More

    ಗಂಡ ಬದುಕಿರುವಾಗಲೇ ಅವರ ಯಾವ ಆಸ್ತಿಯೂ ಸಿಗಲ್ಲ… ಮಕ್ಕಳು ಪಿತ್ರಾರ್ಜಿತದ ಪಾಲು ಕೇಳ್ಬೋದು

    ಗಂಡ ಬದುಕಿರುವಾಗಲೇ ಅವರ ಯಾವ ಆಸ್ತಿಯೂ ಸಿಗಲ್ಲ... ಮಕ್ಕಳು ಪಿತ್ರಾರ್ಜಿತದ ಪಾಲು ಕೇಳ್ಬೋದುನಾನು 50 ವರ್ಷದ ಮಹಿಳೆ. ಈಗ ಕೆಲವು ಕಾರಣಕ್ಕಾಗಿ ಗಂಡನ ಆಸ್ತಿಯನ್ನು ಪಡೆಯಲು ಬಯಸಿದ್ದೇನೆ. ಅವರು ಬದುಕಿರುವಾಗಲೇ ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿ ಮತ್ತು ಮಕ್ಕಳು ಆಸ್ತಿ ಕೇಳಬಹುದಾ? ಪಿತ್ರಾರ್ಜಿತ ಆಸ್ತಿ ಕುರಿತು ಕಾನೂನು ಏನು ಹೇಳುತ್ತದೆ.

    ಉತ್ತರ: ಯಾವುದೇ ಹಿಂದು ಪುರುಷನ ಸ್ವಯಾರ್ಜಿತ ಆಸ್ತಿಯಲ್ಲಿ ಆತ ಬದುಕಿರುವಾಗ ಆತನ ಹೆಂಡತಿ ಮತ್ತು ಮಕ್ಕಳಿಗೆ ಯಾವುದೇ ಹಕ್ಕೂ ಇರುವುದಿಲ್ಲ.

    ಪಿತ್ರಾರ್ಜಿತ ಆಸ್ತಿಯಲ್ಲಿ ಆತನ ಮಕ್ಕಳು (ಗಂಡು ಮತ್ತು ಹೆಣ್ಣು ಮಕ್ಕಳು) ಇಬ್ಬರಿಗೂ, ತಂದೆ ಬದುಕಿರುವಾಗಲೇ, ಭಾಗ ಕೇಳುವ ಹಕ್ಕು ಇರುತ್ತದೆ. ಆದರೆ ಆ ಹಕ್ಕು ಪತ್ನಿಗೆ ಇರುವುದಿಲ್ಲ. ಪತಿಯ ಜೀವಿತಕಾಲದಲ್ಲಿ ಆತನ ಪತ್ನಿಗೆ, ತನ್ನ ಪತಿಯಿಂದ ಜೀವನಾಂಶ ಕೇಳುವ ಹಕ್ಕು ಮಾತ್ರ ಇರುತ್ತದೆ. ಪತಿ ತೀರಿಕೊಂಡರೆ ಆತನ ಸ್ವಯಾರ್ಜಿತ ಆಸ್ತಿಯಲ್ಲಿ ಆತನ ವಿಧವೆ ಪತ್ನಿ ಮತ್ತು ಮಕ್ಕಳಿಗೆ ಸಮಪಾಲು ಇರುತ್ತದೆ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಪೋಷಕರು ಬದುಕಿರಲಿ, ಇಲ್ಲದಿರಲಿ… ಸಾಕು ಮಗಳಿಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ- ಕಾನೂನು ಏನಿದೆ ನೋಡಿ…

    ನಾನು ಶ್ಯೂರಿಟಿ ಹಾಕಿದ ಸಾಲಗಾರ ಹಣ ಪಾವತಿಸದೇ ಮೃತಪಟ್ಟರೆ ಕಾನೂನಿನಡಿ ಏನು ಪರಿಹಾರವಿದೆ?

    ಪ್ರಿಯತಮನ ಮೆಸೇಜ್‌ ಓದಿ ವಾಟ್ಸ್​ಆ್ಯಪ್‌ ಆಧಾರದ ಮೇಲೆ ಪತ್ನಿಗೆ ಡಿವೋರ್ಸ್‌ ಕೊಡಲಾಗದು

    ಹೆಣ್ಣುಮಕ್ಕಳಿಗೆ ತವರಿನಿಂದ ಬಂದಿರುವ ಆಸ್ತಿಯಲ್ಲಿ ಯಾರ‍್ಯಾರಿಗೆ ಪಾಲಿದೆ- ಕಾನೂನು ಹೇಳುವುದೇನು?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts