ಪರಹಿತ ಬಯಸುವ ವ್ಯಕ್ತಿತ್ವ ನಮ್ಮದಾಗಲಿ

 ಕಲಬುರಗಿ: ಪರ ಹಿತಕ್ಕಿಲ್ಲದ ಶರೀರ ಏತಕೆ ಎಂದು ಕನಕದಾಸರು ಪ್ರಶ್ನಿಸಿದಂತೆ ಪರರ ಹಿತ ಬಯಸುವ ವ್ಯಕ್ತಿತ್ವ ನಾವು ಬೆಳೆಸಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಕ್ಲಾರಿಯೋನೆಟ್ ವಾದಕ ಡಾ.ಪಂಡಿತ್ ನರಸಿಂಹಲು ವಡವಟಿ ಅಭಿಪ್ರಾಯಪಟ್ಟರು.ಗುಲ್ಬರ್ಗ ವಿಶ್ವ ವಿದ್ಯಾಲಯದ ಡಾ.ಅಂಬೇಡ್ಕರ್…

View More ಪರಹಿತ ಬಯಸುವ ವ್ಯಕ್ತಿತ್ವ ನಮ್ಮದಾಗಲಿ

ಎಸಿಬಿ ಬಲೆಗೆ ಈಶಾನ್ಯ ಸಾರಿಗೆ ಸಂಸ್ಥೆ ಡಿಸಿ

 ಕಲಬುರಗಿ: ಕೆಲ ಪ್ರಕರಣಗಳನ್ನು ವಿಚಾರಣೆ ನಡೆಸಿ ವಿಲೇವಾರಿ ಮಾಡಲು ಕಿರಿಯ ಅಧಿಕಾರಿಗೆ ಹಣ ಕೇಳಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗ-2 ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಡಿ. ಭಾವಿಕಟ್ಟಿ ಹಾಗೂ ಸಹಾಯಕ ಸಂಚಾರ…

View More ಎಸಿಬಿ ಬಲೆಗೆ ಈಶಾನ್ಯ ಸಾರಿಗೆ ಸಂಸ್ಥೆ ಡಿಸಿ

ಜನಜಾಗೃತಿ ಮೂಡಿಸಿದ ಬೃಹತ್ ವಾಕ್​ಥಾ ನ್

ಕಲಬುರಗಿ: ಎಸ್​ಬಿಆರ್​ ಪಿಯು ಕಾಲೇಜಿನ ಬೆಳ್ಳಿ ಹಬ್ಬ ಹಾಗೂ ಹಳೇ ವಿದ್ಯಾರ್ಥಿಗಳ ಸಮಾವೇಶ ನಿಮಿತ್ತ ಹಳೇ ಮತ್ತು ಹಾಲಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಬೃಹತ್ ವಾಕ್ಥಾನ್ಗೆ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಸೋಮವಾರ…

View More ಜನಜಾಗೃತಿ ಮೂಡಿಸಿದ ಬೃಹತ್ ವಾಕ್​ಥಾ ನ್

ಎಸ್ ಬಿ ಆರ್ ಕಾಲೇಜಿನ ಬೆಳ್ಳಿ ಹಬ್ಬ 9ರಿಂದ

ಕಲಬುರಗಿ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಎಸ್ಬಿಆರ್ ಪಿಯು ವಿಜ್ಞಾನ ಕಾಲೇಜಿನ ಬೆಳ್ಳಿ ಮಹೋತ್ಸವ ಮತ್ತು ಎಸ್ಬಿಆರ್ ಶಾಲೆ ಹಳೇ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ಅಪ್ಪಾ ಸಿಬಿಎಸ್ಬಿ ಪಬ್ಲಿಕ್ ಶಾಲೆ ದಶಮಾನೋತ್ಸವ 9ರಿಂದ ಮೂರು ದಿನ…

View More ಎಸ್ ಬಿ ಆರ್ ಕಾಲೇಜಿನ ಬೆಳ್ಳಿ ಹಬ್ಬ 9ರಿಂದ

ಅಗಲಿದ ನಾಯಕನಿಗೆ ಗೌರವದ ನಮನ

 ಕಲಬುರಗಿ: ಅಗಲಿದ ಚೇತನ ವೈಜನಾಥ ಪಾಟೀಲ್ ಪಾರ್ಥಿವ ಶರೀರವನ್ನು ನಗರದ ಪೊಲೀಸ್ ಮೈದಾನದ ಹೆಲಿಪ್ಯಾಡ್ಗೆ ಶನಿವಾರ ಸಂಜೆ ಬೆಂಗಳೂರಿನಿಂದ ತರಲಾಯಿತು. ಪಾರ್ಥಿವ ಶರೀರ ನೋಡುತ್ತಲೇ ಅಭಿಮಾನಿಗಳು, ಬಂಧುಗಳು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಕಣ್ಣೀರು…

