ಪದವೀಧರರಿಗೆ ಭರ್ಜರಿ ಗುಡ್‌ನ್ಯೂಸ್‌: ಎಸ್‌ಬಿಐನಲ್ಲಿ 5121 ಹುದ್ದೆಗಳಿಗೆ ಆಹ್ವಾನ

ಸ್ಟೇಟ್​ ಬ್ಯಾಂಕ್​ ಆ್​ ಇಂಡಿಯಾ (ಎಸ್​ಬಿಐ)ದಲ್ಲಿ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶವಿದ್ದು, ದೇಶಾದ್ಯಂತ ಇರುವ ಹಲವು ಶಾಖೆಗಳಿಗೆ ಕ್ಲರಿಕಲ್​ ಕೇಡರ್​ನಲ್ಲಿ ಜೂನಿಯರ್​ ಅಸೋಸಿಯೇಟ್​ (ಕಸ್ಟಮರ್​ ಸಪೋರ್ಟ್​ ಆ್ಯಂಡ್​ ಸೇಲ್ಸ್​)ಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿದೆ. ಒಟ್ಟು ಹುದ್ದೆಗಳು: 5121 ಇದ್ದು, ಕರ್ನಾಟಕದಲ್ಲಿ 426 ಹುದ್ದೆಗಳಿವೆ. ಅಭ್ಯರ್ಥಿಗಳು ಒಂದು ರಾಜ್ಯದಿಂದ ಮಾತ್ರ ಅಜಿರ್ ಸಲ್ಲಿಸಲು ಅರ್ಹರಾಗಿದ್ದು, ಪ್ರಾದೇಶಿಕ ಸ್ಥಳದ ಭಾಷೆಯಲ್ಲಿ ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು. 10ನೇ ತರಗತಿ ಅಥವಾ ದ್ವೀತಿಯ ಪಿಯುಸಿಯಲ್ಲಿ ಪ್ರಾದೇಶಿಕ ಭಾಷೆ ಅಧ್ಯಯನ … Continue reading ಪದವೀಧರರಿಗೆ ಭರ್ಜರಿ ಗುಡ್‌ನ್ಯೂಸ್‌: ಎಸ್‌ಬಿಐನಲ್ಲಿ 5121 ಹುದ್ದೆಗಳಿಗೆ ಆಹ್ವಾನ