ಅಕ್ರಮ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡದಂತೆ ಆಗ್ರಹ
ರಾಣೆಬೆನ್ನೂರ: ನಗರದಲ್ಲಿ ಅಕ್ರಮವಾಗಿ ನಿಮಿರ್ಸಿದ ನಿವೇಶನಗಳಲ್ಲಿನ ಕಟ್ಟಡಗಳಿಗೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕೊಡುತ್ತಿದ್ದು, ಕೂಡಲೇ…
ಹೈದರಾಬಾದ್ ಚಾರ್ಮಿನಾರ್ ಸಮೀಪದ ಕಟ್ಟಡದಲ್ಲಿ ಅಗ್ನಿ ಅವಘಡ: ಮಕ್ಕಳು ಸೇರಿ 17 ಮಂದಿ ದುರ್ಮರಣ, ಪ್ರಧಾನಿ ಸಂತಾಪ! Fire Accident
Fire Accident : ಹೈದರಾಬಾದ್ನ ಐತಿಹಾಸಿಕ ಸ್ಮಾರಕ ಚಾರ್ಮಿನಾರ್ ಬಳಿಯಿರುವ ಗುಲ್ಜಾರ್ ಹೌಸ್ ಬಳಿ ಸಂಭವಿಸಿದ…
ಹಳೇ ತಹಸೀಲ್ದಾರ್ ಕಟ್ಟಡಕ್ಕೆ ಪುರಸಭೆ ಕಾರ್ಯಾಲಯ ಸ್ಥಳಾಂತರ
ಕುಮಟಾ: ಇಲ್ಲಿನ ಪುರಸಭೆ ಕಾರ್ಯಾಲಯವನ್ನು ಗಿಬ್ ವೃತ್ತ ಸನಿಹದ ಹಳೆಯ ತಹಸೀಲ್ದಾರ್ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸುವ…
ಪಾಳುಬಿದ್ದ ಪೋಸ್ಟ್‌ಮಾರ್ಟಂ ಕಟ್ಟಡ
ರಾಘವೇಂದ್ರ ಪೈ ಗಂಗೊಳ್ಳಿ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಸುಸಜ್ಜಿತ ವ್ಯವಸ್ಥೆಗಳಿರುವ ಪೋಸ್ಟ್‌ಮಾರ್ಟಂ ಕಟ್ಟಡ…
ಕಟ್ಟಡ ಕಾಮಗಾರಿಯಲ್ಲಿ ಕಳಪೆ ಆರೋಪ; ರೈತ ಸಂದಿಂದ ಪ್ರತಿಭಟನೆ
ರಾಣೆಬೆನ್ನೂರ: ತಾಲೂಕಿನ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ 2ನೇ ಮಹಡಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕಳಪೆಯಾಗಿದ್ದು ಕೂಡಲೇ…
ಕಟ್ಟಡಗಳ ತೆರವು ಕಾರ್ಯದಲ್ಲಿ ತಾರತಮ್ಯ
ಕಂಪ್ಲಿ: ಪಟ್ಟಣದ ನಡುವಿನ ಮಸೀದಿಯಿಂದ ಜೋಗಿ ಕಾಲುವೆತನಕ ರಸ್ತೆ ವಿಸ್ತರಣೆಗಾಗಿ ಕಟ್ಟಡಗಳ ತೆರವು ಕಾರ್ಯ ಭಾನುವಾರವೂ…
ಹೆದ್ದಾರಿ ಬದಿಯ ಕಟ್ಟಡಗಳ ತೆರವು ಕಾರ್ಯ
ಕುಂದಾಪುರ: ಬೈಂದೂರು-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಕೊನೆಗೂ ಸರ್ಕಲ್ ಅಭಿವೃದ್ಧಿಪಡಿಸಲು ಹೆದ್ದಾರಿ ಪ್ರಾಧಿಕಾರ…
ಘನತ್ಯಾಜ್ಯ ವಿಲೇವಾರಿ ಘಟಕ ಕಟ್ಟಡ ಗುದ್ದಲಿ ಪೂಜೆ
ಕೋಟ: ಸಾಲಿಗ್ರಾಮ ಪಪಂ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ನಿರ್ವಹಣೆಗೆ ಪಾರಂಪಳ್ಳಿಯಲ್ಲಿ ಘಟಕದ ಕಟ್ಟಡಕ್ಕೆ ಶಾಸಕ…
ಬೋಳ ವಂಜಾರಕಟ್ಟೆ ಶಾಲೆ ಕಟ್ಟಡಕ್ಕೆ ಶಿಲಾನ್ಯಾಸ
ಕಾರ್ಕಳ: ಬೋಳ ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆ ಕಟ್ಟಡಕ್ಕೆ ಗುರುವಾರ ಸಂಚಾಲಕ ಅಕ್ಷಯ ಅಡ್ಯಂತಾಯ ಮತ್ತು…
ಸರ್ಕಾರಿ ಕಟ್ಟಡ ಭೂತ ಬಂಗಲೆ
ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ಗಂಗೊಳ್ಳಿ ಮೀನುಗಾರಿಕೆ ಬಂದರು ಪ್ರದೇಶದಲ್ಲಿ ಸುಸಜ್ಜಿತ ಸರ್ಕಾರಿ ಕಟ್ಟಡಗಳು ಉಪಯೋಗಿಕ್ಕಿಲ್ಲದೆ ಪಾಳುಬಿದ್ದಿದೆ.…