More

    ಪಾಕಿಸ್ತಾನ ಪ್ರಧಾನಿಯಾಗಿ ಮತ್ತೆ ಷೆಹಬಾಜ್​?!

    ಲಾಹೋರ್: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕಿಸ್ತಾನದ ಪ್ರಧಾನಿಯಾಗಿ ಶೆಹಬಾಜ್ ಷರೀಫ್ (72) ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

    ಇದನ್ನೂ ಓದಿ: ನೆರವಿಗೆ ಕಾದವರ ಮೇಲೆ ದಾಳಿ: 70 ಸಾವು – ಗಾಜಾದಲ್ಲಿ ಮೃತರ ಸಂಖ್ಯೆ 30ಸಾವಿರಕ್ಕೆ ಏರಿಕೆ

    ಮಾಜಿ ಪ್ರಧಾನಿ ನವಾಜ್ ಷರೀಫ್ ಬುಧವಾರ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಸಂಸದೀಯ ಪಕ್ಷದ ಸಭೆಯ ಅಧ್ಯಕ್ಷತೆ ವಹಿಸಿ ಸಮ್ಮಿಶ್ರ ಸರ್ಕಾರದ ಮುಖ್ಯಸ್ಥರಾಗಿ ತನ್ನ ಸಹೋದರ ಶೆಹಬಾಜ್ ಹೆಸರನ್ನು ಔಪಚಾರಿಕವಾಗಿ ನಾಮನಿರ್ದೇಶನ ಮಾಡಿದರು.

    ಇದರೊಂದಿಗೆ ಶೆಹಬಾಜ್ ಷರೀಫ್ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳುವುದು ಅಧಿಕೃತವಾಗಿ ದೃಢಪಟ್ಟಂತಾಯಿತು.

    2023ರ ಆಗಸ್ಟ್ ವರೆಗೆ 16 ತಿಂಗಳು ಸಮ್ಮಿಶ್ರ ಸರ್ಕಾರದ ನೇತೃತ್ವವನ್ನು ಶೆಹಬಾಜ್ ವಹಿಸಿದ್ದು ತಿಳಿದ ಸಂಗರಿಯೇ.

    ಪೋರ್ನ್ ಸೈಟ್‌ಗೆ ಸೇರಿದ ಐದೇ ನಿಮಿಷದಲ್ಲಿ ನಟಿಯ ಎಲ್ಲ ಸಾಲ ಸೆಟ್ಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts