂರು ಬೈಕ್‌ಗಳನ್ನು ವಶಪಡಿಸಿಕೊಡಿದ್ದಾರೆ. ಪಟ್ಟಣದ ಕಲ್ಲೇಶ್ವರ…
ಹೊಸದುರ್ಗದಲ್ಲಿ ರಾಯರ ಆರಾಧನಾ ಮಹೋತ್ಸವ 20 ರಿಂದ
ಹೊಸದುರ್ಗ: ಪಟ್ಟಣದ ಹುಳಿಯಾರು ವೃತ್ತದ ಆಂಜನೇಯ ಸ್ವಾಮಿ ದೇಗುಲದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಮೃತ್ತಿಕಾ…
ಹೊಸದುರ್ಗದಲ್ಲಿ ಸೋಮವಾರ ಶನೈಶ್ಚರ ಸ್ವಾಮಿ ದೇಗುಲ ಲೋಕಾರ್ಪಣೆ
ಹೊಸದುರ್ಗ: ಪಟ್ಟಣದ ಎಪಿಎಂಸಿ ಮಾರುಕಟ್ಟೆ ಮುಂಭಾಗ ನಿರ್ಮಿಸಿರುವ ಶ್ರೀ ಶನೈಶ್ಚರ ಸ್ವಾಮಿ ನೂತನ ದೇಗುಲ ಲೋಕಾರ್ಪಣೆ,…
ಭಾರಿ ಕಳವಿಗೆ ಸಂಚು : ಕಾಸರಗೋಡಿನ ಒಂಬತ್ತು ಮಂದಿ ಸಹಿತ 11ಕಳ್ಳರ ಸೆರೆ
ಕಾಸರಗೋಡು: ನಗರ ಪ್ರದೇಶ ಕೇಂದ್ರೀಕರಿಸಿ ಭಾರಿ ಕಳವಿಗೆ ಸಂಚು ರೂಪಿಸಿದ್ದ ಕಾಸರಗೋಡು, ಕಣ್ಣೂರು ಹಾಗೂ ಭಟ್ಕಳ…
ಆನಗೋಡು ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳ ನರಕದರ್ಶನ
ಮಾಯಕೊಂಡ: ಹಡಗಲಿಯಿಂದ ಹೊಸದುರ್ಗ ಮಾರ್ಗವಾಗಿ ಬೆಂಗಳೂರನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ-19 ದಾವಣಗೆರೆ ತಾಲೂಕಿನ ಆನಗೋಡು ಮೂಲಕ…
ಬಾಲಕನಿಗೆ ಪೊಲೀಸರಿಂದಲೇ ಸೈಕಲ್ ಉಡುಗೊರೆ: ಹೊಸದುರ್ಗ ಠಾಣೆ ಸಿಬ್ಬಂದಿಯಿಂದ ಮಾನವೀಯ ಸ್ಪಂದನೆ
ಕಾಸರಗೋಡು: ಬಾಲಕನೊಬ್ಬ ತನ್ನ ಸೈಕಲ್ ಕಳವಾಗಿರುವ ಕುರಿತು ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿದರೂ ಪತ್ತೆಯಾಗಲಿಲ್ಲ.…
ಚೆಮ್ನಾಡಲ್ಲಿ ವಿಶ್ವ ಪರಿಸರ ದಿನಾಚರಣೆ
ಕಾಸರಗೋಡು: ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಆಶ್ರಯದಲ್ಲಿ ಜಿಲ್ಲಾ ಮಟ್ಟದ ವಿಶ್ವ ಪರಿಸರ ದಿನವನ್ನು…
ರಾಮ ಭಕ್ತರ ಸೈಕಲ್ ಯಾತ್ರೆ ಸಂಪನ್ನ
ಹೊಸದುರ್ಗ: ಅಯೋಧ್ಯೆಯ ನೂತನ ರಾಮಮಂದಿರದಲ್ಲಿ ಬಾಲರಾಮನ ದರ್ಶನ ಪಡೆಯಲು ಹೊಸದುರ್ಗದಿಂದ ಸೈಕಲ್‌ನಲ್ಲಿ ತೆರಳಿದ್ದ ಯುವಕರಿಬ್ಬರು ಶುಕ್ರವಾರ…
ಚೂರಿಯಿಂದ ಇರಿದು ಯುವಕನ ಹತ್ಯೆ
ಚಿತ್ರದುರ್ಗ:ಚೂರಿಯಿಂದ ಇರಿದು ಯುವಕನ ಕೊಲೆಗೈದಿರುವ ಘಟನೆ ಹೊಸದುರ್ಗ ತಾಲೂಕು ನಾಗನಾಯಕನಹಳ್ಳಿಯಲ್ಲಿ ಗುರು ವಾರ ರಾತ್ರಿ ನಡೆದಿದೆ.…