View More ಅಗಲಿದ ನಾಯಕನಿಗೆ ಗೌರವದ ನಮನ

ಕಲ್ಯಾಣ ಕರ್ನಾಟಕಕ್ಕೆ ರೂ 3566 ಕೋಟಿ ವೆಚ್ಚ

ಕಲಬುರಗಿ: ಚಾಮರಾಜನಗರದಿಂದ ಬೀದರ್ ವರೆಗೂ ಪ್ರಾದೇಶಿಕ ಅಸಮಾನತೆ ಇಲ್ಲದೆ ಅಭಿವೃದ್ಧಿಗೆ ಸರ್ಕಾರ ಕಂಕಣಬದ್ಧವಾಗಿದೆ. ಇಲ್ಲಿನ ಜನರ ಭಾವನೆಗಳಿಗೆ ಗೌರವಿಸಿ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಸಿಎಂ ಘೋಷಿಸಿದ್ದು, ಈ…

View More ಕಲ್ಯಾಣ ಕರ್ನಾಟಕಕ್ಕೆ ರೂ 3566 ಕೋಟಿ ವೆಚ್ಚ

ಪೊಲೀಸ್​ ಪೇದೆಯ ಕಿರುಕುಳಕ್ಕೆ ಮನನೊಂದು ವಿಷ ಸೇವಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವು

ಕಲಬುರಗಿ: ಪೊಲೀಸ್​ ಪೇದೆಯೊಬ್ಬನ ಕಿರುಕುಳದಿಂದ ಮನನೊಂದು ವಿಷ ಸೇವಿಸಿದ್ದಳೆನ್ನಾಲಾದ ಗೃಹಣಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ ಸಾವಿಗೀಡಾಗಿದ್ದಾರೆ. ನೀಲಾಬಾಯಿ ಸುಭಾಷ್ ಚಿನ್ನಾರಾಠೋಡ್(28) ಮೃತ ಮಹಿಳೆ. ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಸಣ್ಣೂರು ಗ್ರಾಮದ…

View More ಪೊಲೀಸ್​ ಪೇದೆಯ ಕಿರುಕುಳಕ್ಕೆ ಮನನೊಂದು ವಿಷ ಸೇವಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವು

ಸಂವಿಧಾನದ 371ನೇ ಕಲಂ ತಿದ್ದುಪಡಿಯ ಹರಿಕಾರ, ಮಾಜಿ ಸಚಿವ ವೈಜನಾಥ್ ಪಾಟೀಲ್ ವಿಧಿವಶ

ಕಲಬುರಗಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ವೈಜನಾಥ್ ಪಾಟೀಲ್(81) ಅವರು ಶನಿವಾರ ನಿಧನರಾಗಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಕನ್ನಿಂಗ್ಯಾಮ್ ರಸ್ತೆಯ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ…

View More ಸಂವಿಧಾನದ 371ನೇ ಕಲಂ ತಿದ್ದುಪಡಿಯ ಹರಿಕಾರ, ಮಾಜಿ ಸಚಿವ ವೈಜನಾಥ್ ಪಾಟೀಲ್ ವಿಧಿವಶ

ಕಲಬುರಗಿಯ ರಾಜಕೀಯ ಲಾಭಕ್ಕಾಗಿ ರಾಜ್ಯೋತ್ಸವದ ದಿನವೇ ಅಪಸ್ವರ, ರಾಜಕೀಯ ಕುಮ್ಮಕ್ಕಿನ ಪ್ರತಿಭಟನೆ: ಪ್ರತಿಭಟನಾಕಾರರ ಬಂಧನ

ಕಲಬುರಗಿ: ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಅಪಸ್ವರವೊಂದು ಎದ್ದಿದೆ. ಕಲಬುರಗಿಯ ಸ್ಥಳೀಯ ರಾಜಕೀಯ ಕುಮ್ಮಕ್ಕಿನ ಕಾರಣಕ್ಕೆ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸುತ್ತಿದ್ದ ಕೆಲವರನ್ನು ಪೊಲೀಸರು ಶುಕ್ರವಾರ ತಮ್ಮ…

View More ಕಲಬುರಗಿಯ ರಾಜಕೀಯ ಲಾಭಕ್ಕಾಗಿ ರಾಜ್ಯೋತ್ಸವದ ದಿನವೇ ಅಪಸ್ವರ, ರಾಜಕೀಯ ಕುಮ್ಮಕ್ಕಿನ ಪ್ರತಿಭಟನೆ: ಪ್ರತಿಭಟನಾಕಾರರ ಬಂಧನ

ಕಲಬುರಗಿಯಲ್ಲಿ ಸಂಭ್ರಮದ ರಾಜ್ಯೋತ್ಸವ: ಡಿಸಿಯಿಂದ ರಾಷ್ಟ ಧ್ವಜಾರೋಹಣ

ಕಲಬುರಗಿ: ಜಿಲ್ಲಾದ್ಯಂತ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.  ಜಿಲ್ಲಾಧಿಕಾರಿ ಬಿ.ಶರತ್ ರಾಷ್ಟ ಧ್ವಜಾರೋಹಣ ನೆರವೇರಿಸಿದರು. ‌ ನಗರದ ಗಂಜ್ ಪ್ರದೇಶದ ನಗರರೇಶ್ವರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಆಚರಣೆಯಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿಗಳು,…

View More ಕಲಬುರಗಿಯಲ್ಲಿ ಸಂಭ್ರಮದ ರಾಜ್ಯೋತ್ಸವ: ಡಿಸಿಯಿಂದ ರಾಷ್ಟ ಧ್ವಜಾರೋಹಣ