ವರನಿಗೆ ಹಾರ ಹಾಕುವಾಗ ಸುದ್ದಿಯೊಂದು ಕೇಳಿ ಕುಣಿದು ಕುಣಿದು ಹೋಗೇ ಬಿಟ್ಟಳು! ಇದ್ದವರು ಕಕ್ಕಾಬಿಕ್ಕಿ

ಲಖನೌ: ಮದುವೆಯ ದಿನವೇ ಇಂಥದ್ದೊಂದು ಸುದ್ದಿ ಕೇಳಲು ಸಿಗುತ್ತದೆ ಎಂದು ಈ ಮದುಮಗಳು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ವರನಿಗೆ ಹಾರ ಹಾಕುವವರೆಗೂ ಈಕೆಯ ತಲೆಯೆಲ್ಲಾ ಅದೇ ಸುದ್ದಿಯ ಮೇಲಿತ್ತು. ಇನ್ನೇನು ಹಾರ ಹಾರಬೇಕು ಎನ್ನುವಷ್ಟರಲ್ಲಿ ಈಕೆಗೆ ಆ ಸುದ್ದಿಯನ್ನು ಯಾರೋ ತಲುಪಿಸಿಯೇ ಬಿಟ್ಟರು. ಮದುವೆಯನ್ನೂ ಮರೆತು, ಮದುಮಗಳು ಕುಣಿಯುತ್ತಾ ಹೊರಟೇ ಹೋದಳು. ಅಲ್ಲಿ ನೆರೆದಿದ್ದ ಅತಿಥಿಗಳು ಕಕ್ಕಾಬಿಕ್ಕಿಯಾದರು. ಇಂಥದ್ದೊಂದು ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಹೀಗೆ ಅರ್ಧಕ್ಕೆ ಮದುವೆ ಬಿಟ್ಟು ಹೋದಾಕೆ 28 ವರ್ಷದ ಪೂನಂ ಶರ್ಮಾ. ಅಷ್ಟಕ್ಕೂ … Continue reading ವರನಿಗೆ ಹಾರ ಹಾಕುವಾಗ ಸುದ್ದಿಯೊಂದು ಕೇಳಿ ಕುಣಿದು ಕುಣಿದು ಹೋಗೇ ಬಿಟ್ಟಳು! ಇದ್ದವರು ಕಕ್ಕಾಬಿಕ್ಕಿ