ಮಳಖೇಡ: ಜಯತೀರ್ಥರ ಮೂಲ ವೃಂದಾವನ ಜಲಾವೃತ
ಮಳಖೇಡ: ಸೂರ್ಯ ನಗರ ಸದ್ಯ ಮಳೆ ನಗರಿಯಾಗಿದೆ. ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ…
ಚಿಂಚೋಳಿ ತಾಲೂಕಿನಲ್ಲಿ ಮಳೆ ಆರ್ಭಟ : ಹಳ್ಳಿಗಳಿಗೆ ಸಂಚಾರ ಕಡಿತ
ಚಿಂಚೋಳಿ: ಗಡಿ ತಾಲೂಕು ಚಿಂಚೋಳಿಯಲ್ಲಿ ಕಳೆದ ಎರಡು ದಿನಗಳಿಂದವ ಧಾರಾಕಾರ ಮಳೆ ಸುರಿಯುತ್ತಿದ್ದೂ, ನದಿ -…
ಹೆಸರು, ಉದ್ದು ಖರೀದಿ ಕೇಂದ್ರ ಆರಂಭಿಸಿ
ಕಲಬುರಗಿ: ರಾಜ್ಯ ಸರ್ಕಾರದಿಂದ ಕೂಡಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಸರು, ಉದ್ದು ಖರೀದಿ ಕೇಂದ್ರ ಆರಂಭಿಸಬೇಕು…
ಚಿಂಚೋಳಿ: ಸರ್ಕಾರಿ ಯೋಜನೆ ಜನರಿಗೆ ತಲುಪಿಸಲು ಶ್ರಮಿಸಿ
ಚಿಂಚೋಳಿ: ಸರ್ಕಾರದ ಮಾರ್ಗಸೂಚಿ ಅನ್ವಯ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ದಾಖಲೆಗಳನ್ನು…
ಚಿಂಚೋಳಿ: ಸರ್ಕಾರದ ಮಾರ್ಗಸೂಚಿಯಂತೆ ಹಬ್ಬ ಆಚರಿಸಿ
ಚಿಂಚೋಳಿ: ತಾಲೂಕಿನಾದ್ಯAತ ಸೆ.7ರಂದು ಗಣೇಶ ಚೌತಿ, ಸೆ.16ರಂದು ಈದ್ ಮಿಲಾದ್ ಹಬ್ಬವನ್ನು ಸರ್ಕಾರದ ಮಾರ್ಗಸೂಚಿಯಂತೆ ಆಚರಣೆ…
ಆಳಂದ: ಧಂಗಾಪುರ ಸರ್ಕಾರಿ ಶಾಲೆಯಲ್ಲಿ ಕಳವು
ಆಳಂದ: ಧಂಗಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ರಾತ್ರಿ ವಿವಿಧ ಸಾಮಗ್ರಿಗಳ ಕಳ್ಳತನ ನಡೆದಿದೆ. ಪ್ರಾಜೆಕ್ಟರ್,…
ಆಳಂದ: ಅನ್ಯಾಯ ವಿರುದ್ಧ ದಲಿತ ಸೇನೆ ಹೋರಾಟ
ಆಳಂದ: ಸಮಾಜದಲ್ಲಿನ ಅನ್ಯಾಯಗಳ ವಿರುದ್ಧ ದಲಿತ ಸೇನೆ ನಿರಂತರ ಹೋರಾಟ ನಡೆಸಿ, ನ್ಯಾಯ ಕಲ್ಪಿಸುವ ಕೆಲಸ…
ಮೌನಕ್ರಾಂತಿ ಹರಿಕಾರ ನಾರಾಯಣ ಗುರು
ಜೇವರ್ಗಿ: ಪ್ರತಿಯೊಬ್ಬರೂ ಶಿಕ್ಷಿತರಾಗಬೇಕು ಎಂಬ ಕನಸ್ಸು ಕಂಡಿದ್ದ ಶ್ರೇಷ್ಠ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳಾಗಿದ್ದು, ಅವರ…
ಶಹಾಬಾದ್: ಹರಿ ಭಜನೆಯಿಂದ ಮುಕ್ತಿ ಸಾಧ್ಯ
ಶಹಾಬಾದ್: ಸಂಸಾರ ಸಾಗರದಿಂದ ಪಾರಾಗಿ ಮೋಕ್ಷಮಾರ್ಗದಲ್ಲಿ ಸಾಗಲು ಪ್ರತಿ ಕ್ಷಣ ಹರಿ ನಾಮಸ್ಮರಣೆ, ಭಜನೆಯಿಂದ ಸರಳವಾಗಿ…
ದೈಹಿಕ ಸದೃಢತೆಗೆ ಕ್ರೀಡೆ ಪೂರಕ
ಶಹಾಬಾದ್: ದೈಹಿಕವಾಗಿ ಸದೃಢ, ಆರೋಗ್ಯಕರ ಜೀವನಕ್ಕಾಗಿ ಪ್ರತಿಯೊಬ್ಬರಿಗೆ ಕ್ರೀಡೆ ಅವಶ್ಯಕ ಎಂದು ತಹಸೀಲ್ದಾರ್ ಜಗದೀಶ ಚೌರ…