More

    ಶಾಲೆಗಳು ಯಾವಾಗ ಆರಂಭ? ರಜೆ ಎಲ್ಲಿಯವರೆಗೆ? ಸರ್ಕಾರದಿಂದ ಹೊರಟಿದೆ ಈ ಸುತ್ತೋಲೆ

    ಬೆಂಗಳೂರು: ರಾಜ್ಯದಲ್ಲಿ ಕರೊನಾ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಶಾಲೆಗಳ ಆರಂಭ ಆಗುವುದೇ ಇಲ್ಲವೇ ಎಂಬ ಗೊಂದಲದಲ್ಲಿ ಬಹುತೇಕ ಪಾಲಕರು ಇದ್ದಾರೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಯಾರೊಬ್ಬ ಪಾಲಕರಿಗೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಇಚ್ಛೆಯಿಲ್ಲದ್ದರೂ ಮಕ್ಕಳ ಶೈಕ್ಷಣಿಕ ಭವಿಷ್ಯದ ಚಿಂತೆ ಇನ್ನೊಂದೆಡೆ.

    ಇಂಥ ಸಮಯದಲ್ಲಿ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ರಜಾ ಅವಧಿ ವಿಸ್ತರಣೆ ಮಾಡಿದೆ. ಸುತ್ತೋಲೆಯಲ್ಲಿ ಈ ರೀತಿ ಇದೆ.

    * ಪ್ರಾಥಮಿಕ ಶಾಲೆಗಳಿಗೆ ಜೂನ್ 14 ರವರೆಗೂ ಬೇಸಿಗೆ ರಜೆ ಮುಂದುವರೆಯುತ್ತದೆ
    * ಪ್ರೌಢ ಶಾಲೆಗಳಿಗೆ ಈ ತಿಂಗಳ 31 ರವರೆಗೂ ರಜೆ.
    * ಪ್ರೌಢ ಶಾಲಾ ಶಿಕ್ಷಕರು ರಜೆಯ ಅವಧಿಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆ ಬಗ್ಗೆ ಗಮನ ಹರಿಸಬೇಕು, ವಿದ್ಯಾರ್ಥಿಗಳ ಜೊತೆ ನಿರಂತರ ದೂರವಾಣಿ ಸಂಪರ್ಕದಲ್ಲಿರಬೇಕು. ವಿದ್ಯಾರ್ಥಿಗಳಿಗೆ ಕಲಿಕೆಗೆ ಪ್ರೇರೇಪಿಸಬೇಕು.
    * ಜೂನ್ ಒಂದರಿಂದ 14ರವರೆಗೆ ಎಸ್‌ಎಸ್‌ಎಲ್‌ ವಿದ್ಯಾರ್ಥಿಗಳಿಗೆ ಪುನರ್ಮನನ ತರಗತಿ ಆರಂಭ.
    * ಜೂನ್ 15 ರಿಂದ 8,9 ನೇ ತರಗತಿಗಳು ಪ್ರಾರಂಭ.

    ಪದವೀಧರರಿಗೆ ಭರ್ಜರಿ ಗುಡ್‌ನ್ಯೂಸ್‌: ಎಸ್‌ಬಿಐನಲ್ಲಿ 5121 ಹುದ್ದೆಗಳಿಗೆ ಆಹ್ವಾನ

    ವರನಿಗೆ ಹಾರ ಹಾಕುವಾಗ ಸುದ್ದಿಯೊಂದು ಕೇಳಿ ಕುಣಿದು ಕುಣಿದು ಹೋಗೇ ಬಿಟ್ಟಳು! ಇದ್ದವರು ಕಕ್ಕಾಬಿಕ್ಕಿ

    ಕೋಟಿ ಕೊಡುವೆ, ಬಿಟ್‌ಬಿಡಿ ಅಂತಿದ್ದಾರೆ- ಅವ್ರನ್ನ ಪ್ಲೀಸ್‌ ಬಂಧಿಸಿ: ಸಿಡಿಲೇಡಿಯಿಂದ ಕಮಿಷನರ್‌ಗೆ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts